ಸರ್ವೋಚ್ಚ ನ್ಯಾಯಾಲಯದ ಪ್ರಮುಖ ವಿಧಿಗಳು
| ವಿಧಿ (Article) |
ವಿಷಯ (Subject Matters) |
| ವಿಧಿ - 124 |
ಸರ್ವೋಚ್ಚ ನ್ಯಾಯಾಲಯದ ಸ್ಥಾಪನೆ ಮತ್ತು ರಚನೆ. |
| ವಿಧಿ - 131 |
ಸರ್ವೋಚ್ಚ ನ್ಯಾಯಾಲಯದ ಮೂಲ ಅಧಿಕಾರ ವ್ಯಾಪ್ತಿ. |
| ವಿಧಿ - 132 |
ಸರ್ವೋಚ್ಚ ನ್ಯಾಯಾಲಯದ ಮನವಿಯ ಅಧಿಕಾರ ವ್ಯಾಪ್ತಿ. |
| ವಿಧಿ - 133 |
ಸಿವಿಲ್ ವಿಷಯಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ ವ್ಯಾಪ್ತಿ. |
| ವಿಧಿ - 134 |
ಕ್ರಿಮಿನಲ್ ವಿಷಯಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ವ್ಯಾಪ್ತಿ. |
| ವಿಧಿ - 143 |
ಸರ್ವೋಚ್ಚ ನ್ಯಾಯಾಲಯವನ್ನು ಸಮಾಲೋಚಿಸಲು ರಾಷ್ಟ್ರಪತಿಗಳಿಗಿರುವ ಅಧಿಕಾರ. |
These below are Trending in Krishicode Website !!!!
Thursday, January 01, 2026
0 Comments