Ad Code

Question and Answers in Kannada Part - 26


ಕ್ರ.ಸಂಪ್ರಶ್ನೆಉತ್ತರ
1ಸೌದಿ ಅರೇಬಿಯಾದಲ್ಲಿ ತನ್ನ ಶಾಖೆ ಆರಂಭಿಸಿದ ಮೊದಲ ಭಾರತೀಯ ಬ್ಯಾಂಕ್ ಯಾವುದು?ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
2ಕನ್ನಡದ ವರಕವಿ ಎಂದು ಖ್ಯಾತರಾದವರು ಯಾರು?ಕುವೆಂಪು
3ಸ್ವಂತ ವಿಮಾನ ಖರೀದಿಸಿದ ದೇಶದ ಮೊದಲ ಆಭರಣ ಕಂಪನಿ ಯಾವುದು?ಕಲ್ಯಾಣ ಜ್ಯುವೆಲರ್ಸ್
4ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ ಯಾವುದು?ಬೈಕಲ್ ಸರೋವರ
5ಕೊಲಂಬಸ್ ಪ್ರಪಂಚ ಯಾತ್ರೆಗೆ ಹೊರಟ ಹಡಗಿನ ಹೆಸರೇನು?ಸಾಂಟಾ ಮರಿಯಾ
6ಮುಖ್ಯವಾಗಿ ಯಾವುದರ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ?ಕಬ್ಬಿಣ
7ಭಾರತ ಸರ್ಕಾರವು ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಶನ್ ಅನ್ನು (REC) ಸ್ಥಾಪಿಸಲಾದ ವರ್ಷ ಯಾವುದು?1969
8ವಿದ್ಯುತ್ ಮೋಟಾರ್ ಕಂಡು ಹಿಡಿದವರು ಯಾರು?ನಿಕೋಲಸ್ ಟೆಸ್ಲಾ
9ದೇಶದ ಪ್ರಥಮ ಸೆಣಬು ಗಿರಣಿ ಸ್ಥಾಪನೆಯಾದ ಸ್ಥಳ ಯಾವುದು?ಪಶ್ಚಿಮ ಬಂಗಾಳದ ಸೆರಾಂಪುರ್ ಬಳಿ ರಿಶ್ರಾ
10ಜಿ.ಪಿ.ರಾಜರತ್ನಂ ರವರ ಪ್ರಸಿದ್ಧ ಕವನ ಸಂಕಲನ ಯಾವುದು?ರತ್ನನ ಪದಗಳು
11'ನೇರ ದಿಟ್ಟ ನಿರಂತರ' ಎಂಬುದು ಕನ್ನಡದ ಯಾವ ನ್ಯೂಸ್ ಚಾನೆಲ್ ಅಡಿ ಬರಹವಾಗಿದೆ?ಸುವರ್ಣ ನ್ಯೂಸ್ 24x7
12ಸರೋವರಗಳ ಬಗ್ಗೆ ಅಧ್ಯಯನ ಮಾಡುವುದಕ್ಕೆ ಏನೆನ್ನುತ್ತಾರೆ?ಲಿಮ್ನಾಲಜಿ
13ಕೋಲಾ ಕರಡಿಗಳು ಯಾವ ರಾಷ್ಟ್ರದಲ್ಲಿ ಕಂಡು ಬರುತ್ತದೆ?ಆಸ್ಟ್ರೇಲಿಯಾ
14ಜಗತ್ತಿನಲ್ಲಿ ಹತ್ತಿ ಬಟ್ಟೆ ರಫ್ತಿನಲ್ಲಿ ಪ್ರಥಮ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?ಜಪಾನ್
15ಮಂಜುಗಡ್ಡೆ ಕರಗುವ ಕ್ರಿಯೆಗೆ ಏನೆನ್ನುತ್ತಾರೆ?ಭೌತಿಕ ಬದಲಾವಣೆ
16ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಯಾರಾಗಿದ್ದರು?ರೋಸ್ವೆಲ್ಟ್
17ಲಖನೌ ನಗರವು ಯಾವ ನದಿಯ ದಂಡೆಯ ಮೇಲಿದೆ?ಗೋಮತಿ ನದಿ
18ವಾಯುಮಂಡಲದಲ್ಲಿ ಹೆಚ್ಚಾಗಿ ಕಂಡು ಬರುವ ಅನಿಲ ಯಾವುದು?ಸಾರಜನಕ
19ಗೋವಾದಲ್ಲಿನ ಹಡುಗು ಕಟ್ಟೆಯ ಹೆಸರೇನು?ಮಜಗಾಂವ್ ಡಾಕ್ ಲಿಮಿಟೆಡ್
20ಭಾರತ ಮೊಟ್ಟ ಮೊದಲ ರೂಪಾಯಿ ಅಪಮೌಲ್ಯ ಮಾಡಿದ ವರ್ಷ ಯಾವುದು?1949
21ಥೇಮ್ಸ್ ನದಿಯ ದಂಡೆಯ ಮೇಲಿರುವ ನಗರ ಯಾವುದು?ಲಂಡನ್
22ಉಪರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ ಕರ್ನಾಟಕದ ವ್ಯಕ್ತಿ ಯಾರು?ಬಿ.ಡಿ.ಜತ್ತಿ
23ಭಾರತ ಸರ್ಕಾರವು ಕುವೆಂಪುರವರಿಗೆ ಪದ್ಮಭೂಷಣ ನೀಡಿ ಗೌರವಿಸಿದ ವರ್ಷ ಯಾವುದು?1958
24ಬೂದು ಕ್ರಾಂತಿ ಇದು ಯಾವ ವಸ್ತುವಿನ ಉತ್ಪಾದನೆಗೆ ಸಂಬಂಧಿಸಿದೆ?ಉಣ್ಣೆ ಉತ್ಪಾದನೆ
25ಪ್ರಪಂಚದ ಅತಿದೊಡ್ಡ ವಜ್ರದ ಗಣಿ ಇರುವ ಸ್ಥಳ ಯಾವುದು?ಕಿಂಬರ್ಲಿ (ದಕ್ಷಿಣ ಆಫ್ರಿಕಾ)
26ಒಂದು ಲೀಟರ್ ನೀರು ಎಷ್ಟು ಗ್ರಾಂ ತೂಕವಾಗಿರುತ್ತದೆ?900 ಗ್ರಾಂ
27ಟರ್ಪಂಟೈನ್ ಯಾವ ಮರದಿಂದ ಸಿಗುತ್ತದೆ?ಪೈನ್ ಮರದಿಂದ
28ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು?ಎಂ.ಪಿ.ಗಣೇಶ್
29ವಿಜಯ ಹಜಾರೆ ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದೆ?ಕ್ರಿಕೆಟ್


Post a Comment

0 Comments

Close Menu