| ಪುರಸ್ಕೃತರು | ವರ್ಷ | ವಿಶೇಷತೆ |
|---|---|---|
| ಸರ್. ಎಂ. ವಿಶ್ವೇಶ್ವರಯ್ಯ | 1955 | ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ. ಭಾರತದ ಪ್ರಸಿದ್ಧ ಇಂಜಿನಿಯರ್. ಆಧುನಿಕ ಮೈಸೂರು ರಾಜ್ಯದ ನಿರ್ಮಾಪಕ. |
| ಭೀಮಸೇನ್ ಜೋಶಿ | 2008 | ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ. ಇವರು ಕರ್ನಾಟಕದ ಗದಗ ಜಿಲ್ಲೆಯ ರೋಣದವರು. ಕರ್ನಾಟಕ ರತ್ನ ಪುರಸ್ಕೃತರು. |
| ಸಿ.ಎನ್.ಆರ್. ರಾವ್ | 2014 | ಅಂತರಾಷ್ಟ್ರೀಯ ಖ್ಯಾತ ರಸಾಯನಶಾಸ್ತ್ರಜ್ಞರು. ಸಿ.ವಿ.ರಾಮನ್ ಮತ್ತು ಅಬ್ದುಲ್ ಕಲಾಂ ನಂತರ ಈ ಪ್ರಶಸ್ತಿ ಪಡೆದ ವಿಜ್ಞಾನಿ. |
0 Comments