🌾 ರಸಗೊಬ್ಬರ ಪ್ರಮಾಣ ಗಣಕ – ಪರಿಚಯ
ಈ ರಸಗೊಬ್ಬರ ಪ್ರಮಾಣ ಗಣಕ (Fertilizer Dose Calculator) ಅನ್ನು ರೈತರು ತಮ್ಮ ಬೆಳೆಗೆ ಅಗತ್ಯವಿರುವ ಯೂರಿಯಾ, SSP, TSP, MOP, DAP ರಸಗೊಬ್ಬರದ ಪ್ರಮಾಣವನ್ನು.
👉 ಹೆಕ್ಟೇರ್ ಅಥವಾ ಎಕರೆ ಆಧಾರದಲ್ಲಿ ಸುಲಭವಾಗಿ ಲೆಕ್ಕ ಹಾಕಲು ಬಳಸಬಹುದು.
ಮಣ್ಣಿನ ಪರೀಕ್ಷೆ ಅಥವಾ ಕೃಷಿ ವಿಜ್ಞಾನಿಗಳು ಶಿಫಾರಸು ಮಾಡಿದ
ಪೋಷಕಾಂಶ ಪ್ರಮಾಣ (kg/ha) ನಮೂದಿಸಿದರೆ, ಈ ಗಣಕವು ನಿಜವಾದ ರಸಗೊಬ್ಬರ ಪ್ರಮಾಣವನ್ನು (kg) ತೋರಿಸುತ್ತದೆ.
ಬಳಸುವ ವಿಧಾನ
-
ಮೊದಲು ಶಿಫಾರಸು ಮಾಡಿದ ಪೋಷಕಾಂಶ ಪ್ರಮಾಣ (kg / ಹೆಕ್ಟೇರ್) ನಮೂದಿಸಿ
ಮೊದಲು ಶಿಫಾರಸು ಮಾಡಿದ ಪೋಷಕಾಂಶ ಪ್ರಮಾಣ (kg / ಹೆಕ್ಟೇರ್) ನಮೂದಿಸಿ
- ಸಾರಜನಕ(N)
- SSP (P₂O₅)
- TSP (P₂O₅)
- MOP (K₂O)
- DAP (N)
ಹೆಕ್ಟೇರ್ ಅಥವಾಎಕರೆ (ಯಾವುದಾದರೂ ಒಂದು ಸಾಕು)
ರಸಗೊಬ್ಬರ ಲೆಕ್ಕ ಹಾಕಿ” ಬಟನ್ ಒತ್ತಿ
ನಿಮಗೆ ಕೆಳಗೆ
👉 ಹೆಕ್ಟೇರ್‌ಗೆ ಬೇಕಾದ ಪ್ರಮಾಣ (kg)
👉 ಎಕರೆಗೆ ಬೇಕಾದ ಪ್ರಮಾಣ (kg)
ಎಂದು ಸ್ಪಷ್ಟವಾಗಿ ಕಾಣುತ್ತದೆ
ರಸಗೊಬ್ಬರ ಪ್ರಮಾಣ ಗಣಕ
ಈ ಗಣಕದ ಮೂಲಕ ಶಿಫಾರಸು ಮಾಡಿದ ಪೋಷಕಾಂಶ ಪ್ರಮಾಣದ ಆಧಾರದಲ್ಲಿ ಎಕರೆ ಅಥವಾ ಹೆಕ್ಟೇರ್‌ಗೆ ಬೇಕಾದ ರಸಗೊಬ್ಬರದ ನಿಖರ ಪ್ರಮಾಣವನ್ನು ಲೆಕ್ಕ ಹಾಕಬಹುದು.
1
ಶಿಫಾರಸು ಮಾಡಿದ ಪೋಷಕಾಂಶ ಪ್ರಮಾಣ (kg / ಹೆಕ್ಟೇರ್)
2
ಭೂಮಿ ವಿಸ್ತೀರ್ಣ
ಹೆಕ್ಟೇರ್‌ಗೆ (kg)
ಎಕರೆಗೆ (kg)
ಸಾರಜನಕ
.png)
0 Comments