Ad Code

ಕಂಪ್ಯೂಟರ್ ಬಗ್ಗೆ ಮಾಹಿತಿ

 

  • ಕಂಪ್ಯೂಟರ್ ಮೂಲ: ಅಬಾಕಸ್
  • ಕಂಪ್ಯೂಟರ್ ಪಿತಾಮಹ: ಚಾರ್ಲ್ಸ್ ಬ್ಯಾಬೇಜ್
  • ಕಂಪ್ಯೂಟರ್‌ನ ಇನ್‌ಪುಟ್ ಸಾಧನಗಳು: ಕೀಬೋರ್ಡ್, ಮೌಸ್, ಸ್ಕ್ಯಾನರ್, ಮೈಕ್ರೋಫೋನ್
  • ಕಂಪ್ಯೂಟರ್‌ನ ಮೆದುಳು: ಸಿಪಿಯು (ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್)
  • ಆಪರೇಟಿಂಗ್ ಸಿಸ್ಟಮ್‌ನ ಪ್ರಮುಖ ವಿಧಗಳು: ಡಾಸ್, ವಿಂಡೋಸ್, ಮ್ಯಾಕ್, ಲಿನಕ್ಸ್
  • ಕಂಪ್ಯೂಟರ್‌ನ ಔಟ್‌ಪುಟ್ ಸಾಧನಗಳು: ಪ್ರಿಂಟರ್, ಸ್ಪೀಕರ್, ಮೊಡೆಮ್
  • ಸಿಪಿಯುನ ಎರಡು ವಿಭಾಗಗಳು: ಎಎಲ್‌ಯು (ALU) ಮತ್ತು ಸಿಯು (CU)
  • ಸರ್ಚ್ ಇಂಜಿನ್‌ಗಳಿಗೆ ಉದಾಹರಣೆ: ಗೂಗಲ್, ಬೈಡೂ, ಬಿಂಗ್, ಯಾಹೂ, ಎಒಎಲ್ (AOL)
  • ಕನ್ನಡದ ಮೊದಲ ಉಚಿತ ಗಣಕ ಮುದ್ರಣ ಸಾಫ್ಟ್‌ವೇರ್: ಬರಹ
  • ಕನ್ನಡದ ವಿದ್ಯುನ್ಮಾನ ಜ್ಞಾನ ಕೋಶ: ಕಣಜ
  • ಕರ್ನಾಟಕ ಸರ್ಕಾರದ ಒಡೆತನದ ಸಾಫ್ಟ್‌ವೇರ್: ನುಡಿ
  • ಕಂಪ್ಯೂಟರ್‌ನ ಭಾಷೆಗಳು: ಬೇಸಿಕ್, ಫೋರ್ಟ್ರಾನ್, ಕೋಬಾಲ್, ಯಾಹೂ
  • ಕಂಪ್ಯೂಟರ್‌ನ ಸಂಸ್ಕರಣಾ ವೇಗವನ್ನು: ಕ್ಲಾಕ್ ಸೈಕಲ್ಸ್‌ನಿಂದ ಅಳೆಯಲಾಗುತ್ತದೆ
  • ಮೈಕ್ರೋಸಾಫ್ಟ್ ವರ್ಡ್: ಎಂಬುದು ಮೈಕ್ರೋಸಾಫ್ಟ್ ಸಂಸ್ಥೆಯಿಂದ ಅಭಿವೃದ್ಧಿಗೊಂಡ ಅನ್ವಯಿಕ ಸಾಫ್ಟ್‌ವೇರ್
  • ಕಂಪ್ಯೂಟರ್ ಭಾಷೆಯಲ್ಲಿ ಎರರ್ ಎಂದರೆ: ಬಗ್ (Bug)


Post a Comment

0 Comments

Close Menu