Ad Code

ಕವಿಗಳು ಮತ್ತು ಅಂಕಿತನಾಮಗಳು

ಕವಿಗಳು (Poet) ಅಂಕಿತನಾಮಗಳು (Pen Name/Nom de plume)
ಬಸವಣ್ಣಕೂಡಲಸಂಗಮದೇವ
ಸೊನ್ನಲಿಗೆಯ ಸಿದ್ಧರಾಮಕಪಿಲಸಿದ್ಧ ಮಲ್ಲಿಕಾರ್ಜುನ
ಅಕ್ಕಮಹಾದೇವಿಚೆನ್ನಮಲ್ಲಿಕಾರ್ಜುನ
ಪುರಂದರದಾಸರುಪುರಂದರ ವಿಠಲ
ಪುಲಿಗೆರೆ ಸೋಮನಾಥಹರಹರಾ ಶ್ರೀಚೆನ್ನಸೋಮೇಶ್ವರಾ
ಕಡಕೋಳ ಮಡಿವಾಳಪ್ಪಮಹಾಂತೇಶ
ಸಂತ ಶಿಶುನಾಳ ಶರೀಫಶಿಶುನಾಳಾಧೀಶ, ಶಿಶುನಾಳೇಶ
ಜೇಡರ ದಾಸಿಮಯ್ಯರಾಮನಾಥ
ಕನಕದಾಸಕಾಗಿನೆಲೆ ಆದಿಕೇಶವ
ಅಲ್ಲಮಪ್ರಭುಗುಹೇಶ್ವರ
ಆಯ್ಕ್ಕಿ ಮಾರಯ್ಯಅಮರೇಶ್ವರಲಿಂಗ
ಅಮುಗೆರಾಯಮ್ಮಅಮುಗೆಶ್ವರ
ಶಿವಶರಣ ಲಿಂಗಮ್ಮಅಪ್ಪಣಪ್ರಿಯ ಚೆನ್ನಬಸವಣ್ಣ
ಗೋಪಾಲದಾಸರುಗೋಪಾಲವಿಠಲ
ವಿಜಯದಾಸರುವಿಜಯವಿಠಲ
ಮಡಿವಾಳ ಮಾಚಯ್ಯಕಲಿದೇವರ ದೇವ
ಮುಕ್ತಾಯಕ್ಕಅಜಗಣ್ಣ
ಸತ್ಯಕ್ಕಶಂಭುಜಕ್ಕೇಶ್ವರ
ಬಿ.ಗೋ. ರಮೇಶಶಾಂತಿಪ್ರಿಯ
ಅಮೃತ ಸೋಮೇಶ್ವರಹೃದಯೇಶ ಸೋಮೇಶ
ಮಾದರ ಚೆನ್ನಯ್ಯನಿಜಾತ್ಮ ರಾಮಾರಾಮ
ಸಕಲೇಶ ಮಾದರಸಸಕಲೇಶ್ವರದೇವ
ಅಜಗಣ್ಣಮಹಾಘನ ಸೋಮೇಶ್ವರ
ಹಾವಿನಾಳ ಕಲ್ಲಯ್ಯಮಹಾಲಿಂಗ ಕಲ್ಲೇಶ್ವರ
ಶ್ರೀಪಾದರಾಜಶ್ರೀರಂಗ ವಿಠಲ
ಮಹಿಪತಿ ದಾಸತರಳ ಮಹಿಪತಿ
ಜಗನ್ನಾಥ ದಾಸಜಗನ್ನಾಥ ವಿಠಲ
ಗೋಪಾಲನ ದಾಸಗೋಪಾಲ ವಿಠಲ
ವಿಜಯದಾಸಹಯವದನ ವಿಠಲ
ರಾಘವೇಂದ್ರ ತೀರ್ಥವೇಣುಗೋಪಾಲ
ವೈಕುಂಠ ದಾಸವೈಕುಂಠ ಕೇಶವ
ವಾದಿರಾಜಹಯವದನ
ವ್ಯಾಸರಾಯಸಿರಿಕೃಷ್ಣ
ರಾಯಸದ ಮಂಚಣ್ಣಅಮುಗೆಶ್ವರ
ಏಕಾಂತ ಮಾರಯ್ಯಚೆನ್ನರಾಯ
ಅಕ್ಕನಾಗಮ್ಮಸಂಗನ ಬಸವಣ್ಣ
ಹೆಂಡದ ಮಾರಯ್ಯಧರ್ಮೇಶ್ವರಾ
ಪಣ್ಮಿನ್ಯಾಮಿಅಖಂಡೇಶ್ವರ
ಎಸ್.ವಿ. ಪರಮೇಶ್ವರ ಭಟ್ಟಸದಾಶಿವಗುರು
ಸಿದ್ಧಯ್ಯ ಪುರಾಣಿಕಸ್ವತಂತ್ರ ಸಿದ್ದೇಶ್ವರ
ಗಜೇಶ ಮಸಣಯ್ಯಮಹಾಲಿಂಗ ಗಜೇಶ್ವರ
ಹರವನಹಳ್ಳಿ ಭೀಮವ್ವಭೀಮೇಶ ಕೃಷ್ಣ

Post a Comment

0 Comments

Close Menu