| ಸಕರ್ಮಕ ಧಾತುಗಳು | ಅಕರ್ಮಕ ಧಾತುಗಳು |
| ರಕ್ಷಿಸು | ಮಲಗು |
| ಕಟ್ಟು | ಇರು |
| ಓದು | ಓಡು |
| ಸೇರು | ಬದುಕು |
| ಮಾಡು | ಬಾಳು |
| ಕೊಡು | ಹೋಗು |
| ಕೆರೆ | ಬರು |
| ಬಿಡು | ನಾಚು |
| ಉಣ್ಣು | ಹೆದರು |
| ತೊಡು | ಬೀಳು |
| ಇಕ್ಕು | ಏಳು |
| ಉಜ್ಜು | ಸೋರು |
| ದಾಟು | ಇಳಿ |
| ಮೆಟ್ಟು | ಉರುಳು |
| ತಿದ್ದು | ಹೊಳೆ |
| ತುಂಬು | ಮಿನುಗು |
| ನಂಬು | ಜಿನುಗು |
| ಹೊಡೆ | ಹೆದರು |
| ತಡೆ | ತಿರುಗಾಡು |
| ಹೀರು | ಅರಳ |
| ಸೇರು | ಮುದುಡು |
| ಹೊಯ್ | ನಾಟು |
| ಸಯ್ | ಬಾಗು |
| ಕೆತ್ತು | ನಡುಗು |
| ಕಡಿ | ಬಳುಕು |
| ತರ್ | ನಗು |
| ಕೊಯ್ | ಅಳು |
| ಮುಚ್ಚು | ನಲಿ |
| ತೆರೆ | ಹಾರು |
| ಕತ್ತರಿಸು | ಕಿರುಚು |
0 Comments