ಗದ್ಯ, ವಚನ, ರಗಳೆ
| ಲೇಖಕರು / ಕವಿಗಳು | ಕೃತಿಗಳು |
| ಮುಮ್ಮಡಿ ಕೃಷ್ಣರಾಜ | ಸೌಗಂಧಿಕಾ ಪರಿಣಯ, ಉತ್ತರರಾಮಚರಿತೆ |
| ತಿರುಮಲಾರ್ಯ | ಚಿಕ್ಕದೇವರಾಜ ವಂಶಾವಳಿ |
| ಚಾಮರಾಜ ಒಡೆಯರ್ | ಚಾಮರಾಜೋಕ್ತಿ ವಿಲಾಸ |
| 1ನೇ ಮಂಗರಾಜ | ಖಗೇಂದ್ರಮಣಿ ದರ್ಪಣ |
| ಮುದ್ದಣ | ಅದ್ಭುತ ರಾಮಾಯಣ, ರಾಮಾಶ್ವಮೇಧ |
| ಕೆಂಪನಾರಾಯಣ | ಮುದ್ರಾಮಂಜೂಷ |
| ದೇವಚಂದ್ರ | ರಾಜಾವಳೀ ಕಥೆ |
| ಸಿಂಗಾರಾರ್ಯ | ಮಿತ್ರವಿಂದಾ ಗೋವಿಂದ |
| ಚಿಕ್ಕದೇವರಾಜ ಒಡೆಯರ್ | ಗೀತಾಗೋಪಾಲ, ಚಿಕ್ಕದೇವರಾಜ ಬಿನ್ನಪ |
| ನಿಜಗುಣ ಶಿವಯೋಗಿ | ಅನುಭವಸಾರ, ಕೈವಲ್ಯ ಪದ್ಧತಿ, ವಿವೇಕ ಚಿಂತಾಮಣಿ |
| ಮಲ್ಲಿಕಾರ್ಜುನ | ಸೂಕ್ತಿ ಸುಧಾರ್ಣವ |
| ಜನ್ನ | ಯಶೋಧರ ಚರಿತೆ |
| ಪಾಲ್ಕುರಿಕೆ ಸೋಮನಾಥ | ಚನ್ನಬಸವ ರಗಳೆ, ಶರಣ ಬಸವ ರಗಳೆ |
| ಹರಿಹರ | ಶರಭ ಚರಿತೆ |
| ಮಹಾದೇವಿಯಕ್ಕ | ಯೋಗಾಂಗ ತ್ರಿವಿಧಿ |
| ಬ್ರಹ್ಮ ಶಿವ | ಸಮಯ ಪರೀಕ್ಷೆ |
| ಶ್ರೀಧರಾಚಾರ್ಯ | ಜಾತಕ ತಿಲಕ |
| ಚಾವುಂಡರಾಯ | ಚಾವುಂಡರಾಯ ಪುರಾಣ |
| ಶಿವಕೋಟ್ಯಾಚಾರ್ಯ | ವಡ್ಡಾರಾಧನೆ |
These below are Trending in Krishicode Website !!!!
Thursday, January 01, 2026
0 Comments