CRPF ಕೇಂದ್ರ ಸೈನಿಕ ಪೊಲೀಸ್ ಪಡೆಯಲಿ ಅತ್ಯಂತ ದೊಡ್ಡ ಪಡೆಯಾಗಿದೆ. ಇದು ಗೃಹಸಚಿವಾಲಯದ ಅಡಿಯಲ್ಲಿ ನಿರ್ಮಿಸಲ್ಪಡುತ್ತದೆ. ಇದರ ಪ್ರಮುಖ ಕಾರ್ಯವೆಂದರೆ ದೇಶದ ಸಂವಿಧಾನದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಾಗಿದೆ. ಈ ಪಡೆ ಜುಲೈ 27 1939ರಲ್ಲಿ ಸ್ಥಾಪನೆ ಆಯಿತು. ನಂತರದ ಅಂದರೆ 28 1949 ರಲ್ಲಿ ಸಿ.ಆರ್.ಪಿ.ಎಫ್. ಎಂದು ಹೆಸರಾಯಿತು. ಇದರ ಇನ್ನೊಂದು ಮಹತ್ವ ಕಾರ್ಯವೆಂದರೆ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಭದ್ರತೆ ಕಾಯ್ದು ಮಾಡುತ್ತದೆ. ಹಾಗೂ ಜಮ್ಮು ಮತ್ತು ಕಾಶ್ಮೀರ, ಝಾರ್ಖಂಡದ ಪ್ರದೇಶಗಳಲ್ಲಿ ಇದು ಶಾಂತಿ ಕಾಪಾಡುವ ಕೆಲಸ ಮಾಡುತ್ತದೆ. ಈ ಪಡೆ 228 ಬಟಾಲಿಯನ್ ಗಳನ್ನು ಹೊಂದಿದೆ. ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ. ಇದರ ಘೋಷವಾಕ್ಯ "ಸೇವೆ ಮತ್ತು ಪ್ರಾಮಾಣಿಕತೆ".
0 Comments