Question and Answers in Kannada Part - 5
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಕನ್ನಡದಲ್ಲಿ ಭಾವಗೀತೆ ಎಂಬ ಮಹಾಪ್ರಬಂಧ ಬರೆದು ಕನ್ನಡದ ಪ್ರಥಮ ಪಿ.ಎಚ್.ಡಿ ಪದವಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿರುವವರು ಯಾರು? | ಡಾ. ಪ್ರಭುಶಂಕರ |
| 2 | ಕರ್ನಾಟಕದ ಉದ್ದವಾದ ನದಿ ಯಾವುದು? | ಕಾವೇರಿ |
| 3 | ಕರ್ನಾಟಕದಲ್ಲಿ ದೊಡ್ಡ ಆಲದ ಮರವಿರುವ ಊರು ಯಾವುದು? | ರಾಮೋಹಳ್ಳಿ (ಬೆಂಗಳೂರು) |
| 4 | ಕನ್ನಡದಲ್ಲಿ ಅತೀ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಬರೆದವರು ಯಾರು? | ಎನ್. ನರಸಿಂಹಯ್ಯ |
| 5 | ಭಾರತದ ಮೊದಲ ಆಕಾಶವಾಣಿ ಕೇಂದ್ರವು ಯಾವ ವರ್ಷ ಮತ್ತು ಯಾವ ಊರಿನಲ್ಲಿ ಸ್ಥಾಪಿಸಲಾಯಿತು? | 1924, ಮೈಸೂರು |
| 6 | ರೈಡರ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದಾಗಿದೆ? | ಗಾಲ್ಫ್ |
| 7 | ರನ್ನ ಮಹಾಕವಿ ಬರೆದ ಗದಾಯುದ್ಧಕ್ಕೆ ಇರುವ ಇನ್ನೊಂದು ಹೆಸರು ಏನು? | ಸಾಹಸ ಭೀಮ ವಿಜಯ |
| 8 | ಜಿ.ಎಸ್.ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ? | ಕಾವ್ಯಾರ್ಥ ಚಿಂತನೆ |
| 9 | ಸಂಸಾರ ಕಾದಂಬರಿ ಬರೆದವರು ಯಾರು? | ಡಾ. ಯು.ಆರ್. ಅನಂತಮೂರ್ತಿ |
| 10 | ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ ಯಾವುದು? | ಉತ್ತರ ಕನ್ನಡ |
| 11 | ಕನ್ನಡದ ಮೊದಲ ಟೆಲಿಚಿತ್ರ ಯಾವುದು? ಮತ್ತು ನಿರ್ದೇಶಕರು ಯಾರು? | ಬಣ್ಣದ ವೇಷ, ಗಿರೀಶ್ ಕಾಸರವಳ್ಳಿ |
| 12 | ಕರ್ನಾಟಕದ ಭತ್ತದ ಕಣಜವೆಂದು ಹೆಸರಾಗಿರುವ ಜಿಲ್ಲೆ ಯಾವುದು? | ಶಿವಮೊಗ್ಗ |
| 13 | ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು? | ಬೆಂಗಳೂರು - ಜೋಲಾರಪೇಟೆ |
| 14 | ಕೃಷ್ಣದೇವರಾಯ ರಚಿಸಿದ ಎರಡು ಕೃತಿಗಳು ಯಾವುವು? | ಆಮುಕ್ತ ಮಾಲ್ಯದ ಮತ್ತು ಜಾಂಬವತಿ ಕಲ್ಯಾಣ |
| 15 | ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ ಯಾವುದು? | ನಂದಿದುರ್ಗ |
| 16 | ವಿದೇಶಿ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಂಡ ಕನ್ನಡ ಚಿತ್ರ ಯಾವುದು? | ನಂದಿ |
| 17 | ಯುದ್ಧದಲ್ಲಿ ಮೊದಲ ಬಾರಿಗೆ ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡಿಗ ಯಾರು? | ಟಿಪ್ಪು ಸುಲ್ತಾನ್ |
| 18 | ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನು ಕರೆಯಲಾಗಿದೆ? | ಆಲೂರು ವೆಂಕಟರಾವ್ |
| 19 | ಕರ್ನಾಟಕದಲ್ಲಿ ಮೊಟ್ಟಮೊದಲು ಸಿಮೆಂಟ್ ಕಾರ್ಖಾನೆ ಸ್ಥಾಪನೆಯಾಗಿದ್ದು ಎಲ್ಲಿ? | ಭದ್ರಾವತಿ (1927) |
| 20 | ಧರ್ಮಸ್ಥಳದಲ್ಲಿರುವ ಏಕಶಿಲಾ ಬಾಹುಬಲಿ ವಿಗ್ರಹದ ಎತ್ತರವೆಷ್ಟು? | 39 ಅಡಿ |
| 21 | ತುಂಗಭದ್ರಾ ಯಾವ ನದಿಗೆ ಉಪನದಿ? | ಕೃಷ್ಣಾ |
| 22 | ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು? | ಆಗುಂಬೆ |
| 23 | ಮಾನವನ ರಕ್ತೋತ್ತರದ ಸಾಮಾನ್ಯ ವ್ಯಾಪ್ತಿ ಎಷ್ಟು? | 120/80 ಮಿ.ಮೀ |
| 24 | ಭಾರತೀಯ ವಿಜ್ಞಾನ ಸಂಸ್ಥೆ ಯಾವ ಊರಿನಲ್ಲಿದೆ? | ಬೆಂಗಳೂರು |
| 25 | ಕೆಳದಿ ಇತಿಹಾಸ ಪ್ರಸಿದ್ಧ ಇದು ಯಾವ ಜಿಲ್ಲೆಯಲ್ಲಿದೆ? | ಶಿವಮೊಗ್ಗ |
| 26 | ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ನಟ ಯಾರು? | ಎಣಗಿ ಬಾಳಪ್ಪ |
| 27 | ಟೇಬಲ್ ಟೆನ್ನಿಸ್ ಹೆಸರಾಗಿರುವ ಕನ್ನಡಿಗ ಯಾರು? | ಉಷಾ ಸುಂದರರಾಜ್ |
| 28 | ರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರ ಯಾವ ಊರಿನಲ್ಲಿದೆ? | ಬಾಳೆಹೊನ್ನೂರು |
These below are Trending in Krishicode Website !!!!
Thursday, January 01, 2026
0 Comments