Question and Answers in Kannada Part - 14
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | (ಪೈ) ಇದರ ಬೆಲೆಯನ್ನು ತೋರಿಸಿಕೊಟ್ಟ ಭಾರತೀಯ ಗಣಿತಜ್ಞ ಯಾರು? | ಆರ್ಯಭಟ |
| 2 | ಇಂದಿನ ಸಸ್ಯಶಾಸ್ತ್ರ (Botany) ಹಿಂದೆ ಯಾವ ಹೆಸರಿನಿಂದ ಪ್ರಸಿದ್ಧವಾಗಿತ್ತು? | ವೃಕ್ಷಾಯುರ್ವೇದ |
| 3 | ಅಂಧರಿಗಾಗಿ ಲಿಪಿ ಕಂಡು ಹಿಡಿದವರು ಯಾರು? | ಲೂಯಿ ಬ್ರೈಲ್ |
| 4 | ಭಾರತ ದೇಶದವರು ತಯಾರಿಸಿದ ಪ್ರಥಮ ಕಂಪ್ಯೂಟರಿನ ಹೆಸರೇನು? | ಪರಮ್ |
| 5 | ಭಾರತದ ಮಾನವ ಮಸ್ತಿಷ್ಕ ಯಂತ್ರ (Man Computer) ಎಂದು ಪ್ರಸಿದ್ಧಳಾದ ಮಹಿಳೆ ಯಾರು? | ಶಕುಂತಲಾದೇವಿ |
| 6 | ಭಾರತದ ರಾಷ್ಟ್ರಗೀತೆ 'ಜನಗಣಮನ' ಪ್ರಥಮ ಬಾರಿಗೆ ಹಾಡಿದ ವರ್ಷ ಮತ್ತು ಸ್ಥಳ ಯಾವುದು? | 1911, ಕಲ್ಕತ್ತಾ ಅಧಿವೇಶನ |
| 7 | ಯಾವ ಕಾದಂಬರಿಯಿಂದ ವಂದೇ ಮಾತರಂ ಗೀತೆಯನ್ನು ಆಯ್ದುಕೊಳ್ಳಲಾಗಿದೆ? | ಆನಂದ ಮಠ |
| 8 | ಕ್ರಿಸ್ಕೋ ಗ್ರಾಫ್ ಕಂಡು ಹಿಡಿದ ವಿಜ್ಞಾನಿ ಯಾರು? | ಸರ್ ಜಗದೀಶ್ ಚಂದ್ರ ಬೋಸ್ |
| 9 | ತಾಮ್ರವನ್ನು ಅತಿ ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು? | ಬಿಹಾರ |
| 10 | ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದ ರಾಜ್ಯ? | ಪಂಜಾಬ್ |
| 11 | ಕಿಸಾನ್ ಕ್ರೆಡಿಟ್ ಕಾರ್ಡ್ ಯಾವ ವರ್ಷ ಯಾರಿಗೊದಗಿಸಲಾಯಿತು? | 1998-99 |
| 12 | ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದ ವರ್ಷ ಯಾವುದು? | 2000 (ಡಿಸೆಂಬರ್) |
| 13 | ರಕ್ತದ ಒತ್ತಡ ಅಳತೆ ಮಾಡುವ ಸಾಧನ ಯಾವುದು? | ಸ್ಫಿಗ್ಮೋಮ್ಯಾನೋ ಮೀಟರ್ |
| 14 | ಕನ್ನಡ ನಟ ಸುದೀಪ್ ನಟಿಸಿದ 'ಫೂಂಕ್' ಹಿಂದಿ ಚಿತ್ರದ ನಿರ್ದೇಶಕರು ಯಾರು? | ರಾಮ್ ಗೋಪಾಲ್ ವರ್ಮಾ |
| 15 | ಬೆಂಕಿ ಪೆಟ್ಟಿಗೆಗಳ ತಯಾರಿಕೆಯಲ್ಲಿ ಬಳಸುವ ರಂಜಕ ಯಾವುದು? | ಕೆಂಪು ರಂಜಕ |
| 16 | ಭಾರತದಲ್ಲಿ ಹೆಚ್ಚು ಸೀಸ ಉತ್ಪಾದಿಸುವ ರಾಜ್ಯ ಯಾವುದು? | ರಾಜಸ್ಥಾನ |
| 17 | ಹುಣಸೆಹಣ್ಣಿನಲ್ಲಿರುವ ಆಮ್ಲದ ಹೆಸರೇನು? | ಟಾರ್ಟಾರಿಕ್ ಆಮ್ಲ |
| 18 | ಪಂಚಾಯಿತಿ ಸದಸ್ಯನಾಗಿ ಚುನಾಯಿತನಾಗಲು ಬೇಕಾದ ವಯಸ್ಸು ಎಷ್ಟು? | 21 ವರ್ಷ |
| 19 | ಭಾರತದಲ್ಲಿ ವರದಕ್ಷಿಣೆ ವಿರೋಧಿ ಕಾನೂನು ಯಾವಾಗ ಜಾರಿಗೆ ಬಂದಿತು? | 1961 |
| 20 | ವಿಷ್ಣುವಿನ ಗದೆ ಏನೆಂದು ಹೆಸರು? | ಕೌಮೋದಕಿ |
| 21 | ಬುದ್ಧ ಚರಿತಂ ಗ್ರಂಥದ ಕರ್ತೃ ಯಾರು? | ಅಶ್ವಘೋಷ |
| 22 | ಕಾನ್ಫೆಡರೇಷನ್ ಕಪ್ ಯಾವ ಆಟಕ್ಕೆ ಸಂಬಂಧಿಸಿದೆ? | ಫುಟ್ಬಾಲ್ |
| 23 | ಗಾಂಧೀಜಿಯವರನ್ನು 'ಬಾಪೂ' ಎಂದು ಕರೆದವರು ಯಾರು? | ಸರ್ದಾರ್ ವಲ್ಲಭಭಾಯಿ ಪಟೇಲ್ |
| 24 | ಟಿ. ಚೌಡಯ್ಯನವರು ಯಾವ ವಾದ್ಯ ಸಂಗೀತಕ್ಕೆ ಹೆಸರಾಗಿದ್ದರು? | ಪಿಟೀಲು |
| 25 | ಭಾರತ ಮತ್ತು ಪಾಕಿಸ್ತಾನ ಗಡಿ ರೇಖೆಯನ್ನು ಏನೆಂದು ಕರೆಯುತ್ತಾರೆ? | ಯಾಡ್‌ಲಿನ್ ಲೈನ್ (ರ್ಯಾಡ್‌ಕ್ಲಿಫ್ ಲೈನ್) |
| 26 | 'ರೂಬಲ್' ಎಂಬುದು ಯಾವ ದೇಶದ ನಾಣ್ಯ? | ರಷ್ಯಾ |
| 27 | ಭಾರತದಲ್ಲಿ ಮೊದಲ ಬದಲಿ ಮೂತ್ರಕೋಶ ಶಸ್ತ್ರಚಿಕಿತ್ಸೆ ಯಾವಾಗ ನಡೆಯಿತು? | 1920 |
| 28 | ಲೈಟ್ ಉತ್ಪಾದಿಸುವ ರಾಜ್ಯ ಯಾವುದು? | ತಮಿಳುನಾಡು |
| 29 | ಗಂಧದ ಮರ ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು? | ಕರ್ನಾಟಕ |
These below are Trending in Krishicode Website !!!!
Thursday, January 01, 2026
0 Comments