Ad Code

Karnataka General Studies Quiz 3


1. ಎಸ್.ಆರ್. ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಯಾವ ವರ್ಷ ಜನತಾ ಪಕ್ಷ ವಿಭಜನೆಯಾಯಿತು?

ಅ) 1988 ಆ) 1990 ಇ) 1992 ಈ) 1994

ಉತ್ತರ: ಅ


2. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ನಡೆದ ಪ್ರಮುಖ ಘಟನೆ ____

ಅ) ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತ

ಆ) ಗುಲ್ಬರ್ಗಾ & ಧಾರವಾಡದಲ್ಲಿ ಉಚ್ಚ ನ್ಯಾಯಾಲಯ ಸಂಚಾರಿ ಪೀಠ ಆರಂಭ

ಇ) ರಾಜ್ಯ ಸರ್ಕಾರದ ನೂತನ ಕೈಗಾರಿಕಾ ನೀತಿ

ಈ) ಎಲ್ಲವೂ

ಉತ್ತರ: ಆ


3. ಕರ್ನಾಟಕ ರಾಜ್ಯದಲ್ಲಿ 'ಸಕಾಲ' ಯೋಜನೆ ಜಾರಿಗೆ ಬಂದ ವರ್ಷ?

ಅ) 2011 ಆ) 2013 ಇ) 2012 ಈ) 2014

ಉತ್ತರ: ಇ


4. ದಾಂಡೇಲಿ ಹುಲಿ ವನ್ಯಧಾಮಕ್ಕೆ ಏನೆಂದು ಹೆಸರು ಬದಲಿಸಲಾಗಿದೆ?

ಅ) ಸಿಂಹ ಹುಲಿ ಆ) ಹುಲಿ ಸಂರಕ್ಷಣಾ ತಾಣ ಇ) ಕಾಳಿ ಹುಲಿ ಈ) ಯಾವುದು ಅಲ್ಲ

ಉತ್ತರ: ಇ


5. ಕರ್ನಾಟಕದಲ್ಲಿ ಈ ಕೆಳಗಿನ ವೈಜ್ಞಾನಿಕ & ತಾಂತ್ರಿಕ ಸಂಶೋಧನಾ ಕೇಂದ್ರಗಳನ್ನು ಹೊಂದಿಸಿ.

ಅ) ISRO 1) ಬಾಳೆಹೊನ್ನೂರು  ಬೆಂಗಳೂರು

ಆ) CFTRI 2) ಧಾರವಾಡ    ಮೈಸೂರು

ಇ) CBRE 3) ಬೆಂಗಳೂರು  ಬಾಳೆಹೊನ್ನೂರು

ಈ) KRI 4) ಮೈಸೂರು  ಧಾರವಾಡ 

ಉತ್ತರ: ಅ


6. ಕರ್ನಾಟಕ ಸ್ಟೇಟ್ ಪೊಲೀಸ್ ಟ್ರೈನಿಂಗ್ ಸ್ಕೂಲ್ ಇರುವ ಸ್ಥಳ

ಅ) ಮೈಸೂರು ಆ) ಯಲಹಂಕ ಇ) ಚನ್ನಪಟ್ಟಣ ಈ) ಜ್ಞಾನಭಾರತಿ

ಉತ್ತರ: ಇ


7. ಕರ್ನಾಟಕ ಯಾವ ಜಲಪಾತವನ್ನು ಕೆನಡಾ-ಅಮೆರಿಕದ ನಯಾಗರಾ ಜಲಪಾತಕ್ಕೆ ಹೋಲಿಸಲಾಗದೆ?

ಅ) ಜೋಗ ಆ) ಗೋಕಾಕ ಇ) ಗಗನಚುಕ್ಕಿ ಈ) ಶಿವನಸಮುದ್ರ

ಉತ್ತರ: ಆ


8. ಏಳು ಸೂತ್ರದ ಕೋಟೆಯನ್ನು ಹೊಂದಿದ ನಗರ ಯಾವುದು?

ಅ) ಚಾಮರಾಜನಗರ ಆ) ಪಟ್ಟದಕಲ್ಲು ಇ) ಚಿತ್ರದುರ್ಗ ಈ) ಐಹೊಳೆ

ಉತ್ತರ: ಇ


9. ಸರಿಯಾದ ಹೇಳಿಕೆಗೆ ಅನುಗುಣವಾಗಿ ಉತ್ತರಿಸಿರಿ

  1. ಗಂಗರ ಕಾಲದ ಐತಿಹಾಸಿಕ ಸ್ಥಳ ಶ್ರವಣಬೆಳಗೊಳ

  2. ಜೋಗ ಜಲಪಾತವು 253 ಮೀಟರ್ ಎತ್ತರವಿದೆ

  3. ಆಗುಂಬೆ ದಕ್ಷಿಣ ಭಾರತದ ಚಿರಾಪುಂಜಿ

  4. ಮೂಡಬಿದಿರೆಯನ್ನು ಜೈನ ಕಾಶಿ ಎನ್ನುವರು

    ಉತ್ತರ: All correct


10. ಕರ್ನಾಟಕ ಜಾಲಿಯನ್ ವಾಲಾಬಾಗ್ ಎಂದು ಕರೆಯುವ ಪ್ರದೇಶ

ಅ) ಈಸೂರು ಆ) ಶಿವಪುರ ಇ) ವಿದುರಾಶ್ವತ್ಥ ಈ) ನಗರದವಂಗೆ

ಉತ್ತರ: ಇ


11. ಕರ್ನಾಟಕದ ದೇವಾಲಯಗಳ ಚಕ್ರವರ್ತಿ ಎಂದು ಯಾವ ದೇವಾಲಯವನ್ನು ಕರೆಯುವರು

ಅ) ಶ್ರೀ ಚೆನ್ನಕೇಶವ ದೇವಾಲಯ ಆ) ಮಧುಕೇಶ್ವರ ದೇವಾಲಯ ಇ) ಗುಹಾಂತರ ದೇವಾಲಯಗಳು ಈ) ಮಹಾದೇವ ದೇವಾಲಯ

ಉತ್ತರ: ಈ


12. ಕರ್ನಾಟಕದ ಪ್ರಥಮ ಶಾಸನವನ್ನು ಗುರುತಿಸಿರಿ

ಅ) ತಾಳಗುಂದ ಆ) ಹಲ್ಮಿಡಿ ಇ) ಬ್ರಹ್ಮಗಿರಿ ಈ) ಮಸ್ಕಿ

ಉತ್ತರ: ಇ


13. ಕನ್ನಡದ ಅಪ್ಪಟ ಸಾಹಿತ್ಯದ ನಡೆದ ಸ್ಥಳ

ಅ) ದಂಡಿ ಆ) ಅಂಕೋಲಾ ಇ) ಹುಕ್ಕೇರಿ ಈ) ಧಾರವಾಡ

ಉತ್ತರ: ಅ


14. ಪ್ರಸ್ತುತ ಆಲಮಟ್ಟಿ ಅಣೆಕಟ್ಟು ಯಾವ ಜಿಲ್ಲೆಯಲ್ಲಿದೆ

ಅ) ಬಾಗಲಕೋಟೆ ಆ) ವಿಜಯಪುರ ಇ) ಗುಲ್ಬರ್ಗಾ ಈ) ಬೆಳಗಾವಿ

ಉತ್ತರ: ಆ


15. ಅಕ್ಕಮಹಾದೇವಿ ವಿಶ್ವವಿದ್ಯಾನಿಲಯವ ಇರುವ ಸ್ಥಳ ____

ಅ) ಮೈಸೂರು ಆ) ಮಂಗಳೂರು ಇ) ಬೆಂಗಳೂರು ಈ) ಯಾವುದು ಅಲ್ಲ

ಉತ್ತರ: ಈ


16. ಕರ್ನಾಟಕ ವಿಶ್ವವಿದ್ಯಾನಿಲಯದ ಉದ್ಯೋಷ ವಾಕ್ಯವೇನು?

ಅ) ಜ್ಞಾನ ವಿಜ್ಞಾನ ಸಹಿತಂ ಆ) ನಟ ಜ್ಞಾನೇನ ಸದ್ಯಸ್ವಂ ಇ) ವಿದ್ಯೆಯೇ ಅಮೃತ ಈ) ಅರಿವೇ ಗುರು

ಉತ್ತರ: ಈ


17. ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಯಾರು?

ಅ) ಕೆಂಗಲ್ ಹನುಮಂತಯ್ಯ ಆ) ಎಸ್. ನಿಜಲಿಂಗಪ್ಪ ಇ) ಕೆ.ಸಿ.ರೆಡ್ಡಿ ಈ) ರಾಮಕೃಷ್ಣ ಹೆಗಡೆ

ಉತ್ತರ: ಇ


18. ಕನ್ನಡದ ಪ್ರಥಮ ಸ್ಪರ್ಧಾತ್ಮಕ ಪತ್ರಿಕೆ ಯಾವುದು?

ಅ) ದಿಕ್ಸೂಚಿ ಆ) ಮೈತ್ರಿ ಇ) ಸುಧಾರಣಾ ಈ) ಬುದ್ಧಿ

ಉತ್ತರ: ಅ


19. ಕನ್ನಡದ ಮೊದಲ ವ್ಯಾಕರಣ ಗ್ರಂಥವನ್ನು ಗುರುತಿಸಿ

ಅ) ಜಾತಕ ತಿಲಕ ಆ) ಆದಿಪುರಾಣ ಇ) ಸೂಕ್ತಿ ಸುಧಾರಣಾವ ಈ) ಶಬ್ದಮಣಿ ದರ್ಪಣ

ಉತ್ತರ: ಈ


20. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರಥಮ ಕನ್ನಡಿಗ

ಅ) ವಿ.ಕೃ. ಗೋಕಾಕ ಆ) ಗಿರೀಶ ಕಾರ್ನಾಡ ಇ) ಆರ್.ಎಸ್. ಕಿಟೆಲ್ ಈ) ಜಯದೇವ ತಾಯಿ ಲಿಗಾಡೆ

ಉತ್ತರ: ಅ


21. ಸಂಧ್ಯಾರಾಗ ಅಂದು ಕನ್ನಡದ ಚಲನಚಿತ್ರ, ಇದರ ನಿರ್ದೇಶಕ ಯಾರು

ಅ) ಜಿ.ವಿ. ಅಯ್ಯರ್ ಆ) ಗಿರೀಶ ಕಾಸರವಳ್ಳಿ ಇ) ಪುಟ್ಟಣ್ಣ ಕಣಗಾಲ್ ಈ) ದೊರೆ ಭಗವಾನ್

ಉತ್ತರ: ಅ


22. ಕರ್ನಾಟಕ, ಮಹಾರಾಷ್ಟ್ರ, ಕೇರಳದ ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರಮುಖ ವರದಿ ಇದು ____

ಅ) ನಂಜುಂಡಪ್ಪ ವರದಿ ಆ) ಬಚಾವತ್ ವರದಿ ಇ) ಮಾಹೀಷ ವರದಿ ಈ) ಮಹಾಜನ್ ವರದಿ

ಉತ್ತರ: ಈ


23. ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ

ಅ) ಸಿ.ಎಸ್.ಆರ್. ರಾವ್ ಆ) ಅಬ್ದುಲ್ ಕಲಾಮ್ ಇ) ಸಿ.ವಿ. ರಾಮನ್ ಈ) ವಿ. ವಿಶ್ವೇಶ್ವರಯ್ಯ

ಉತ್ತರ: ಇ


24. ಕರ್ನಾಟಕದ ನಾಡಗೀತೆ ಸರ್ಕಾರದ ಅಧಿಕೃತ ನಿರ್ಧಾರ ಮಾಡಿದ ವರ್ಷ

ಅ) 2003 ಆ) 1993 ಇ) 1983 ಈ) 1963

ಉತ್ತರ: ಅ


25. ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಯಾರು?

ಅ) ವಘೇಲಾ ಆ) ಮುಖರ್ಜಿ ಇ) ಎಚ್.ಎಲ್. ದತ್ತು ಈ) ಯಾವುದೂ ಅಲ್ಲ

ಉತ್ತರ: ಈ


26. ಪ್ರಥಮ ಕನ್ನಡ ಚಿತ್ರವನ್ನು ಗುರುತಿಸಿ —

ಅ) ಸಂಸಾರ ನೌಕೆ ಆ) ವಸಂತ ಸೇನ ಇ) ಲಕ್ಕಿಬಾಯಿ ಈ) ಸತಿ ಸುಲೋಚನಾ

ಉತ್ತರ: ಈ


27. ಪ್ರಸ್ತುತ ವಿಧಾನ ಸಭೆಯ ಸ್ಪೀಕರ್ ಯಾರು?

ಅ) ಕೆ.ಬಿ. ಕೋಳಿವಾಡ ಆ) ಡಿ.ಎಚ್. ಶಂಕರಮೂರ್ತಿ ಇ) ಕಾಗೋಡು ತಿಮ್ಮಪ್ಪ ಈ) ಯಾವುದೂ ಅಲ್ಲ

ಉತ್ತರ: ಈ


28. ಹೊಂದಿಸಿ ಬರೆಯಿರಿ

ಅ) ಕಳವನ ಪೂರಿ 1) ತಲಕಾಡು   ತಲಕಾಡು

ಆ) ಕಿಷ್ಕಿಂಧೆ 2) ಹಳೇಬೀಡು    ಹಂಪಿ

ಇ) ವೈಜಯಂತಿ 3) ಬನವಾಸಿ   ಬನವಾಸಿ 

ಈ) ದ್ವಾರಸಮುದ್ರ 4) ಹಂಪಿ   ಹಳೇಬೀಡು

ಉತ್ತರ: 


29. ಮೈಸೂರು ಕೆಮಿಕಲ್ಸ್ & ಫುಡ್ ಫರ್ಟಿಲೈಸರ್ ಲಿಮಿಟೆಡ್ ಇರುವ ಸ್ಥಳ

ಅ) ಬೆಂಗಳೂರು ಆ) ಮೈಸೂರು ಇ) ಹೊಸಪೇಟೆ ಈ) ಮಂಡ್ಯ

ಉತ್ತರ: ಅ


30. ನೃಪತುಂಗ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ನೀಡಲಾಗುವುದು

ಅ) ಸಾಹಿತ್ಯ ಆ) ಚಲನಚಿತ್ರ ಇ) ಶಿಕ್ಷಣ ಈ) ರಂಗಭೂಮಿ

ಉತ್ತರ: ಅ


Post a Comment

0 Comments

Close Menu