Ad Code

PSI - 1998 Karnataka Solved Question and Answers



  1. ವಲ್ಲಭಬಾಯಿ ಪಟೇಲ್ ಅವರಿಗೆ 'ಸರ್ದಾರ್' ಎಂಬ ಬಿರುದು ಸೂಚಿಸಿದವರು ಯಾರು?

    ಎ) ಎಂ.ಜಿ.ಜಿನ್ನಾ

    ಬಿ) ಜೆ.ಎಲ್.ನೆಹರು

    ಸಿ) ಸಿ.ರಾಜಗೋಪಾಲಚಾರಿ

    ಡಿ) ಎಂ.ಕೆ.ಗಾಂಧಿ

  2. ಅತೀ ತೀವ್ರವಾದಿಗಳ ವಿಚಾರಧಾರೆಯನ್ನು ಮತ್ತು ಕಾರ್ಯ ಯೋಜನೆಗಳನ್ನು ಅತ್ಯಂತ ಆಸಕ್ತಿಯಿಂದ ಸಾಧಾರಪಡಿಸಿದರು. ಆತನ ಚಿಂತನೆಯನ್ನು ಹಲವು ಸಮಯದ ನಂತರ ಗಾಂಧೀಜಿಯವರು ಅಳವಡಿಸಿಕೊಂಡರು. ಈ ಸಂದರ್ಭದಲ್ಲಿ ಉಲ್ಲೇಖಿಸಿದ ವ್ಯಕ್ತಿ?

    ಎ) ಅರವಿಂದ ಘೋಷ್

    ಬಿ) ಸಿ.ರಾಜಗೋಪಾಲಚಾರಿ

    ಸಿ) ಬಿ.ಜಿ.ತಿಲಕ್

    ಡಿ) ಇವರಾರು ಅಲ್ಲ

  3. ಫೋಟೋ ಸಿಂಥೆಸಿಸ್ (ಬೆಳಕಿನ ಪ್ರಭಾವ) ಆಗಲು ಸೂಕ್ತವಾಗಿರುವ ಬೆಳಕು ಯಾವುದು?

    ಎ) ಸೂರ್ಯನ ಬೆಳಕು

    ಬಿ) ನಕ್ಷತ್ರದ ಬೆಳಕು

    ಸಿ) ಚಂದ್ರನ ಬೆಳಕು

    ಡಿ) ದೀಪದ ಬೆಳಕು

  4. ಪಾರ್ಲಿಮೆಂಟಿನ ಉಭಯ ಸದನಗಳ ಕಲಾಪದಲ್ಲಿ ಸದಸ್ಯರಲ್ಲದ ಕೆಳಕಂಡವರಲ್ಲಿ ಯಾರು ಭಾಗವಹಿಸಬಹುದು?

    ಎ) ಸಾಲಿಸಿಟರ್ ಜನರಲ್

    ಬಿ) ಉಪಾಧ್ಯಕ್ಷರು

    ಸಿ) ಅಟಾರ್ನಿ ಜನರಲ್

    ಡಿ) ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು

  5. ಕೇಂದ್ರ ಸಂಪುಟ ಸಭೆಯ ಅಧ್ಯಕ್ಷತೆ ವಹಿಸುವ ವ್ಯಕ್ತಿ?

    ಎ) ಸಂಪುಟದ ಕಾರ್ಯದರ್ಶಿ

    ಬಿ) ಪ್ರಧಾನ ಮಂತ್ರಿ

    ಸಿ) ರಾಷ್ಟ್ರಾಧ್ಯಕ್ಷರು

    ಡಿ) ಸಂಪುಟದ ಸಚಿವರು ಸರದಿಯ ಮೇಲೆ

  6. ಪಾರ್ಲಿಮೆಂಟಿನ ಸಂಯುಕ್ತ ಅಧಿವೇಶನದ ಅಧ್ಯಕ್ಷರು?

    ಎ) ರಾಷ್ಟ್ರ ಉಪಾಧ್ಯಕ್ಷರು

    ಬಿ) ರಾಷ್ಟ್ರಾಧ್ಯಕ್ಷರು

    ಸಿ) ಸಭಾಪತಿಯವರು

    ಡಿ) ಸಭಾಪತಿಯವರು ಮತ್ತು ಉಪ ಸಭಾಪತಿಗಳು ಸರದಿಯ ಮೇರೆಗೆ

  7. ಯಾವುದೇ ವಸ್ತುವಿನ ಭಾರ?

    ಎ) ಧ್ರುವ ಮತ್ತು ಮೇರುಗಳಲ್ಲಿ ಹೆಚ್ಚಾಗುತ್ತದೆ

    ಬಿ) ಬೆಟ್ಟಗಳ ಮೇಲೆ ಸಮತಲ ಪ್ರದೇಶಗಳಿಗಿಂತ ಹೆಚ್ಚಾಗುತ್ತದೆ

    ಸಿ) ಭೂಮಿಯ ಎಲ್ಲಡೆ ಒಂದೇ ಆಗಿರುತ್ತದೆ

    ಡಿ) ಭೂ ಮಧ್ಯ ರೇಖೆ ಬಳಿ ಹೆಚ್ಚಾಗುತ್ತದೆ

  8. ದಿಗಿಲ್ ಚೈತನ್ಯ ತುಂಬಲು ಕ್ರೀಡಾಪಟುಗಳಿಗೆ ಏನು ನೀಡಬಹುದು?

    ಎ) ಕಿತ್ತಳೆ

    ಬಿ) ನೀಲಿ

    ಸಿ) ಹಸಿರು

    ಡಿ) ಹಳದಿ

  9. ವಾಯುವಿನ ಒತ್ತಡವನ್ನು ಅಳೆಯುವ ಮಾನ ಯಾವುದು?

    ಎ) ಅಲ್ಟಿಮೀಟರ್

    ಬಿ) ಹೈಗ್ರೋಮೀಟರ್

    ಸಿ) ಹೈಡ್ರಾಮೀಟರ್

    ಡಿ) ಬಾರೋಮೀಟರ್

  10. ದ್ರಾವಣಗಳಲ್ಲಿ ಅತ್ಯಂತ ಹೆಚ್ಚು ವಿದ್ಯುತ್ ವಾಹಕ ಶಕ್ತಿ ಇರುವ ವಸ್ತು?

    ಎ) ಈಥರ್

    ಬಿ) ನೀರು

    ಸಿ) ಆಲ್ಕೋಹಾಲ್

    ಡಿ) ಮಿಥರ್

  11. ಬ್ಯಾಕ್ಟೀರಿಯಾಗಳಿಗೆ ಸೋಂಕು ತರುವ ನಂಜು?

    ಎ) ರೇೂಂಡಾ

    ಬಿ) ಫೇಜೋಫೇಜ್ (Phage)

    ಸಿ) ಸೋಂಕು

    ಡಿ) ಮರಗಳಿಂದ ಬರುವ ಸೋಂಕು

  12. ಬ್ಯಾಕ್ಟೀರಿಯಾಗಳಲ್ಲಿ ಇರುವ ಕ್ರೋಮೋಸೋಮ್‌ಗಳ ಸಂಖ್ಯೆ?

    ಎ) 2

    ಬಿ) 1

    ಸಿ) 4

    ಡಿ) ಜೀವರಾಶಿಗೆ ಅನುಗುಣವಾಗಿ

  13. ಸಂವಿಧಾನದ ಯಾವುದೇ ಭಾಗಕ್ಕೆ ತಿದ್ದುಪಡಿ ತರುವಲ್ಲಿ ಲೋಕಸಭೆಯ ಅಧಿಕಾರವನ್ನು ಸ್ವೀಕರಿಸಿದ ಸಂವಿಧಾನದ ತಿದ್ದುಪಡಿ?

    ಎ) 43ನೇ ತಿದ್ದುಪಡಿ

    ಬಿ) 39ನೇ ತಿದ್ದುಪಡಿ

    ಸಿ) 24ನೇ ತಿದ್ದುಪಡಿ

    ಡಿ) 42ನೇ ತಿದ್ದುಪಡಿ

  14. ಮೇಲೆ ತಿಳಿಸಿದ ಬದಲಾವಣೆಗೆ ಪ್ರೇರಕವಾದ ಮಿಟ್ಲೆ - ಸರ್ವೋಚ್ಚ ನ್ಯಾಯಾಲಯದ ತೀರ್ಪು ಇದಕ್ಕೆ ಸಂಬಂಧಿಸಿದೆ.

    ಎ) ಮಿನರ್ವಾ ಮಿಲ್ಸ್ ಪ್ರಕರಣ

    ಬಿ) ಗೋಲಕನಾಥ ಪ್ರಕರಣ

    ಸಿ) ಕೇಶವಾನಂದ ಭಾರತಿ ಪ್ರಕರಣ

    ಡಿ) ಕಪೂರ್ ಪ್ರತಿ ಕೇಂದ್ರ ಸರ್ಕಾರ

  15. ರೈಲು ನಿಲ್ದಾಣದ ಮೂಲಕ ರೈಲು ವೇಗವಾಗಿ ಚಲಿಸುತ್ತದೆ. ಆ ಸಮಯ ರೈಲು ನಿಲ್ದಾಣ ಫ್ಲಾಟ್‌ಫಾರ್ಮ್‌ನಲ್ಲಿ ನಿಂತಿರುವ ಒಬ್ಬ ಬಾಲಕನಿಗೆ ಏನು ಸಮಯ?

    ಎ) ಯಾವುದೇ ಪರಿಣಾಮ ಆಗುವುದಿಲ್ಲ.

    ಬಿ) ರೈಲು ಕಡೆಯಿಂದ ಎಡಕ್ಕೆ ಬೀಳುವಂತೆ ಆಗುತ್ತದೆ.

    ಸಿ) ರೈಲು ಕಡೆಯಿಂದ ಹಿಂದಕ್ಕೆ ಬೀಳುವಂತೆ ಆಗುತ್ತದೆ.

    ಡಿ) ರೈಲಿನ ವೇಗ ಅತಂತ ಹೆಚ್ಚು ವಿದ್ಯುತ್ ವಾಹಕ ಶಕ್ತಿ ಇರುವ ವಸ್ತು

  16. ಬೆಟ್ಟ ಹತ್ತುತ್ತಿರುವ ವ್ಯಕ್ತಿಯು, ಹತ್ತುವಾಗ ಸ್ವಲ್ಪ ಮುಂದೆ ಬಾಗಿರಲು ಕಾರಣ?

    ಎ) ಆಯಾಸವನ್ನು ಕಡಿಮೆ ಮಾಡಲು

    ಬಿ) ಬೀಳುವುದನ್ನು ತಡೆಯಲು

    ಸಿ) ವೇಗವನ್ನು ಹೆಚ್ಚಿಸಲು

    ಡಿ) ಸಮತೋಲನವನ್ನು ಕಾಪಾಡಿಕೊಳ್ಳಲು

  17. ಈ ಗುಂಪಿಗೆ ಸೇರದ ರಸಭಾವವನ್ನು ಗುರುತಿಸಿ?

    ಎ) ಕೋಪ

    ಬಿ) ಸುಖ

    ಸಿ) ನಗೆ

    ಡಿ) ಸಂತೋಷ

  18. ಗಾಂಧಾರದ ಪ್ರಮುಖ ಪೋಷಕರು?

    ಎ) ಶಾತವಾಹನರು

    ಬಿ) ಮೌರ್ಯರು

    ಸಿ) ಶಕರು ಮತ್ತು ಕುಷಾಣರು

    ಡಿ) ಇವರಾರು ಅಲ್ಲ

  19. ಭಾರತದಲ್ಲಿ ಮೊದಲ ಬಾರಿಗೆ ಪೂಜಿಸಲ್ಪಟ್ಟ ಮಾನವ ರೂಪಿ ವಿಗ್ರಹಗಳು?

    ಎ) ಬುದ್ಧ

    ಬಿ) ಶಿವ

    ಸಿ) ಬ್ರಹ್ಮ

    ಡಿ) ವಿಷ್ಣು

  1. ಸಂಸ್ಕೃತದಲ್ಲಿ ಅಧಿಕೃತ ದಾಖಲಾಗಿರುವ ಅತ್ಯಂತ ಹಳೆಯ ಶಾಸನ?

    ಎ) ಐಹೊಳೆ ಶಾಸನ

    ಬಿ) ಅಲಹಾಬಾದ್ ಸ್ತಂಭ ಶಾಸನ

    ಸಿ) ಜುನಾಗಢದ ಕಲ್ಲಿನ ಶಾಸನ

    ಡಿ) ಇವಾವುವೂ ಅಲ್ಲ

  2. ಇಂಡಿಯಾ ದೇಶದ ಜನರನ್ನು 'ಸಪ್ತರಿಕ್ತರು ಆದರೆ ಶೀಘ್ರ ಕೋಪಿಗಳು' ಎಂದು ವಿವರಿಸಿದವರು?

    ಎ) ನಿಕಟಿನ್

    ಬಿ) ಮೆಗಸ್ತನೀಸ್

    ಸಿ) ಹ್ಯೂಯನ್‌ತ್ಸಾಂಗ್

    ಡಿ) ಫಾಹಿಯಾನ್

  3. ಈ ಶೃಂಖಲೆಯ ಮುಂದಿನ ಸಂಖ್ಯೆ 1, 4, 16, 64---

    ಎ) 256

    ಬಿ) 81

    ಸಿ) 196

    ಡಿ) 144

  4. INDIA ಅನ್ನು 95491 ಎಂದು ಸೂಚಿಸಿದರೆ, DELHI ಅನ್ನು ಕೆಳಕಂಡಂತೆ ಸೂಚಿಸಬಹುದು.

    ಎ) 45489

    ಬಿ) 45498

    ಸಿ) 45398

    ಡಿ) 45389

  5. ಇಂದು ಗುರುವಾರ ಆದರೆ, 365 ದಿನಗಳ ನಂತರ ಬರುವ ವಾರ ಯಾವುದು

    ಎ) ಸೋಮವಾರ

    ಬಿ) ಮಂಗಳವಾರ

    ಸಿ) ಭಾನುವಾರ

    ಡಿ) ಇದಾವುವೂ ಅಲ್ಲ

  6. ಎರಡು ದಾಳಗಳು ಒಟ್ಟಿಗೆ ಹಾಕಿದರೆ ಅವುಗಳಲ್ಲಿನ ಸಂಖ್ಯೆಯ ಒಟ್ಟು ಮೊತ್ತ 7 ಆಗಲು ಇರುವ ಸಾಧ್ಯತೆ?

    ಎ) 5/36

    ಬಿ) 1/6

    ಸಿ) 7/36

    ಡಿ) ಇದಾವುವೂ ಅಲ್ಲ

  7. ಐದು ಬಾರಿಯ ನಾಣ್ಯದ ಚಿಮ್ಮುವಿಕೆಯಲ್ಲಿ, ಸತತ ಮೂರು ಬಾರಿ ನಾಣ್ಯದ ಮುಖ ಮೇಲಾಗಿ ಇರುವ ಸಾಧ್ಯತೆ?

    ಎ) 3/10

    ಬಿ) 1/8

    ಸಿ) 1/5

    ಡಿ) 1/4

  8. ಕರ್ನಾಟಕ ಏಕೀಕರಣ ಆದ ವರ್ಷ?

    ಎ) 1956

    ಬಿ) 1970

    ಸಿ) 1950

    ಡಿ) 1947

  9. 'ಯಾಕೂತ್' ಜನರ ಮೂಲ ವಾಸಸ್ಥಳ?

    ಎ) ಉತ್ತರ ಭಾರತ

    ಬಿ) ರಷ್ಯಾಡ್ ಟಂಡ್ರ ಪ್ರದೇಶಗಳು

    ಸಿ) ಇರಾನ್

    ಡಿ) ಕೀನ್ಯಾ

  10. ಯಾವ ರೀತಿಯ ಮಣ್ಣಿಗೆ ಅತ್ಯಂತ ಕಡಿಮೆ ಮಟ್ಟದ ಸಾಗುವಳಿ ಅಗತ್ಯ?

    ಎ) ನೆರೆ ಮಣ್ಣು

    ಬಿ) ಕೆಂಪು ಮಣ್ಣು

    ಸಿ) ಕಪ್ಪು ಮಣ್ಣು

    ಡಿ) ಜಂಬು ಮಣ್ಣು

  11. ಅತ್ಯಂತ ಹೆಚ್ಚು 'ಫಾಸ್ಪೇಟ್' ಉತ್ಪಾದನೆ ಆಗುವ ಸ್ಥಳ?

    ಎ) ಸ್ಪೇನ್

    ಬಿ) ಫ್ರಾನ್ಸ್

    ಸಿ) ಮೆಕ್ಸಿಕೋ

    ಡಿ) ಅಮೆರಿಕಾ ಸಂಯುಕ್ತ ಸಂಸ್ಥಾನ

  12. ಇಂಡಸ್ ಕಣಿವೆಯಲ್ಲಿನ ನಾಗರಿಕತೆಯ ಅಂಶಗಳನ್ನು ಕೆಳಕಂಡ ಯಾವ ಪ್ರದೇಶದಲ್ಲಿ ಕಾಣಬಹುದು?

    ಎ) ಸುಮೇರ್

    ಬಿ) ಚೀನಾ

    ಸಿ) ಈಜಿಪ್ಟ್

    ಡಿ) ಎಲ್ಲದರಲ್ಲಿಯೂ

  13. 'ನೈಫೆ' (NiFe) ಎಂಬ ಪದ ಕೆಳಕಂಡ ವಿಷಯಕ್ಕೆ ಸಂಬಂಧಿಸಿದೆ?

    ಎ) ಸಮುದ್ರ ತಳ

    ಬಿ) ಭೂಮಿಯ ಒಳಪದರ

    ಸಿ) ಭೂಕಂಪಗಳು

    ಡಿ) ಭೂಮಿಯ ಮಧ್ಯ ಭಾಗ

  14. ಭಾರತದ ಬಹುಪಾಲು ಜನರು ಯಾವ ಜನಾಂಗದ ಗುಂಪಿಗೆ ಸೇರುತ್ತಾರೆ?

    ಎ) ನಿಗ್ರೋ

    ಬಿ) ಆಸ್ಟ್ರೇಲಾಯ್ಡ್

    ಸಿ) ಕಾಕಸಸ್

    ಡಿ) ಯಾರು ಅಲ್ಲ

  15. ಸಿಂಧೂ ಗಂಗಾ ಸಮತಲ ಭೂಮಿಯಲ್ಲಿ ಅತಿ ಸಾಮಾನ್ಯವಾಗಿರುವ ಮಣ್ಣಿನ ಗುಣ?

    ಎ) ಜಂಬು ಮಣ್ಣು

    ಬಿ) ನೆರೆ ಮಣ್ಣು

    ಸಿ) ಮೋರ್ಧಲರ್ ಮಣ್ಣು

    ಡಿ) ರಿಗಲ್ ಮಣ್ಣು

  16. ಕೆಳಕಂಡ ರಾಜ್ಯಗಳಲ್ಲಿ ಯಾವುದು ಭೂಭಾಗ ಆವೃತ ರಾಜ್ಯ?

    ಎ) ಪಶ್ಚಿಮ ಬಂಗಾಳ

    ಬಿ) ಬಿಹಾರ

    ಸಿ) ಗುಜರಾತ್

    ಡಿ) ಆಂಧ್ರಪ್ರದೇಶ

  17. ಓಮಪಾತ ಕೆಳಕಂಡ ಯಾವ ಭಾಗಗಳಲ್ಲಿ ವಿಶೇಷ ಲಕ್ಷಣ?

    ಎ) ಧ್ರುವ ಪ್ರದೇಶ

    ಬಿ) ಸಮಶೀತೋಷ್ಣವಲಯ

    ಸಿ) ವಿಷಮವೃತ್ತ

    ಡಿ) ಸಂಕ್ರಾಂತಿ ಪ್ರದೇಶ

  18. ಅತ್ಯಂತ ಕನಿಷ್ಠ ದೂರವಿರುವ ಮಾರ್ಗದಲ್ಲಿ ಪ್ರಯಾಣ ಮಾಡಲು ಅನುಸರಿಸಬೇಕಾದ ಮಾರ್ಗ?

    ಎ) ರೇಖಾಂಶ

    ಬಿ) ಗಾಳಿ

    ಸಿ) ಅಕ್ಷಾಂಶ

    ಡಿ) ನದಿಗಳು

  19. CIS ಸ್ವತಂತ್ರ ರಾಷ್ಟ್ರಗಳ ಕಾಮನ್‌ವೆಲ್ತ್ ಸಂಸ್ಥೆಯ ಸದಸ್ಯರ ಸಂಖ್ಯೆ?

    ಎ) 15 ಸದಸ್ಯರು

    ಬಿ) 8 ಸದಸ್ಯರು

    ಸಿ) 10 ಸದಸ್ಯರು

    ಡಿ) 12 ಸದಸ್ಯರು

  20. ಸಾಮಾನ್ಯವಾಗಿ ನಕ್ಷತ್ರವೊಂದರ ಅಪೇಕ್ಷಿತ ಜೀವಮಾನದ ಅವಧಿ?

    ಎ) 20 ಶತ ಕೋಟ ವರ್ಷಗಳು

    ಬಿ) 5 ಶತ ಕೋಟ ವರ್ಷಗಳು

    ಸಿ) 10 ಶತ ಕೋಟ ವರ್ಷಗಳು

    ಡಿ) 15 ಶತ ಕೋಟ ವರ್ಷಗಳು

  21. ಭೂಮಿಗೆ ಬರುತ್ತಿರುವ ಸೂರ್ಯನ ಬೆಳಕಿನ ಹೊರ ಸೂಸುವಿಕೆಯ ವೈಜ್ಞಾನಿಕ ವಿವರ?

    ಎ) ತಾಪೋರಣ

    ಬಿ) ಬಿಸಿಗೆ ಒಡ್ಡಿದವರು

    ಸಿ) ವಿಕಿರಣ

    ಡಿ) ಪ್ರತಿಬಿಂಬ

  22. 'ಅನಾಲೆಕ್ಟ್' ಎಂಬ ಪವಿತ್ರ ಗ್ರಂಥ ಯಾವ ತತ್ವದ ಪ್ರತೀಕ?

    ಎ) ತಾವೋ ತತ್ವ

    ಬಿ) ಜೂಡಾ ತತ್ವ

    ಸಿ) ಶಿಂಟೋ ತತ್ವ

    ಡಿ) ಕನ್ಫ್ಯೂಷಿಯಸ್ ತತ್ವ

  23. 3.7 ನ್ನು 75 ರಿಂದ ಭಾಗಿಸಿದರೆ ?

    ಎ) 0.05

    ಬಿ) 5

    ಸಿ) 0.0005

    ಡಿ) ಇದಾವುವೂ ಅಲ್ಲ

  24. 4:5 :: 8 = ------?

    ಎ) 10

    ಬಿ) 8

    ಸಿ) 12

    ಡಿ) 9

  1. ಕೆಳಕಂಡವುಗಳಲ್ಲಿ ಯಾವುದು ವಿಲಕ್ಷಣವಾದದ್ದು?

    ಎ) 63

    ಬಿ) 8

    ಸಿ) 125

    ಡಿ) 27

  2. ಮೂರು ಸಂಖ್ಯೆಗಳ 1 : 2 : 3 ಪ್ರಮಾಣದ ಒಟ್ಟು ಮೊತ್ತ 750 ಆ ಮೂರು ಸಂಖ್ಯೆಗಳ ವರ್ಗ ಸಂಖ್ಯೆಯ ಮೊತ್ತ?

    ಎ) 350

    ಬಿ) 400

    ಸಿ) 450

    ಡಿ) 375

  3. 6A8=53 ಮತ್ತು 5A7=40 ಆದರೆ, 6A9 ಗೆ?

    ಎ) 61

    ಬಿ) 59

    ಸಿ) 63

    ಡಿ) 62

  4. ಗೋಡೆಯೊಂದರ ನಿರ್ಮಾಣ ಕಾರ್ಯವನ್ನು 10 ಜನರು 8 ದಿನಗಳಲ್ಲಿ ಸಾಧಿಸಬಹುದು. ಅದೇ ಕೆಲಸವನ್ನು 1/2 ದಿನದಲ್ಲಿ ಮಾಡಲು ಬೇಕಾಗುವ ಕೆಲಸಗಾರರ ಸಂಖ್ಯೆ?

    ಎ) 80

    ಬಿ) 100

    ಸಿ) 120

    ಡಿ) 160

  5. 60 ವಿದ್ಯಾರ್ಥಿಗಳಿರುವ ಒಂದು ವಿದಾಯ ಕೂಟದಲ್ಲಿ ಪ್ರತಿ ವಿದ್ಯಾರ್ಥಿಯು ಸಹ ವಿದ್ಯಾರ್ಥಿಯೊಡನೆ ಹಸ್ತಲಾಘವ ನೀಡಿದರೆ, ಒಟ್ಟು ಎಷ್ಟು ಬಾರಿ ಹಸ್ತಲಾಘವ ಆದಂತೆ?

    ಎ) 3000

    ಬಿ) 3540

    ಸಿ) 3660

    ಡಿ) 1770

  6. ಕೆಳಕಂಡವರಲ್ಲಿ ಯಾರು ಎಲ್ಲಾ ದುಂಡು ಮೇಜಿನ ಪರಿಷತ್ತಿನ ಸಭೆಗಳಲ್ಲಿ ಭಾಗವಹಿಸಿದರು?

    ಎ) ಎಂ.ಎಂ.ಮಾಳವೀಯ

    ಬಿ) ಡಾ.ಬಿ.ಆರ್.ಅಂಬೇಡ್ಕರ್

    ಸಿ) ವಲ್ಲಭಬಾಯಿ ಪಟೇಲ್

    ಡಿ) ಇವರಾರು ಅಲ್ಲ

  7. ಮೊಟ್ಟ ಮೊದಲ ಬಾರಿಗೆ ಏಷ್ಯನ್ ಕ್ರೀಡೆಗಳು ಎಲ್ಲಿ ನಡೆದವು?

    ಎ) ಬೀಜಿಂಗ್

    ಬಿ) ಟೋಕಿಯೋ

    ಸಿ) ದೆಹಲಿ

    ಡಿ) ಕೌಲಾಲಂಪುರ

  8. ಕುಂಭ ಮೇಳ ಪ್ರತಿ ---- ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ

    ಎ) 13

    ಬಿ) 3

    ಸಿ) 5

    ಡಿ) 12

  9. ಸಾರ್ಕ್‌ನ ಮೊದಲ ಶೃಂಗ ಸಮ್ಮೇಳನ ನಡೆದ ಸ್ಥಳ?

    ಎ) ಕೊಲಂಬೋ

    ಬಿ) ಢಾಕಾ

    ಸಿ) ಕಠ್ಮಂಡು

    ಡಿ) ನವದೆಹಲಿ

  10. ಪುರುಷಸೂಕ್ತವನ್ನು ಯಾವುದರಲ್ಲಿ ಕಾಣಬಹುದು?

    ಎ) ಅಥರ್ವಣವೇದ

    ಬಿ) ಭಗವದ್ಗೀತೆ

    ಸಿ) ಮನುಸ್ಮೃತಿ

    ಡಿ) ಋಗ್ವೇದ

  11. ಭಾರತದ ಸಂವಿಧಾನ ಕರಡು ತಯಾರಿಕ ಸಮಿತಿಯ ಅಧ್ಯಕ್ಷ ಯಾರು?

    ಎ) ಡಾ.ಬಿ.ಆರ್.ಅಂಬೇಡ್ಕರ್

    ಬಿ) ರಾಜೇಂದ್ರ ಪ್ರಸಾದ್

    ಸಿ) ಜೆ.ಬಿ.ಕೃಪಲಾನಿ

    ಡಿ) ಜಿ.ಎನ್ ನೆಹರು

  12. ಭೂಮಿಯಲ್ಲಿ ಅತ್ಯಂತ ಕಿರಿದಾದ ಖಂಡ?

    ಎ) ಆಸ್ಟ್ರೇಲಿಯಾ

    ಬಿ) ಅಂಟಾರ್ಟಿಕಾ

    ಸಿ) ದಕ್ಷಿಣ ಅಮೇರಿಕಾ

    ಡಿ) ಯುರೋಪ್

  13. ಸೌರವ್ಯೂಹದಲ್ಲಿ ಅತ್ಯಂತ ದೊಡ್ಡ ಗ್ರಹ?

    ಎ) ಯುರೇನಸ್

    ಬಿ) ಶುಕ್ರ

    ಸಿ) ಗುರು

    ಡಿ) ಶನಿ

  14. ಪತ್ತಿಯ ಎಲೆಯನ್ನು ಗಿಡದ ಕೆಳಕಂಡ ಭಾಗದಿಂದ ಪಡೆಯಲಾಗುತ್ತದೆ?

    ಎ) ಹಣ್ಣು

    ಬಿ) ಬೇರು

    ಸಿ) ಕಾಂಡ

    ಡಿ) ಎಲೆ

  15. ಕೆಳಕಂಡವರಲ್ಲಿ ಯಾರನ್ನು 'ಫ್ಯೂರರ್' ಎಂದು ಗುರುತಿಸಲ್ಪಟ್ಟದ್ದು,

    ಎ) ಬಿಸ್ಮಾರ್ಕ್

    ಬಿ) ಸ್ಟಾಲಿನ್

    ಸಿ) ಮುಸಲೋನಿ

    ಡಿ) ಹಿಟ್ಲರ್

  16. ಬುದ್ಧ ತನ್ನ ಪ್ರಥಮ ಬೋಧನೆ ಮಾಡಿದ ಸ್ಥಳ?

    ಎ) ಲುಂಬಿನಿ

    ಬಿ) ಸಾರನಾಥ

    ಸಿ) ಸಾಂಚಿ

    ಡಿ) ಗಯಾ

  17. ಬಂಗಾಳದ ವಿಭಜನೆಯ ಕ್ರಮವನ್ನು ಬ್ರಿಟಿಷ್ ಸರ್ಕಾರ ಹಿಂದೆ ತೆಗೆದುಕೊಂಡ ವರ್ಷ?

    ಎ) ಕ್ರಿ.ಶ 1914

    ಬಿ) ಕ್ರಿ.ಶ 1971

    ಸಿ) ಕ್ರಿ.ಶ 1917

    ಡಿ) ಕ್ರಿ.ಶ 1911

  18. ಭಾರತದ ಸಂವಿಧಾನ ಅಳವಡಿಸಲ್ಪಟ್ಟ ದಿನಾಂಕ.

    ಎ) ಜನವರಿ-26-1949

    ಬಿ) ಡಿಸೆಂಬರ್-31-1949

    ಸಿ) ಜನವರಿ-26-1950

    ಡಿ) ನವೆಂಬರ್-26-1949

  19. ಮೂಲಭೂತ ಹಕ್ಕುಗಳ ಪಟ್ಟಿಯಿಂದ ಸಂವಿಧಾನದಲ್ಲಿ ಆಸ್ತಿಯ ಹಕ್ಕನ್ನು ತೆಗೆದು ಹಾಕಿದ ಕ್ರಮ?

    ಎ) 42ನೇ ತಿದ್ದುಪಡಿ

    ಬಿ) 24ನೇ ತಿದ್ದುಪಡಿ

    ಸಿ) 44ನೇ ತಿದ್ದುಪಡಿ

    ಡಿ) ಇದಾವುವೂ ಅಲ್ಲ

  20. ಲೋಥಾಲ್ ಇರುವ ಸ್ಥಳ?

    ಎ) ಗುಜರಾತ್

    ಬಿ) ರಾಜಸ್ಥಾನ

    ಸಿ) ಹರಿಯಾಣ

    ಡಿ) ಪಾಕಿಸ್ತಾನ

  21. ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು.

    ಎ) ಗುಪ್ತರು

    ಬಿ) ಮೌರ್ಯರು

    ಸಿ) ಇಂಡೋ-ಗ್ರೀಕರು

    ಡಿ) ಕುಷಾಣರು

  22. ತ್ರಿರತ್ನಗಳ ಬಗ್ಗೆ ಒತ್ತು ನೀಡಿದವರು?

    ಎ) ಬುದ್ಧ

    ಬಿ) ಮಹಾವೀರ

    ಸಿ) ಗಂಡವಾದ

    ಡಿ) ಮನು

  23. ಕಳಿಂಗ ಯುದ್ಧದಿಂದ ಅಶೋಕನ ಮೇಲೆ ಆದ ಪ್ರಭಾವವನ್ನು ಕೆಳಕಂಡಲ್ಲಿ ಕಾಣಬಹುದು.

    ಎ) ಶಿಲಾ ಶಾಸನಗಳಲ್ಲಿ

    ಬಿ) ಸ್ತಂಭ ಶಾಸನಗಳಲ್ಲಿ

    ಸಿ) ಭೂ ಶೋಧನೆಗಳು

    ಡಿ) ಇವುಗಳಾವುವದರಲ್ಲಿ ಇಲ್ಲ

  24. ತಮ್ಮ ಹೆಸರಿರುವ ನಾಣ್ಯಗಳನ್ನು ಮೊದಲ ಬಾರಿಗೆ ತಂದ ರಾಜರು.

    ಎ) ಬ್ಯಾಕ್ಟಿರಿಯನರು

    ಬಿ) ಸ್ಟೈಕಿಯನರು

    ಸಿ) ಮೌರ್ಯರು

    ಡಿ) ಕುಷಾಣರು

  25. ಭಾರತದ ಸಂವಿಧಾನದಲ್ಲಿ,

    ಎ) ಏಕ ಪೌರತ್ವ ವ್ಯವಸ್ಥೆ ಇದೆ

    ಬಿ) ಪೌರತ್ವ ಕುರಿತು ಯಾವುದೇ ವ್ಯವಸ್ಥೆ ಇಲ್ಲ

    ಸಿ) ಇಬ್ಬಗೆ ಪೌರತ್ವಕ್ಕೆ ಆಸ್ಪದ ಇದೆ

    ಡಿ) ಬಹು ಪೌರತ್ವಕ್ಕೆ ಅವಕಾಶವಿದೆ

  1. ರಾಜ್ಯ ನಿರ್ದೇಶಕ ತತ್ವ ಆದೇಶಗಳು

    ಎ) ವ್ಯವಹಾರಾಧಿಕಾರಕ್ಕೆ ಒಳಪಟ್ಟವಲ್ಲ

    ಬಿ) ವ್ಯವಹಾರಾಧಿಕಾರಕ್ಕೆ ಒಳಪಟ್ಟವು

    ಸಿ) ಎಲ್ಲವೂ ಅಲ್ಲದಿದ್ದರೂ, ಅವುಗಳಲ್ಲಿ ಹಲವು ವ್ಯವಹಾರಾಧಿಕಾರಕ್ಕೆ ಒಳಪಟ್ಟವು

    ಡಿ) ಮೂಲಭೂತ ಹಕ್ಕುಗಳಿಗೆ ವ್ಯತಿರಿಕ್ತ ಆಗಿರದಿದ್ದಲ್ಲಿ ಮಾತ್ರ ವ್ಯವಹಾರಾಧಿಕಾರ ಹಕ್ಕಿಗೆ ಒಳಪಟ್ಟವು

  2. ಸೆಂಟೊ ಸಂಸ್ಥೆ ----ಕ್ಕೆ ಮುನ್ನ ಬಾಗ್ದಾದ್ ಒಪ್ಪಂದ ಎಂದು ಪ್ರಚಲಿತವಾಗಿತ್ತು

    ಎ) 1974

    ಬಿ) 1958

    ಸಿ) 1968

    ಡಿ) 1955

  3. ಈ ಧೂಮಕೇತುಗಳಲ್ಲಿ ಯಾವುದು ಪ್ರತಿ 76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ?

    ಎ) ಡೊನಾಟಿ

    ಬಿ) ಅಲ್ಮಾ ಸೆಂಟಾರಿ

    ಸಿ) ಹ್ಯಾಲಿ

    ಡಿ) ಹೋಮ್ಸ್

  4. 'ಮೃತ ಕಣಿವೆ' ಎಂಬ ಭೂಭಾಗ ಅತ್ಯಂತ ಕೆಳಮಟ್ಟದ ಸ್ಥಳ.

    ಎ) ದಕ್ಷಿಣ ಅಮೇರಿಕಾ

    ಬಿ) ಏಷಿಯಾ

    ಸಿ) ಆಫ್ರಿಕಾ

    ಡಿ) ಉತ್ತರ ಅಮೇರಿಕಾ

  5. ವಿಜಯನಗರ ಸಾಮ್ರಾಜ್ಯ ಪತನ ಆದ ಯುದ್ಧ ಭೂಮಿ ಇರುವ ಸ್ಥಳ?

    ಎ) ಬಿಜಾಪುರ

    ಬಿ) ತಾಳಿಕೋಟೆ(ರಕ್ಕಸ ತಂಗಡಿ)

    ಸಿ) ಹಂಪಿ

    ಡಿ) ತೋರಣಗಲ್ಲು

  6. ಹಾಲಿ ಸಮಯ ಭಾರತದಲ್ಲಿರುವ ಉಚ್ಚ ನ್ಯಾಯಾಲಯಗಳು

    ಎ) 24

    ಬಿ) 18

    ಸಿ) 28

    ಡಿ) 26

  7. ಪ್ರಾಚೀನ ಶಿಲಾಯುಗದ ಕಾಲದ ಜನರ ಮುಖ್ಯ ಕಸುಬು

    ಎ) ಪಶು ಸಂಗೋಪನೆ

    ಬಿ) ವ್ಯವಸಾಯ

    ಸಿ) ಮೀನುಗಾರಿಕೆ

    ಡಿ) ಪ್ರಾಣಿಗಳ ಬೇಟೆ ಮತ್ತು ಆಹಾರ ಸಂಗ್ರಹಣೆ

  8. ಸಟ್ಲೇಜ್ ನದಿಯು ಯಾವ ಪ್ರಮುಖ ನದಿಯ ಗುಂಪಿಗೆ ಸೇರಿದೆ?

    ಎ) ಯಮುನಾ

    ಬಿ) ಸಿಂಧೂ

    ಸಿ) ಗಂಗಾ

    ಡಿ) ಬ್ರಹ್ಮಪುತ್ರ

  9. ಕಲ್ಹಣ ವಿರಚಿತ 'ರಾಜ ತರಂಗಿಣಿ' ತಿಳಿಸುವ ವಿಷಯ.

    ಎ) ಗೀತಗಳ ಸಂಗ್ರಹ

    ಬಿ) ಕಾಶ್ಮೀರ ಚರಿತ್ರೆ

    ಸಿ) ಚಂದ್ರಗುಪ್ತನ ಅಳಿಯನ ವಿವರ

    ಡಿ) ಇದಾವುವೂ ಅಲ್ಲ

  10. ಭಾರತದ ಸಂವಿಧಾನದಲ್ಲಿ ಅನುಚ್ಛೇದಗಳ ಸಂಖ್ಯೆ?

    ಎ) 301

    ಬಿ) 259

    ಸಿ) 295

    ಡಿ) 400ಕ್ಕಿಂತ ಹೆಚ್ಚು

  11. ಕೆಳಕಳವುಗಳಲ್ಲಿ ಸ್ವಸ್ತಿಕ್ ಚಿಹ್ನೆ ಯಾವುದು?

    ಎ) ಬಿ) ... ಸಿ) ... ಡಿ) ...


  12. ಭಾರತದ ಸಂವಿಧಾನವು ದೇಶವನ್ನು 'ಜಾತ್ಯತೀತ' ಎಂದು ಘೋಷಿಸಿದೆ. ಅಂದರೆ?

    ಎ) ಪೂಜಾವಿಧಿಗಳಿಗೆ ಅವಕಾಶವಿಲ್ಲ

    ಬಿ) ರಾಜ್ಯವು ಧಾರ್ಮಿಕ ಚಿಂತನೆಗಳಿಗೆ ಅವಕಾಶ ನೀಡುತ್ತದೆ

    ಸಿ) ರಾಜ್ಯವು ಧಾರ್ಮಿಕ ಚಿಂತನೆಗಳು ಜನರ ವೈಯಕ್ತಿಕ ಅಂಶ ಎಂದು ಪರಿಗಣಿಸಿ

    ಡಿ) ಯಾವುದೂ ಅಲ್ಲ

  13. ಸಂವಿಧಾನದಲ್ಲಿ ಎಷ್ಟು ರೀತಿಯ ತುರ್ತು ಪರಿಸ್ಥಿತಿಗಳಿಗೆ ಅವಕಾಶ ಇದೆ?

    ಎ) 2

    ಬಿ) 4

    ಸಿ) 3

    ಡಿ) ಯಾವುದೂ ಅಲ್ಲ

  14. ಗದರ್ ಪಾರ್ಟಿಯ ಕೇಂದ್ರ ಸ್ಥಾನ ಇದ್ದ ಸ್ಥಳ?

    ಎ) ಬರ್ಲಿನ್

    ಬಿ) ಮಾಸ್ಕೋ

    ಸಿ) ಕರಾಚಿ

    ಡಿ) ಸ್ಯಾನ್ ಫ್ರಾನ್ಸಿಸ್ಕೋ

  15. ಹಾಲಿ ಸಮಯದಲ್ಲಿ ಕರ್ನಾಟಕ ಸರ್ಕಾರದಲ್ಲಿನ ಆಳುವ ಪಕ್ಷ.

    ಎ) ಲೋಕ ಶಕ್ತಿ

    ಬಿ) ಮಿಶ್ರ ಸರ್ಕಾರ

    ಸಿ) ಜನತಾ ಪಕ್ಷ

    ಡಿ) ಕಾಂಗ್ರೆಸ್

  16. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನವನ್ನು ಜವಹರಲಾಲ್ ನೆಹರು ಅವರು ---- ಬಾರಿ ವಹಿಸಿಕೊಂಡಿದ್ದಾರೆ

    ಎ) 4 ಬಾರಿ

    ಬಿ) 2 ಬಾರಿ

    ಸಿ) 5 ಬಾರಿ

    ಡಿ) 3 ಬಾರಿ

  17. ಬ್ರಿಟಿಷ್ ಆಡಳಿತ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣವಾದ ಗವರ್ನರ್ ಜನರಲ್

    ಎ) ಲಾರ್ಡ್ ಕರ್ಜನ್

    ಬಿ) ಲಾರ್ಡ್ ಮೆಕಾಲೆ

    ಸಿ) ಲಾರ್ಡ್ ಬೆಂಟಂಕ್

    ಡಿ) ಲಾರ್ಡ್ ಹೇಸ್ಟಿಂಗ್ಸ್

  18. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೆಸರು ಮಾಡಿದ ವಿದುರಾಶ್ವತ್ಥ ಇರುವ ಜಿಲ್ಲೆ?

    ಎ) ಮಂಡ್ಯ

    ಬಿ) ತುಮಕೂರು

    ಸಿ) ಕೋಲಾರ

    ಡಿ) ಬೆಂಗಳೂರು ಗ್ರಾಮಾಂತರ

  19. ಸ್ಟ್ಯಾಫೋರ್ಡ್ ಕ್ರಿಪ್ ಸದಸ್ಯರಾಗಿದ್ದ ಸಂಘಟನೆ?

    ಎ) ಲೇಬರ್ ಪಕ್ಷ

    ಬಿ) ಲಿಬರಲ್ ಪಕ್ಷ

    ಸಿ) ಕನ್ಸರ್ವೇಟಿವ್ ಪಕ್ಷ

    ಡಿ) ಅಧಿಕಾರ ರಾಶಿ ವ್ಯವಸ್ಥೆ

  20. ಕಲ್ಕತ್ತಾದಿಂದ ದೆಹಲಿಗೆ ಬ್ರಿಟಿಷ್ ಅಧಿಕಾರವಧಿ ಕೇಂದ್ರ ಸ್ಥಾನ ಬದಲಾವಣೆ ಪ್ರಸ್ತಾವವನ್ನು ಮುಂದಿಟ್ಟ ಗವರ್ನರ್ ಜನರಲ್.

    ಎ) ಡಫರಿನ್

    ಬಿ) ಲಾರ್ಡ್ ಹಾರ್ಡಿಂಜ್-II

    ಸಿ) ಲ್ಯಾಂಡ್‌ಸ್‌ಡೌನ್

    ಡಿ) ಲಾರ್ಡ್ ಕರ್ಜನ್

  1. ಗೋಖಲೆಯವರು ಆರಂಭಿಸಿದ ಭಾರತದ 'ಸರ್ವೆಂಟ್ಸ್ ಆಫ್ ಇಂಡಿಯಾ' ಸೊಸೈಟಿ ಸಂಸ್ಥೆಗೆ ಈ ಒಂದು ವಿಷಯ ಗುರಿ ಆಗಿರಲಿಲ್ಲ?

    ಎ) ಅಕ್ಷರಜ್ಞಾನ

    ಬಿ) ನಡತೆಯಲ್ಲಿ ರುಚಿತ್ವ

    ಸಿ) ಸ್ವದೇಶಿ ಮತ್ತು ಬಹಿಷ್ಕಾರ

    ಡಿ) ತಿಂಗಳಿಗೆ ರೂ.650ರ ಸಂಬಳದಲ್ಲಿ ಪೂರ್ಣಾವಧಿ ರಾಷ್ಟ್ರೀಯ ಸೇವೆ

  2. ಗೋಬರ್ ಗ್ಯಾಸ್‌ನಲ್ಲಿ ಬಹುಪಾಲು ಇರುವ ಅಂಶ?

    ಎ) ಈಥಿಲೀನ್

    ಬಿ) ಅಸಿಟಿಲೀನ್

    ಸಿ) ಮೀಥೇನ್

    ಡಿ) ಕಾರ್ಬನ್ ಡೈ ಆಕ್ಸೈಡ್

  3. 'ಹಣಕಾಸು ಮಸೂದೆ'ಯನ್ನು ರಾಜ್ಯದ ವಿಧಾನ ಮಂಡಲದಲ್ಲಿ?

    ಎ) ಯಾವುದೇ ಸದನದಲ್ಲಿ ಮಂಡಿಸಬಹುದು

    ಬಿ) ಕೇವಲ ವಿಧಾನಸಭೆಯಲ್ಲಿ ಮಂಡಿಸಬಹುದು

    ಸಿ) ಕೇವಲ ವಿಧಾನ ಪರಿಷತ್ತಿನಲ್ಲಿ ಮಂಡಿಸಬಹುದು

    ಡಿ) ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಮಂಡಿಸಬಹುದು

  4. ಅಟಾರ್ನಿ ಜನರಲ್ ಅವರು ತಮ್ಮ ಹುದ್ದೆಯನ್ನು ---- ಅಲಂಕರಿಸುತ್ತಾರೆ?

    ಎ) 6 ವರ್ಷಗಳ ನಿಗದಿತ ಸಮಯದವರೆಗೆ

    ಬಿ) ಆಜೀವ ಪರ್ಯಂತ

    ಸಿ) ಪಾರ್ಲಿಮೆಂಟಿನ ಉಭಯ ಸದನಗಳಲ್ಲಿ ಅವರ ಬಗ್ಗೆ ವಿಶ್ವಾಸ ಇರುವವರೆಗೆ

    ಡಿ) ರಾಷ್ಟ್ರಾಧ್ಯಕ್ಷರ ಅನುಮತಿಯ ಮೇರೆಗೆ ಅನಿರ್ದಿಷ್ಟ ಕಾಲ

  5. ರಾಜ್ಯದ ರಾಜ್ಯಪಾಲರು?

    ಎ) ರಾಜಕಾರಣಿಯಲ್ಲದ ವ್ಯಕ್ತಿ

    ಬಿ) ರಾಜ್ಯದ ಮುಖ್ಯಸ್ಥರು

    ಸಿ) ಸರ್ಕಾರದ ನೇತಾರರು

    ಡಿ) ರಾಷ್ಟ್ರಪತಿಗಳ ಧೂತರು

  6. ಅಡುಗೆ ಅನಿಲವನ್ನು ಸಿಲಿಂಡರ್‌ಗಳಲ್ಲಿ ಸರಬರಾಜು ಮಾಡಲ್ಪಡುವ ಆ ವಸ್ತು?

    ಎ) ದ್ರಾವಣ

    ಬಿ) ವಾಯು

    ಸಿ) ಘನೀಕೃತ

    ಡಿ) ಮಿಶ್ರಣ

  7. ಸಾಮಾನ್ಯ ವಯಸ್ಕ ವ್ಯಕ್ತಿಯ ಹೃದಯ ಪ್ರತಿ ನಿಮಿಷದ ಬಡಿತದ ಗತಿ?

    ಎ) 84

    ಬಿ) 96

    ಸಿ) 60

    ಡಿ) 72

  8. ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್?

    ಎ) ನೈಟ್ರಿಕ್ ಆಸಿಡ್

    ಬಿ) ಸಲ್ಫ್ಯೂರಿಕ್ ಆಸಿಡ್

    ಸಿ) ಹೈಡ್ರೋಕ್ಲೋರಿಕ್ ಆಸಿಡ್

    ಡಿ) ಅಸಿಟಿಕ್ ಆಸಿಡ್

  9. ಕುದುರೆ ಮಸಾಲ ಸೊಪ್ಪು?

    ಎ) ವಿಟಮಿನ್ಗಳು

    ಬಿ) ಬೇರು ಬೆಳೆ

    ಸಿ) ಎಲೆ ಗುಂಪಿನ ಬೆಳೆ

    ಡಿ) ಕಾಂಡದ ಬೆಳೆ

  10. ಸೈಮನ್ ಆಯೋಗವನ್ನು ರಚಿಸಿದಾಗ?

    ಎ) ಬೆರ್ಕನ್ ಹೆಡ್ ಬ್ರಿಟನ್ ದೇಶದ ಕಾರ್ಯದರ್ಶಿಯಾಗಿದ್ದ

    ಬಿ) ಬಾಲ್ವಿನ್ ಇನ್ ಬ್ರಿಟನ್ ದೇಶದ ಕಾರ್ಯದರ್ಶಿಯಾಗಿದ್ದ

    ಸಿ) ಬ್ರಿಟನ್‌ನಲ್ಲಿ ಲೇಬರ್ ಪಕ್ಷ ಅಧಿಕಾರದಲ್ಲಿದ್ದು

    ಡಿ) ಇರ್ವಿನ್ ಇಂಡಿಯಾದ ವೈಸರಾಯ್ ಆಗಿದ್ದ

  11. ಗಾಂಧಿ ಇರ್ವಿನ್ ಒಪ್ಪಂದ(1931)?

    ಎ) ಅದರಲ್ಲಿಯೂ ಕಾಂಗ್ರೆಸ್ ಸಂಸ್ಥೆಯ ಅಸಹಕಾರ ಚಳವಳಿ ಕೈಬಿಡುವಂತೆ ವರ್ತಿಸಲಾಗಿತ್ತು.

    ಬಿ) ಉಪ್ಪಿನ ಕಾಯಿದೆ ಅನುಷ್ಠಾನಕ್ಕೆ ತರದಂತೆ ನಿರ್ಣಯಿಸಿತು.

    ಸಿ) ನಾಗಪುರ ಅಧಿವೇಶನದ ಒಪ್ಪಂದವನ್ನು ಅನುಮೋದಿಸಿತು.

    ಡಿ) ಹಿಂಸೆಯ ಆರೋಪ ಹೊತ್ತವರನ್ನು ಹೊರತುಪಡಿಸಿ ಇತರರ ಬಿಡುಗಡೆಗೆ ನಿರ್ಣಯಿಸಿತು.

  12. 'ಬ್ರಿಟಿಷ್ ಸರ್ಕಾರವು ಸಮಾನ ವೇದಿಕೆಯಲ್ಲಿ ರಾಜ್ಯ ದ್ರೋಹ ಮಾಡುವ ಸನ್ಯಾಸಿ' ಅಂದರೆ ಮಹಾತ್ಮಾ ಗಾಂಧಿಯವರೊಡನೆ ಫೆಬ್ರವರಿ, ಮಾರ್ಚ್ 1931 ರಲ್ಲಿ ಚರ್ಚೆ ಬೇಡ ಎಂದು ವಿರೋಧ ವ್ಯಕ್ತಪಡಿಸಿದ ವ್ಯಕ್ತಿ?

    ಎ) ಲಾರ್ಡ್ ವೆವೆಲ್

    ಬಿ) ವಿನ್ಸ್ಟನ್ ಚರ್ಚಿಲ್

    ಸಿ) ರಾಮ್ಸೆ ಮ್ಯಾಕ್ ಡೊನಾಲ್ಡ್

    ಡಿ) ಲಾರ್ಡ್ ಲಿನಲಿತ್ ಗೋ


Post a Comment

0 Comments

Close Menu