Question and Answers in Kannada Part - 22
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಇಬ್ಬರು ಕನ್ನಡಿಗರು ಯಾರು? | ಬೆನಗಲ್ ರಾಮರಾವ್ ಮತ್ತು ಎಚ್.ವಿ.ಆರ್. ಅಯ್ಯಂಗಾರ್ |
| 2 | ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಎಲ್ಲಿದೆ? | ಕೇರಳದ ತಿರುವನಂತಪುರ |
| 3 | ಗಾಂಧಿ 1919 ರಲ್ಲಿ ನವ ಜೀವನ ಪತ್ರಿಕೆ ಸಂಪಾದಕೀಯಕ್ಕೆ ಇಳಿದರು. ಯಾವ ಭಾಷೆಯಲ್ಲಿ ಈ ಪತ್ರಿಕೆ ಇದ್ದಿತು? | ಗುಜರಾತ್ |
| 4 | ಮಹಿಳೆಯರು ಒಲಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದು ಯಾವ ವರ್ಷ? | 1900 |
| 5 | ಟೆಲಿಫೋನ್ ಕಂಡು ಹಿಡಿದವರು ಯಾರು? | ಅಲೆಕ್ಸಾಂಡರ್ ಗ್ರಹಾಂ ಬೆಲ್ |
| 6 | ಮೃತ ಸಮುದ್ರ (ಡೆಡ್ ಸೀ) ಯಾವ ದೇಶದಲ್ಲಿದೆ? | ಇಸ್ರೇಲ್ |
| 7 | ಅಮೆರಿಕಾದ ಸಿಲಿಕಾನ್ ವ್ಯಾಲಿ ಎಂಬುದು ಏತಕ್ಕೆ ಪ್ರಸಿದ್ಧವಾಗಿದೆ? | ಕಂಪ್ಯೂಟರ್ |
| 8 | ಭಾರತದ ಮೊದಲ ಜಾಗೃತ ಆಯುಕ್ತರಾಗಿದ್ದ ಕನ್ನಡಿಗ ಯಾರು? | ಶ್ರೀ ನಿಟ್ಟೂರು ಶ್ರೀನಿವಾಸರಾವ್ |
| 9 | ಕರ್ನಾಟಕ ಸಂಗೀತ ಅಭ್ಯಾಸಿಗಳು ಕಲಿಯುವ ಮೊದಲ ಗೀತೆ ಕನ್ನಡದ ಲಂಬೋದರ ಲಕುಮಿಕರ ಗೀತೆಯ ಕರ್ತೃ ಯಾರು? ಇದು ಯಾವ ರಾಗದಲ್ಲಿದೆ? | ಪುರಂದರದಾಸರು; ಮಲಹರಿ ರಾಗದಲ್ಲಿದೆ |
| 10 | ಧ್ಯಾನ್ ಚಂದ್ ಎಂಬ ಹಾಕಿ ಆಟಗಾರ ಮೊದಲು ಯಾವ ವೃತ್ತಿಯಲ್ಲಿದ್ದವರು? | ಸೈನ್ಯದಲ್ಲಿ ಸಿಪಾಯಿ |
| 11 | ಮಾರ್ನಿಂಗ್ ಸ್ಟಾರ್ ಎಂದು ಕರೆಯಲ್ಪಡುವ ಗ್ರಹ ಯಾವುದು? | ಶುಕ್ರ ಗ್ರಹ |
| 12 | ಹಡಗುಗಳ ವೇಗವನ್ನು ಅಳೆಯುವ ಮಾಪನ ಯಾವುದು? | ನಾಟ್ |
| 13 | ಭಾಸ್ಕರಾಚಾರ್ಯರು ಬರೆದ ಗಣಿತದ ಕೃತಿ ಯಾವುದು? | ಲೀಲಾವತಿ |
| 14 | ಮಾನವ ದೇಹದ ಅತಿ ಚಿಕ್ಕ ಮೂಳೆ ಯಾವುದು? ಅದು ಎಲ್ಲಿದೆ? | ಸ್ಟೆಪಿಸ್; ಇದು ಕಿವಿಯಲ್ಲಿರುತ್ತದೆ |
| 15 | ಬಾಹ್ಯಾಕಾಶದಲ್ಲಿ ಛಿದ್ರಗೊಂಡ ಬಾಹ್ಯಾಕಾಶ ನೌಕೆ ಯಾವುದು? | ಚಾಲೆಂಜರ್ |
| 16 | ರಾಜ್ಯ ಸರ್ಕಾರವು (ಕರ್ನಾಟಕ) 2000-01 ನೇ ಸಾಲಿನ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಜಾರಿಗೆ ತಂದ ಹೊಸ ಯೋಜನೆ ಯಾವುದು? | ನನ್ನ ಮನೆ ನನ್ನ ಸ್ವತ್ತು |
| 17 | ಅಂತರಿಕ್ಷಕ್ಕೆ ತೆರಳಿದ ಮೊಟ್ಟಮೊದಲ ಜೀವಿ ಯಾವುದು? | ಲೈಕಾ ಎಂಬ ನಾಯಿ |
| 18 | ಯುರೋಪಿಗೆ ಹಿಂದೂ ಅಂಕಿಗಳ ಮತ್ತು ಗಣಿತವನ್ನು ಪರಿಚಯಿಸಿದ್ದು ಯಾವ ಕೃತಿ? | ಲಿಬರ್ ಅಬ್ಯಾಸಿ |
| 19 | ರಾಜಸ್ಥಾನಕ್ಕೆ ಸಂಬಂಧಿಸಿದ ಗಿರಿಧರ್ ವ್ಯಾಸ್ ಸಮಿತಿ ತನ್ನ ವರದಿಯನ್ನು ಯಾವ ವರ್ಷದಲ್ಲಿ ಅರ್ಪಿಸಿತು? | 1992 |
| 20 | ಆರೋಗ್ಯಶಾಲಿ ಮನುಷ್ಯನ ರಕ್ತದೊತ್ತಡ ಎಷ್ಟಿರುತ್ತದೆ? | 120/80 |
| 21 | ಗಾಂಧೀಜಿಯವರು ತಮ್ಮ ಯಾವ ವಯಸ್ಸಿನಲ್ಲಿ ಕಸ್ತೂರಬಾರನ್ನು ಮದುವೆಯಾದರು? | 13ನೇ ವಯಸ್ಸಿನಲ್ಲಿ |
| 22 | ಶೇಕ್ಸ್ ಪಿಯರ್ ಬರೆದ ಕೊನೆಯ ಕೃತಿ ಯಾವುದು? | ದಿ ಟೆಂಪೆಸ್ಟ್ |
| 23 | ಟೆಲಿವಿಜನ್ನಿನ ಸಂಶೋಧಕರು ಯಾರು? | ಜೆ.ಎಲ್. ಬೈರ್ಡ್ |
| 24 | ಭಾರತದಲ್ಲಿ ಖೋ-ಖೋ ಆಟದ ಮಹಿಳೆಯರಿಗಾಗಿ ಇರುವ ಝಾನ್ಸೀರಾಣಿ ಲಕ್ಷ್ಮಿ ಪ್ರಶಸ್ತಿ ಪಡೆದ ಪ್ರಥಮ ಆಟಗಾರ್ತಿ ಯಾರು? | ಕರ್ನಾಟಕದ ಉಷಾ ಅನಂತರಾಮನ್ |
| 25 | ವಿಶ್ವದಲ್ಲಿ ಜೀವಿಸುತ್ತಿರುವ ಅತ್ಯಂತ ದೊಡ್ಡ ಹಕ್ಕಿ ಯಾವುದು? | ಉಷ್ಟ್ರ ಪಕ್ಷಿ |
| 26 | ಶನಿ ಮತ್ತು ಯುರೇನಸ್ ಗ್ರಹಗಳ ನಡುವೆ ಪರಿಧಿಯಲ್ಲಿ 'ಚಿಕಾನ್' ಕಂಡು ಹಿಡಿದವರು ಯಾರು? | ಚಾರ್ಲ್ಸ್ ಕೋವಾಲ್ |
| 27 | ವೀರಭದ್ರನ ವಿಜಯೋತ್ಸವವನ್ನು ಸಾಂಕೇತಿಸುವ ಜಾನಪದ ನೃತ್ಯ ಪ್ರಕಾರ ಯಾವುದು? | ವೀರಗಾಸೆ |
| 28 | ಗುಡವಿ ಪಕ್ಷಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ಶಿವಮೊಗ್ಗ |
| 29 | ಕನ್ನಡದ ಮೊದಲ ವಾಕ್ ಚಿತ್ರ 'ಸತಿ ಸುಲೋಚನಾ' ದ ಸಂಗೀತ ನಿರ್ದೇಶಕರು ಯಾರು? | ಆರ್. ನಾಗೇಂದ್ರರಾವ್ |
These below are Trending in Krishicode Website !!!!
Thursday, January 01, 2026
0 Comments