Question and Answers in Kannada Part - 36
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ನಡೆದಾಡುವ ವಿಶ್ವಕೋಶ ಎಂದು ಕರೆಸಿಕೊಳ್ಳುವ ಕನ್ನಡದ ಲೇಖಕರು ಯಾರು? | ಕೆ. ಶಿವರಾಂ ಕಾರಂತ |
| 2 | ಅತೀ ಹೆಚ್ಚು ತೆಂಗು ಉತ್ಪಾದಿಸುವ ರಾಜ್ಯ ಯಾವುದು? | ಕೇರಳ |
| 3 | ಉಪಲಬ್ದವಿರುವ ಕನ್ನಡದ ಮೊದಲ ಶಾಸನ ಯಾವುದು? | ಹಲ್ಮಿಡಿ ಶಾಸನ |
| 4 | 1962ರಲ್ಲಿ ಯಶವಂತ ಚಿತ್ತಾಲರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ? | ಕತೆಯಾದಳು ಹುಡುಗಿ |
| 5 | ಪಾರ್ಸಿ ಧರ್ಮದ ಸಂಸ್ಥಾಪಕರು ಯಾರು? | ಝರತುಷ್ಟ್ರ |
| 6 | ಕನ್ನಡದ ಜಾನಪದ ಕ್ಷೇತ್ರದಲ್ಲಿ ಪ್ರಥಮ ಡಾಕ್ಟರೇಟ್ ಪದವಿ ಪಡೆದವರು ಯಾರು? | ಡಾ |
| 7 | ಮೊಟ್ಟ ಮೊದಲು ಕಂಡು ಹಿಡಿದ ಕೃತಕ ದಾರ ಯಾವುದು? | ನೈಲಾನ್ |
| 8 | ಲಾಲ್ ಬಹದ್ದೂರ್ ಶಾಸ್ತ್ರೀಯವರ ಸಮಾಧಿ ಸ್ಥಳದ ಹೆಸರೇನು? | ವಿಜಯ ಘಾಟ್ |
| 9 | ವಿಶ್ವ ಸಂಸ್ಥೆಯ ಮೊದಲ ಪ್ರಧಾನ ಕಾರ್ಯದರ್ಶಿ ಯಾರು? | ಟ್ರೈಗ್ವಿ ಲೀ |
| 10 | ಗೇಟ್ ವೇ ಆಫ್ ಇಂಡಿಯಾ ಎಲ್ಲಿದೆ? | ಮುಂಬೈ |
| 11 | ಗಾಳಿಗೆ ತೂಕವಿದೆ ಎಂಬುದನ್ನು ಕಂಡು ಹಿಡಿದವರು ಯಾರು? | ಗೆಲಿಲಿಯೋ |
| 12 | ಟಿ.ಪಿ. ಕೈಲಾಸಂ ರವರ ಪೂರ್ಣ ಹೆಸರೇನು? | ತ್ಯಾಗರಾಜ ಪರಮಶಿವ ಕೈಲಾಸಂ |
| 13 | ಮೋಟಾರ್ ಸೈಕಲ್ ಸಂಶೋಧಕರು ಯಾರು? | ಜಿ. ಡೈಮ್ಲರ್ (ಜರ್ಮನಿ) |
| 14 | ತಂಪು ಪಾನೀಯಗಳ ತಯಾರಿಕೆಯಲ್ಲಿ ಬಳಸುವ ಪ್ರಮುಖ ರಾಸಾಯನಿಕ ಯಾವುದು? | ಕಾರ್ಬೋನಿಕ್ ಆಮ್ಲ |
| 15 | ತಾಜಮಹಲ್ ಕಟ್ಟಿಸಿದ ಶಿಲ್ಪಿ ಯಾರು? | ಉಸ್ತಾದ್ ಇಸಾ |
| 16 | ಸ್ವದೇಶಿ ಚಳವಳಿಯನ್ನು ಪ್ರಥಮ ಬಾರಿಗೆ ಪ್ರಾರಂಭಿಸಿದವರು ಯಾರು? | ದಾದಾಬಾಯಿ ನವರೋಜಿ |
| 17 | ಗಾಂಧೀಜಿಯವರನ್ನು ಅರೆ ಬೆತ್ತಲೆ ಫಕೀರ ಎಂದು ಕರೆದವರು ಯಾರು? | ವಿನ್ಸ್‌ಟನ್ ಚರ್ಚಿಲ್ |
| 18 | ಭಾರತದಲ್ಲಿ ಅತಿ ಹೆಚ್ಚು ಕಾಗದದ ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು? | ಮಹಾರಾಷ್ಟ್ರ |
| 19 | ಹರಾರೆ ಇದು ಯಾವ ದೇಶದ ರಾಜಧಾನಿ? | ಜಿಂಬಾಬ್ವೆ |
| 20 | ಕಾಳಿದಾಸನ ಶಕುಂತಲಾ ನಾಟಕವನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದವರು ಯಾರು? | ವಿಲಿಯಂ ಜೋನ್ಸ್ |
| 21 | ಮುರಾರಿ ಭಾಷೆಯಲ್ಲಿ ಭಗವದ್ಗೀತೆಯನ್ನು ಬರೆದವರು ಯಾರು? | ಜ್ಞಾನದೇವ |
| 22 | ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು? | ಮಲಯಾಳಂ ಗೋವಿಂದಶಂಕರ ಕುರೂಪ್ |
| 23 | ಬಾಯಿಗೆ ಸಂಬಂಧಿಸಿದ ರೋಗಗಳ ಅಧ್ಯಯನಕ್ಕೆ ಏನೆನ್ನುತ್ತಾರೆ? | ಸ್ಟೊಮಟಾಲಜಿ |
| 24 | ತ್ರಿವೇಣಿ ಇದು ಯಾರ ಕಾವ್ಯ ನಾಮ? | ಶ್ರೀಮತಿ ಅನುಸೂಯಾ ಶಂಕರ್ |
| 25 | ಮಾಳಿಗೆ ಬೇಸಾಯ ಪದ್ಧತಿಗೆ ಹೆಸರಾದ ದೇಶ ಯಾವುದು? | ಜಪಾನ್ |
| 26 | ಕಾಮನ್ ವೆಲ್ತ್ ಪ್ರಧಾನ ಕೇಂದ್ರವಿರುವ ಸ್ಥಳ ಯಾವುದು? | ಲಂಡನ್ |
| 27 | ಯಾವ ವೇದವು ಔಷಧಿಗಳ ಬಗ್ಗೆ ತಿಳಿಸುತ್ತದೆ? | ಅಥರ್ವಣ ವೇದ |
| 28 | ಮೊಟ್ಟ ಮೊದಲ ಅಂತರರಾಷ್ಟ್ರೀಯ ಟಿ-20 ವಿಶ್ವಕಪ್ ವಿಜೇತರು ಯಾರು? | ಭಾರತ |
| 29 | 2012ರಲ್ಲಿ ರಂಜನ್ ಸೋಧಿಯವರಿಗೆ ಯಾವ ಕ್ರೀಡೆಗೆ ರಾಜೀವ್ ಗಾಂಧಿ ಖೇಲರತ್ನ ಪ್ರಶಸ್ತಿ ನೀಡಲಾಯಿತು? | ಶೂಟರ್ |
These below are Trending in Krishicode Website !!!!
Thursday, January 01, 2026
0 Comments