Ad Code

Question and Answers in Kannada Part - 41


ಕ್ರ.ಸಂಪ್ರಶ್ನೆಉತ್ತರ
1ಹಿಂದಿ ಲೇಖಕ ರಾಮ್ ಧರಾಸಿಂಗ್ ದಿನಕರ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?ಊರ್ವಶಿ 
22002ರಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?ಡಾ ಅನಂತಮೂರ್ತಿ
3ಗೀತೆ ರಹಸ್ಯ ಗ್ರಂಥದ ಕರ್ತೃ ಯಾರು?ಬಾಲಗಂಗಾಧರ ತಿಲಕ್ 
4ವನ್ಯ ಜೀವಿ ರಕ್ಷಣಾ ಅಧಿನಿಯಮವನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು?1972 
5ಎನ್ನೆ ಇದು ಯಾರ ಕಾವ್ಯ ನಾಮ?ಎನ್.ಕೆ.ಕುಲಕರ್ಣಿ
6ನಂದಾದೇವಿ ಶಿಖರವು ಯಾವ ರಾಜ್ಯದಲ್ಲಿದೆ?ಉತ್ತರಾಂಚಲ 
7ಪೆನ್ಸಿಲಿನ್ ಸಂಶೋಧಕರು ಯಾರು?ಜಾಕ್ವಿಸ್ ನಿಕೋಲಾಸ್ ಕಾಂಟೆ (ಫ್ರಾನ್ಸ್)
8ಹಿಮೋಗ್ಲೋಬಿನ್‌ನಲ್ಲಿರುವ ಪ್ರಧಾನ ವಸ್ತು ಯಾವುದು?ಕಬ್ಬಿಣ
9ಪಳನಿ ಬೆಟ್ಟಗಳಲ್ಲಿರುವ ಪ್ರಸಿದ್ಧ ಗಿರಿಧಾಮ ಯಾವುದು?ಕೊಡೈಕೆನಾಲ್
10ಭಾರತದಲ್ಲಿ ಮೊದಲ ಸಂಪೂರ್ಣ ಹವಾನಿಯಂತ್ರಿತ ಟ್ರೈನ್ ಯಾವುದು?ರಾಜಧಾನಿ ಎಕ್ಸ್ ಪ್ರೆಸ್ 
11ಅಸ್ಪೃಶ್ಯತೆ ಪಾಲನೆ ಯಾವ ಕಲಮಿನ ಪ್ರಕಾರ ಅಪರಾಧವೆಂದು ಘೋಷಿಸಲಾಗಿದೆ?17ನೇ ಕಲಮು 
12ಭಾರತದ ಅತಿಮುಖ್ಯ ಸಿಹಿ ನೀರಿನ ಸರೋವರ ಯಾವುದು?ಪುಲಿಕಾಟ್ 
13ಅಮೃತಸರದ ಸ್ವರ್ಣ ಮಂದಿರದಲ್ಲಿ ಆಪರೇಷನ್ ಬ್ಲೂ ಸ್ಟಾರ್ ಮಿಲಿಟರಿ ಕಾರ್ಯಾಚರಣೆ ನಡೆದ ವರ್ಷ ಯಾವುದು?1984
14ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?ಜೋಗ್ 
15ಭಾರತದ ಯಾವ ರಾಜ್ಯವು ಬಹುದೊಡ್ಡ ಪ್ರಮಾಣದಲ್ಲಿ ಕಲ್ನಾರನ್ನು ಉತ್ಪಾದಿಸುತ್ತದೆ?ಆಂಧ್ರಪ್ರದೇಶ 
16ಏಷ್ಯಾದ ಬೆಳಕು ಎಂದು ಯಾರನ್ನು ಕರೆಯುತ್ತಾರೆ?ಬುದ್ಧ
17ಭಾರತದ ಉತ್ತರ ರೈಲ್ವೆಯ ಆಡಳಿತ ಕಛೇರಿ ಇರುವ ಸ್ಥಳ ಯಾವುದು?ನವದೆಹಲಿ 
181993ರಲ್ಲಿ ಎ.ಎನ್.ಮೂರ್ತಿರಾವ್ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ?ದೇವರು 
19ಡೆಟ್ರಾಯಿಟ್ ನಗರವು ಯಾವುದರ ಉತ್ಪಾದನೆಗೆ ಪ್ರಸಿದ್ಧವಾಗಿದೆ?ಮೋಟಾರು ಕಾರು
20ಭಾಕ್ರಾ ಅಣೆಕಟ್ಟಿನಿಂದ ನಿರ್ಮಿತವಾದ ಜಲಾಶಯ ಯಾವುದು?ಗೋವಿಂದ ಸಾಗರ
21ಮಾಡು ಇಲ್ಲವೇ ಮಡಿ ಘೋಷಣೆಯನ್ನು ಯಾವ ಚಳವಳಿಯಲ್ಲಿ ಕೂಗಲಾಯಿತು?ಭಾರತ ಬಿಟ್ಟು ತೊಲಗಿ
22ಸಿಸ್ಟರ್ ನಿವೇದಿತಾ ಎಂದು ಯಾರನ್ನು ಕರೆಯುತ್ತಾರೆ?ಮಾರ್ಗರೆಟ್ ನೋಬೆಲ್ 
23ಖಾಲ್ಸಾದ ಸಂಸ್ಥಾಪಕರು ಯಾರು?ಗುರುಗೋವಿಂದ್ ಸಿಂಗ್
24ಜನತಾ ಪಕ್ಷದಿಂದ ವಿಭಜನೆಗೊಂಡು ಭಾರತೀಯ ಜನತಾ ಪಕ್ಷದ ರಚನೆಯಾದ ವರ್ಷ ಯಾವುದು?1980 
25ವಾರಾದೀಪ ಬಂದರು ಯಾವ ರಾಜ್ಯದಲ್ಲಿದೆ?ಒರಿಸ್ಸಾ
26ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು?ಸ್ಯಾಡಲ್ ಶಿಖರ
27ಸಲಾಮ್ ಬಾಂಬೆ ಚಲನಚಿತ್ರದ ನಿರ್ದೇಶಕರು ಯಾರು?ಮೀರಾ ನಾಯಕ್ 
28ಡಬಲ್ ಫಾಲ್ಟ್ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ?ಟೆನ್ನಿಸ್ 
292001ರಲ್ಲಿ ಪಿ.ಗೋಪೀಚಂದ್ ರವರ ಯಾವ ಕ್ರೀಡೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಯಿತು?ಬ್ಯಾಡ್ಮಿಂಟನ್ 


Post a Comment

0 Comments

Close Menu