ಕ್ರ.ಸಂಪ್ರಶ್ನೆಉತ್ತರ
1ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಈಗಿನ ಅಧ್ಯಕ್ಷರು ಯಾರು?ಕೆ. ರಾಧಾಕೃಷ್ಣನ್
2ಹಚ್ಚೇವು ಕನ್ನಡದ ದೀಪ ಗೀತೆಯನ್ನು ಬರೆದವರು ಯಾರು?ಡಿ.ಎಸ್.ಕರ್ಕಿ
3ಹೇಮಾವತಿ ನದಿಯ ಉಗಮ ಸ್ಥಳ ಯಾವುದು?ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ಜವಳಿ
4ಭಾರತ ಸರ್ಕಾರದಿಂದ ತೈಲ ಮತ್ತು ಅನಿಲ ಆಯೋಗವನ್ನು ಸ್ಥಾಪಿಸಲಾದ ವರ್ಷ ಯಾವುದು?1956
5ಗಡಿಯಾರ ರಿಪೇರಿ ಮಾಡುವಾಗ ಬಳಸುವ ಮಸೂರ ಯಾವುದು?ಪೀನ ಮಸೂರ
6ಸೀತಾತನಯ ಇದು ಯಾರ ಕಾವ್ಯನಾಮ?ಗೋರುರು ರಾಮಸ್ವಾಮಿ ಅಯ್ಯಂಗಾರ್
7ಮರುಭೂಮಿ ಹಡಗು ಎಂದು ಯಾವ ಪ್ರಾಣಿಯನ್ನು ಕರೆಯುತ್ತಾರೆ?ಒಂಟೆ
8ಮಣ್ಣಿನಲ್ಲಿರುವ ಆಮ್ಲ ಯಾವುದು?ಲ್ಯಾಕ್ಟಿಕ್ ಆಮ್ಲ
9ಭಾರತೀಯ ಖನಿಜ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ?ಒಡಿಸ್ಸಾ (ಧನ್ಬಾದ್)
10ಊರುಕೇರಿ ಇದು ಕರ್ನಾಟಕದ ಯಾವ ವ್ಯಕ್ತಿಯ ಆತ್ಮಕಥನವಾಗಿದೆ?ಡಾ
11ಶರೀರದಲ್ಲಿ ತಯಾರಾಗುವ ಜೀವಸತ್ವ ಯಾವುದು?ಜೀವಸತ್ವ ಕೆ
12ಅಲ್ಮೋರ ಗಿರಿಧಾಮ ಯಾವ ರಾಜ್ಯದಲ್ಲಿದೆ?ಉತ್ತರಾಂಚಲ
13ಕನ್ನಡದ ಮೊದಲ ಮಹಿಳಾ ಪತ್ರಿಕೆ ಯಾವುದು?ಕರ್ನಾಟಕ ನಂದಿನಿ
14ಸಂಗನ ಬಸವಣ್ಣ ಇದು ಯಾರ ಅಂಕಿತನಾಮವಾಗಿದೆ?ಅಕ್ಕನಾಗಮ್ಮ
15ವೃತ್ತ ಕ್ರಾಂತಿ ಇದು ಯಾವ ಬೆಳೆಗೆ ಸಂಬಂಧಿಸಿದೆ?ಆಲೂಗಡ್ಡೆ ಉತ್ಪಾದನೆ
16ಭಾರತದಲ್ಲಿ ತಯಾರಾದ ಭಾರತದ ಪ್ರಮುಖ ಯುದ್ಧ ಟ್ಯಾಂಕ್‌ನ ಹೆಸರೇನು?ಅರ್ಜುನ್
17ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಭಾರತದ ಪ್ರಥಮ ವ್ಯಕ್ತಿ ಯಾರು?ಖುದಾದ್ ಖಾನ್
18ಜರ್ಮನ್ ಸಿಲ್ವರ್ ತಯಾರಿಸಲು ಉಪಯೋಗಿಸುವ ಲೋಹಗಳು ಯಾವುವು?ತಾಮ್ರ, ಸತು ಮತ್ತು ನಿಕ್ಕಲ್
19ಗುರುನಾನಕರು ಹೆಬ್ಬೆರಳಿನಿಂದ ಭೂಮಿಯನ್ನು ಒತ್ತಿ ನೀರು ಬರಿಸಿದರೆಂಬ ಪ್ರತೀತಿ ಇರುವ ನಾನಕ್ ಝೀರಾ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ಬೀದರ್
20ಭಾರತದಲ್ಲಿರುವ ದ್ವೀಪಗಳಲ್ಲಿ ಅತಿ ದೊಡ್ಡದಾದ ದ್ವೀಪ ಯಾವುದು?ನಿಕೋಬಾರ್
21ಮಧ್ಯ ಪ್ರದೇಶದಲ್ಲಿ ಮ್ಯಾಂಗನೀಸ್ ಉತ್ಪಾದನೆಗೆ ಅತ್ಯಂತ ಹೆಸರಾದ ಜಿಲ್ಲೆಗಳು ಯಾವುವು?ಬಾಲಘಾಟ್ ಮತ್ತು ಛಿಂದ್ವಾರ
22ಮುಂಜಾನೆಯ ನಕ್ಷತ್ರ ಎಂದು ಯಾವ ಗ್ರಹವನ್ನು ಕರೆಯುತ್ತಾರೆ?ಶುಕ್ರಗ್ರಹ
23ದ್ರಾಕ್ಷಿ ಹಣ್ಣಿನಲ್ಲಿರುವ ಆಮ್ಲ ಯಾವುದು?ಸಿಟ್ರಿಕ್ ಆಮ್ಲ
24ಯುನೈಟೆಡ್ ಥಿಯೋಲಾಜಿಕಲ್ ಕಾಲೇಜ್ ಗ್ರಂಥಾಲಯ ಕರ್ನಾಟಕದಲ್ಲಿ ಎಲ್ಲಿದೆ?ಬೆಂಗಳೂರು
25ರೇಡಿಯೋಗೆ ಆಕಾಶವಾಣಿ ಎಂದು ಹೆಸರು ನೀಡಿದವರು ಯಾರು?ಎಂ.ವಿ.ಗೋಪಾಲಸ್ವಾಮಿ
26ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸಾರ್ಕ್ ಶೃಂಗ ಸಭೆ ನಡೆದ ನಗರ ಯಾವುದು?ಬೆಂಗಳೂರು
27ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಆದ ಪ್ರಥಮ ಕನ್ನಡಿಗ ಯಾರು?ಪ್ರಕಾಶ ಪಡುಕೋಣೆ
28ಇತ್ತೀಚೆಗೆ ಐಸಿಸಿ ಟೆಸ್ಟ್ ಸರಣಿಗೆ ಆಯ್ಕೆಯಾದ ಕರ್ನಾಟಕದ ಕ್ರಿಕೆಟ್ ಆಟಗಾರ ಯಾರು?ಕೆ.ಎಲ್.ರಾಹುಲ್
29ಇತ್ತೀಚೆಗೆ ವರ್ಣರಂಜಿತವಾಗಿ ಬಿಡುಗಡೆಯಾದ ಕಸ್ತೂರಿ ನಿವಾಸ ಚಿತ್ರದ ಸಂಗೀತ ನಿರ್ದೇಶಕರು ಯಾರು?ಜಿ.ಕೆ.ವೆಂಕಟೇಶ್