Question and Answers in Kannada Part - 59
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ರವೀಂದ್ರನಾಥ ಟಾಗೋರರ ಪ್ರಥಮ ಕವನ ಸಂಕಲನ ಯಾವುದು? | ಸಾಂಗ್ಸ್ ಆಫ್ ದಿ ಮಾರ್ನಿಂಗ್ |
| 2 | ಎಪಿಎಂಸಿ (APMC) ನ ವಿಸ್ತೃತ ರೂಪವೇನು? | ಅಗ್ರಿಕಲ್ಚರ್ ಪ್ರೊಡ್ಯೂಸ್ ಮಾರ್ಕೆಟಿಂಗ್ ಕಮಿಟಿ |
| 3 | ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ (NAL) ಕರ್ನಾಟಕದಲ್ಲಿ ಎಲ್ಲಿದೆ? | ಬೆಂಗಳೂರು |
| 4 | ಹಂಸ ಪಕ್ಷಿಯನ್ನು ತನ್ನ ವಾಹನವನ್ನಾಗಿ ಹೊಂದಿರುವ ದೇವತೆ ಯಾರು? | ವಿದ್ಯಾ ಸರಸ್ವತಿ |
| 5 | ಉತ್ತರ ಕನ್ನಡ ಜಿಲ್ಲೆಯ ಯಾವ ತಾಲೂಕನ್ನು ಗಾಂಧಿನೆಲೆ ಎಂದು ಕರೆಯುತ್ತಾರೆ? | ಅಂಕೋಲ |
| 6 | ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು? | ಫ್ರಾನ್ಸ್ |
| 7 | ಯುರೇನಿಯಂ ಖನಿಜವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ರಾಜ್ಯ ಯಾವುದು? | ಬಿಹಾರ |
| 8 | ಪೃಥ್ವಿವಲ್ಲಭ ಎಂದು ಬಿರುದು ಹೊಂದಿದ್ದ ರಾಷ್ಟ್ರಕೂಟರ ದೊರೆ ಯಾರು? | ದಂತಿದುರ್ಗ |
| 9 | ಹುತ್ತರಿಹಬ್ಬ ಕುಣಿತಕ್ಕೆ ಪ್ರಸಿದ್ಧವಾಗಿರುವ ಜಿಲ್ಲೆ ಯಾವುದು? | ಕೊಡಗು |
| 10 | ಕೇಂದ್ರೀಯ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಎಲ್ಲಿದೆ? | ಮುಂಬೈ |
| 11 | ಮೊದಲ ವಿಶ್ವಕನ್ನಡ ಸಮ್ಮೇಳನ ನಡೆದ ಸ್ಥಳ ಯಾವುದು? | ಮೈಸೂರು |
| 12 | ವಿಶ್ವವಿಖ್ಯಾತ ಹಂಪಿಯಲ್ಲಿ ಕಲ್ಲಿನ ರಥ ಯಾವ ದೇವಾಲಯದಲ್ಲಿದೆ? | ವಿಜಯ ವಿಠಲ |
| 13 | ಬ್ಯಾಡಗಿ ಮೆಣಸಿನ ಕಾಯಿಗೆ ಪ್ರಸಿದ್ಧವಾದರೆ ಇಳಕಲ್ ಯಾವುದಕ್ಕೆ ಪ್ರಸಿದ್ಧವಾಗಿದೆ? | ಸೀರೆಗಳು |
| 14 | ಟಿಬೆಟಿಯನ್ ಸನ್ಯಾಸಿಗಳನ್ನು ಏನೆಂದು ಕರೆಯುತ್ತಾರೆ? | ಲಾಮೋಗಳು |
| 15 | ಶ್ರೀ ಕೃಷ್ಣ ಇದು ಯಾರ ಅಂಕಿತನಾಮವಾಗಿದೆ? | ವ್ಯಾಸರಾಯರು |
| 16 | ಜಲಜನಕವನ್ನು ಕಂಡು ಹಿಡಿದವರು ಯಾರು? | ಕ್ಯಾವೆಂಡಿಷ್ |
| 17 | ಶ್ರೀ ವೈಷ್ಣವ ಸಿದ್ಧಾಂತವನ್ನು ಸ್ಥಾಪಿಸಿದವರು ಯಾರು? | ಶ್ರೀ ರಾಮಾನುಜಾಚಾರ್ಯರು |
| 18 | ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ ಯಾರು? | ಫರ್ಡಿನಾಂಡ್ ಕಿಟೆಲ್ |
| 19 | ವಿಶ್ವಾಮಿತ್ರನ ಆಶ್ರಮದ ಹೆಸರೇನು? | ಸಿದ್ಧಾಶ್ರಮ |
| 20 | ಸತತವಾಗಿ ನಾಲ್ಕು ಬಾರಿ ಅಮೇರಿಕದ ಅಧ್ಯಕ್ಷ ಹುದ್ದೆ ಅಲಂಕರಿಸಿದವರು ಯಾರು? | ಫ್ರಾಂಕ್ಲಿನ್ ರೂಸ್ವೆಲ್ಟ್ |
| 21 | ಕುಂಬಾಸ ಇದು ಯಾರ ಕಾವ್ಯ ನಾಮವಾಗಿದೆ? | ಕುಂಚೂರು ಬಾರಿಕೇರ ಸದಾಶಿವ |
| 22 | ಗಂಟೆಗಳನ್ನು ಯಾವ ಲೋಹದ ಮಿಶ್ರಣದಿಂದ ತಯಾರಿಸುತ್ತಾರೆ? | ತಾಮ್ರ ಮತ್ತು ತವರ |
| 23 | ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ದತ್ತು ಪುತ್ರನ ಹೆಸರೇನು? | ದಾಮೋದರ |
| 24 | ಫಿರ್ದೂಸಿ ಇವರು ಯಾರ ಆಸ್ಥಾನದ ಕವಿ ಆಗಿದ್ದರು? | ಘಜ್ನಿ ಮಹಮ್ಮದ್ |
| 25 | ಭಾರತದ ವಿದೇಶಿ ನೀತಿಯ ಮುಖ್ಯ ಶಿಲ್ಪಿ ಯಾರು? | ಜವಹರಲಾಲ್ ನೆಹರು |
| 26 | ಕ್ಯಾಲ್ಸಿಯಂ ಸಲ್ಫೇಟ್‌ನ್ನು ಸಾಮಾನ್ಯವಾಗಿ ಯಾವ ಹೆಸರಿನಿಂದ ಕರೆಯುತ್ತಾರೆ? | ಜಿಪ್ಸಂ |
| 27 | ಆಧುನಿಕ ಶಿಕ್ಷಣದ ಪಿತಾಮಹನೆಂದು ಕರೆಯಲ್ಪಡುವ ಶಿಕ್ಷಣ ತಜ್ಞ ಯಾರು? | ರೂಸೋ |
| 28 | ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಎಲ್ಲಿದೆ? | ಹುಬ್ಬಳ್ಳಿ |
| 29 | ಉತ್ತರಖಂಡ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು? | 09.11.2000 |
These below are Trending in Krishicode Website !!!!
Thursday, January 01, 2026
0 Comments