Question and Answers in Kannada Part - 62
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಸ್ವತಂತ್ರ ಭಾರತದಲ್ಲಿ ನೇಮಕಗೊಂಡ ಪ್ರಥಮ ಶಿಕ್ಷಣದ ಆಯೋಗ ಯಾವುದು? | ಡಾ. ರಾಧಕೃಷ್ಣ ಆಯೋಗ |
| 2 | ಕೆಎಸ್ಆರ್ ಪಿ (KSRP) ನ ವಿಸ್ತೃತ ರೂಪವೇನು? | ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ |
| 3 | ಹಸಿರು ಸಸ್ಯಗಳು ಯಾವ ಕ್ರಿಯೆಯ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ? | ದ್ಯುತಿಸಂಶ್ಲೇಷಣೆ ಕ್ರಿಯೆ |
| 4 | ಡಿ.ಟಿ.ಹೆಚ್ ಸೇವೆ ಆರಂಭವಾದ ವರ್ಷ ಯಾವುದು? | ಜೂನ್ 2004 |
| 5 | ಶೂಲಪಾಣಿ ಇದು ಯಾರ ಕಾವ್ಯನಾಮವಾಗಿದೆ? | ಬಿ.ಶಿವಮೂರ್ತಿ |
| 6 | ಜಾಕೀರ್ ಹುಸೇನ್ ಎಂದಾಕ್ಷಣ ನೆನಪಿಗೆ ಬರುವ ವಾದ್ಯ ಯಾವುದು? | ತಬಲಾ |
| 7 | ಸಚಿನ್ ತೆಂಡೂಲ್ಕರ್ ರವರ ಮೇಣದ ಪ್ರತಿಮೆ ಆಸ್ಟ್ರೇಲಿಯಾದ ಯಾವ ಕ್ರೀಡಾಂಗಣದಲ್ಲಿದೆ? | ಮೆಲ್ಬೋರ್ನ್ ಕ್ರೀಡಾಂಗಣ |
| 8 | ಸೋಮೇಶ್ವರ ವನ್ಯಪ್ರಾಣಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ದಕ್ಷಿಣ ಕನ್ನಡ |
| 9 | ಲಾಲಾ ಲಜಪತ ರಾಯರ ವಂದೇ ಮಾತರಂ ಯಾವ ಭಾಷೆಯ ಪತ್ರಿಕೆಯಾಗಿತ್ತು? | ಉರ್ದು |
| 10 | ಬ್ರಿಟಿಷ್ ಸರ್ಕಾರದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯನ್ನು ತಂದ ಗೌವರ್ನರ್ ಜನರಲ್ ಯಾರು? | ಲಾರ್ಡ್ ಕಾರ್ನ್ ವಾಲಿಸ್ |
| 11 | ಅಂಗಾರಕ ಹೆಸರಿನ ಗ್ರಹ ಯಾವುದು? | ಮಂಗಳ ಗ್ರಹ |
| 12 | ವಿಕಿರಣಗಳು ಸೂಸುವ ಮೂರು ವಿಧವಾದ ಕಿರಣಗಳು ಯಾವುವು? | ಆಲ್ಫಾ ಬೀಟಾ ಗಾಮಾ |
| 13 | ಕರ್ನಾಟಕ ಪೊಲೀಸ್ ಕಾಯಿದೆ ಜಾರಿಗೆ ಬಂದ ವರ್ಷ ಯಾವುದು? | 1963 |
| 14 | ಭಾರತೀಯ ಮಾವು ಸಂಶೋಧನಾ ಸಂಸ್ಥೆ ಎಲ್ಲಿದೆ? | ವಿಜಯವಾಡ (ಆಂಧ್ರಪ್ರದೇಶ) |
| 15 | ನಿಜಾತ್ಮ ರಾಮರಾಯ ಇದು ಯಾರ ಅಂಕಿತನಾಮವಾಗಿದೆ? | ಮಾದರ ಚೆನ್ನಯ್ಯ |
| 16 | ಡಾ | |
| 17 | ಕಾಂಬೋಡಿಯಾ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಹೆಸರೇನು? | ರಿಯಲ್ |
| 18 | ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಿದ ಆಯೋಗ ಯಾವುದು? | ಕೊಠಾರಿ ಆಯೋಗ |
| 19 | ಲಕ್ಷ್ಮಣ ತೀರ್ಥ ನದಿಯ ಉಗಮ ಸ್ಥಳ ಯಾವುದು? | ಕೊಡಗು ಜಿಲ್ಲೆಯ ಮುನಿಕಾಡು ಅರಣ್ಯ ಪ್ರದೇಶ |
| 20 | ಎ ನೇಷನ್ ಇನ್ ದಿ ಮೇಕಿಂಗ್ ಕೃತಿಯನ್ನು ರಚಿಸಿದವರು ಯಾರು? | ಮೌಲಾನಾ ಆಜಾದ್ |
| 21 | ಒಂದು ಮಸೂರದ ಸಾಮರ್ಥ್ಯವನ್ನು ಅಳೆಯುವ ಮಾನ ಯಾವುದು? | ಡಯಾಪ್ಟರ್ |
| 22 | ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಯಾವ ಜಿಲ್ಲೆಯಲ್ಲಿದೆ? | ವಿಜಯಪುರ |
| 23 | ಶ್ರೀನಿವಾಸ ರಾಮಾನುಜಂ ರವರ ಹುಟ್ಟೂರು ಯಾವುದು? | ಈರೋಡ್ (ತಮಿಳುನಾಡು) |
| 24 | ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳ ಯಾವ ನದಿಯ ದಂಡೆಯ ಮೇಲಿದೆ? | ನೇತ್ರಾವತಿ |
| 25 | ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕರು ಯಾರು? | ಸರ್ ಸೈಯದ್ ಅಹಮ್ಮದ್ ಖಾನ್ |
| 26 | ಚುಟುಕು ಬ್ರಹ್ಮ ಎಂದು ಕನ್ನಡದ ಯಾವ ಸಾಹಿತಿಯನ್ನು ಕರೆಯುತ್ತಾರೆ? | ದಿನಕರ ದೇಸಾಯಿ |
| 27 | ಭಾರತದ ಪ್ರಥಮ ಸಿಖ್ ರಾಷ್ಟ್ರಪತಿ ಯಾರು? | ಗ್ಯಾನಿ ಜೈಲ್ ಸಿಂಗ್ |
| 28 | ಗೋವಾ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು? | 20 ಮೇ - 1987 |
| 29 | ಕನ್ನಡದ ನಟಿ ತಾರಾಗೆ ರಾಜ್ಯ ಪ್ರಶಸ್ತಿ ತಂದುಕೊಟ್ಟ ಚಲನಚಿತ್ರ ಯಾವುದು? | ಹಸೀನಾ |
These below are Trending in Krishicode Website !!!!
Thursday, January 01, 2026
0 Comments