Ad Code

Question and Answers in Kannada Part - 70


ಕ್ರ.ಸಂಪ್ರಶ್ನೆಉತ್ತರ
1ಮೂರ್ತಿದೇವಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?ಸಿ.ಕೆ.ನಾಗರಾಜರಾವ್
2ಜಿ.ಎಸ್.ಎಂ (GSM) ನ ವಿಸ್ತೃತ ರೂಪವೇನು?ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್
3ಅಧಿಕ ಪ್ರೋಟೀನ್ ಹೊಂದಿರುವ ಬೇಳೆ ಯಾವುದು?ಸೋಯಾಬಿನ್
4ಗುರು ಮಹಿಪತಿ ಇದು ಯಾರ ಅಂಕಿತನಾಮವಾಗಿದೆ?ಮಹಿಪತಿದಾಸರು
51992 - 2002ರ ಸಾಲಿನ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು?ಬಿಮಲ್ ಲಾಲನ್
6ಸೋಡಾ ವಾಟರ್‌ನಲ್ಲಿರುವ ಆಮ್ಲ ಯಾವುದು?ಕಾರ್ಬಲಿಕ್ ಆಮ್ಲ
7ಕಂದು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ?ಮಸಾಲಾ ವಸ್ತುಗಳ ಉತ್ಪಾದನೆ
81994 ರಲ್ಲಿ ರಾಮ್ ಜೇಠ್ಮಲಾನಿ ಸ್ಥಾಪಿಸಿದ ಪಕ್ಷ ಯಾವುದು?ಭಾರತೀಯ ಲೋಕ್ ಪಂಚಾಯತ್
9ಉಗಾಂಡಾ ರಾಷ್ಟ್ರದ ಅಧಿಕೃತ ಭಾಷೆ ಯಾವುದು?ಇಂಗ್ಲಿಷ್
101826 ರ ಭಾರತದ ಸ್ವಾತಂತ್ರ್ಯ ಸಂಗ್ರಾಮ ಕೃತಿ ಬರೆದವರು ಯಾರು?ಎಚ್.ವಿ.ಶೇಷಾದ್ರಿ
11ತಮಿಳು ಭಾಷೆಯಲ್ಲಿರುವ ಬೌದ್ಧ ಗ್ರಂಥ ಯಾವುದು?ಮಣಿಮೇ ಖಲೈ
12ಮಹಾಜನ್ ಆಯೋಗ ರಚಿಸಲಾದ ವರ್ಷ ಯಾವುದು?1966
13ಸಿ.ಸಿ.ಕಿ ಇದು ಯಾರ ಕಾವ್ಯನಾಮವಾಗಿದೆ?ಸಿ.ಸಿ.ಕೃಷ್ಣಕುಮಾರ್
14ವಿಕ್ಟೋರಿಯಾ ಮತ್ತು ಅಲ್ಬರ್ಟ್ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?ಮಹಾರಾಷ್ಟ್ರ (ಮುಂಬೈ)
15ಗಂಡಭೇರುಂಡ ಪಕ್ಷಿ ಇದು ಕರ್ನಾಟಕದ ಯಾವ ಅರಸರ ರಾಜಮುದ್ರೆಯಾಗಿತ್ತು?ಕೆಳದಿ ಅರಸರು
16ಶಾರದಾ ಸಹಾಯಕ ನೀರಾವರಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ?ಗಾಗ್ರಾನದಿ
17ಮಾಣಿ ಅಣೆಕಟ್ಟು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ಶಿವಮೊಗ್ಗ
18ಭಾರತದ ಪ್ರಥಮ ಲೋಕಸಭಾ ಸ್ಪೀಕರ್ ಯಾರು?ಜಿ.ವಿ.ಮಾವಳಂಕರ್
19ಪುನರ್ವನಿಕರಣ ಎಂದರೆ ಏನು?ಕಾಡು ಕಡಿದಲ್ಲಿ ಮತ್ತೆ ಕಾಡು ಬೆಳೆಸುವುದು
20ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ?ಉತ್ತರ ಪ್ರದೇಶ (ಕಾನ್ಪುರ)
21ಕೆಂಪು ರಕ್ತ ಕಣಗಳ ಜೀವಿತಾವಧಿ ಎಷ್ಟು?120 ದಿನಗಳು
22ರಾಷ್ಟ್ರೀಯ ಸಂಘಟಿತ ದಿನ ಯಾರ ಜನ್ಮ ದಿನವಾಗಿದೆ?ಫಕ್ರುದ್ದೀನ್ ಅಲಿ ಅಹಮ್ಮದ್
23ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದವರು ಯಾರು?ಇ.ಪಿ.ರೈಸ್
24ಹೌರಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?ಪ.ಬಂಗಾಳ (ಕೊಲ್ಕತ್ತಾ)
25ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾಗಿದ್ದ ಭಾರತದ ಏಕೈಕ ವ್ಯಕ್ತಿ ಯಾರು?ಎನ್.ಡಿ.ತಿವಾರಿ
26ಕೆರೆಗಳ ನೀರಾವರಿ ಅತಿಹೆಚ್ಚು ಅನುಕೂಲ ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?ಶಿವಮೊಗ್ಗ
27ವಿದ್ಯುತ್ ದೀಪಗಳಲ್ಲಿ ಬಳಸುವ ಅನಿಲ ಯಾವುದು?ಅರ್ಗಾನ್ & ಸಾರಜನಕ
28ಚೇತನ ಬಬೂರ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?ಟೇಬಲ್ ಟೆನ್ನಿಸ್
292015ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡ ಯಾವುದು?ಆಸ್ಟ್ರೇಲಿಯಾ


Post a Comment

0 Comments

Close Menu