ಕನ್ನಡದ ಕವಿಗಳ ವಿಶೇಷತೆ
ರಾಷ್ಟ್ರಕವಿಗಳುಎಂ. ಗೋವಿಂದ ಪೈ, ಕುವೆಂಪು, ಜಿ.ಎಸ್. ಶಿವರುದ್ರಪ್ಪ
ಕವಿ ರತ್ನತ್ರಯರುಪಂಪ, ಪೊನ್ನ, ರನ್ನ
ಕವಿಚಕ್ರವರ್ತಿಗಳುಪೊನ್ನ, ರನ್ನ, ಜನ್ನ
ಸರಸ್ವತಿ ಸಮ್ಮಾನ್ ಪುರಸ್ಕೃತರುಎಸ್.ಎಲ್. ಭೈರಪ್ಪ ಮತ್ತು ವೀರಪ್ಪ ಮೊಯ್ಲಿ
ಕಬೀರ್ ಸಮ್ಮಾನ್ ಪುರಸ್ಕೃತರುಎಂ. ಗೋಪಾಲಕೃಷ್ಣ ಅಡಿಗ ಮತ್ತು ಚಂದ್ರಶೇಖರ ಕಂಬಾರ
ದಾಸ ಸಾಹಿತ್ಯದ ಅಶ್ವಿನಿ ದೇವತೆಗಳುಪುರಂದರದಾಸರು ಮತ್ತು ಕನಕದಾಸರು