ಭಾರತದ ಸೇನಾ ಪ್ರಶಸ್ತಿಗಳು
- ಪರಮವೀರ ಚಕ್ರ - ಅತ್ಯುನ್ನತ ಸೇನಾ ಪ್ರಶಸ್ತಿ
- ಮಹಾವೀರ ಚಕ್ರ - 2ನೇ ಅತ್ಯುನ್ನತ ಯುದ್ಧ ಕಾಲದ ಪ್ರಶಸ್ತಿ
- ವೀರಚಕ್ರ - 3ನೇ ಅತ್ಯುನ್ನತ ಯುದ್ಧ ಕಾಲದ ಪ್ರಶಸ್ತಿ
- ಅಶೋಕ ಚಕ್ರ - ಶಾಂತಿಕಾಲದ ಅತ್ಯುನ್ನತ ಸೇನಾ ಪ್ರಶಸ್ತಿ
- ಕೀರ್ತಿ ಚಕ್ರ - ಶಾಂತಿಕಾಲದ ಅತ್ಯುನ್ನತ 2ನೇ ಪ್ರಶಸ್ತಿ
- ಶೌರ್ಯ ಚಕ್ರ - ಶಾಂತಿಕಾಲದ ಅತ್ಯುನ್ನತ 3ನೇ ಪ್ರಶಸ್ತಿ
- ಸರ್ವೋತ್ತಮ ಯುದ್ಧ ಸೇವಾ ಪದಕ - ಯುದ್ಧ ಭೂಮಿಯಲ್ಲಿ ವಿಶೇಷ ಸೇವೆ ಮಾಡಿದವರಿಗೆ
- ಪರಮ ವಿಶಿಷ್ಟ ಸೇವಾ ಪದಕ - ಶಾಂತಿಕಾಲದಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ
These below are Trending in Krishicode Website !!!!
Thursday, January 01, 2026
0 Comments