ಭಾರತೀಯ ರಕ್ಷಣಾ ತರಬೇತಿ ಕೇಂದ್ರಗಳು
| ತರಬೇತಿ ಕೇಂದ್ರ | ಸ್ಥಳ |
| 1. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ | ಖಡಕ್ವಾಸ್ಲಾ, ಪುಣೆ |
| 2. ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜು | ವೆಲ್ಲಿಂಗ್ಟನ್ |
| 3. ನ್ಯಾಷನಲ್ ಡಿಫೆನ್ಸ್ ಕಾಲೇಜು | ನವದೆಹಲಿ |
| 4. ಭಾರತೀಯ ಮಿಲಿಟರಿ ಅಕಾಡೆಮಿ | ಡೆಹ್ರಾಡೂನ್ |
| 5. ಆರ್ಮಿ ವಾರ್ ಕಾಲೇಜು | ಮಾಹೋ |
| 6. ಆಫೀಸರ್ ಟ್ರೈನಿಂಗ್ ಅಕಾಡೆಮಿ | ಚೆನ್ನೈ |
| 7. ಹೈ ಅಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್ | ಗುಲ್ಮಾರ್ಗ್ |
| 8. ಕಾಲೇಜ್ ಆಫ್ ಮಿಲಿಟರಿ ಇಂಜಿನಿಯರಿಂಗ್ | ಪುಣೆ |
| 9. ಆರ್ಮಿ ಏರ್ ಡಿಫೆನ್ಸ್ ಕಾಲೇಜು | ಗೋಪಾಲಪುರ |
| 10. ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್ಮೆಂಟ್ | ಸಿಕಂದರಾಬಾದ್ |
| 11. ಆರ್ಮಿ ಸಪ್ಲೈ ಕಾಪ್ಸ್ ಸೆಂಟರ್ ಅಂಡ್ ಕಾಲೇಜು | ಬೆಂಗಳೂರು |
| 12. ಆರ್ಮಿ ಮೆಡಿಕಲ್ ಕಾಪ್ಸ್ ಸೆಂಟರ್ ಅಂಡ್ ಸ್ಕೂಲ್ | ಲಖನೌ |
| 13. ಕಾಲೇಜ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್ | ವಿಜಯಪುರ |
| 14. ಆರ್ಮಿ ಸ್ಕೂಲ್ ಆಫ್ ಫಿಜಿಕಲ್ ಟ್ರೈನಿಂಗ್ | ಪುಣೆ |
| 15. ಆರ್ಮಿ ಏರ್‌ಬೋರ್ನ್ ಟ್ರೈನಿಂಗ್ ಸ್ಕೂಲ್ | ಆಗ್ರಾ |
| 16. ಇನ್‌ಸ್ಟಿಟ್ಯೂಟ್ ನ್ಯಾಷನಲ್ ಇಂಟಿಗ್ರೇಷನ್ | ಪುಣೆ |
| 17. ಇನ್‌ಸ್ಟಿಟ್ಯೂಟ್ ಮಿಲಿಟರಿ ಲಾ | ಕಂಪಿ |
| 18. ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ | ಪುಣೆ |
These below are Trending in Krishicode Website !!!!
Thursday, January 01, 2026
0 Comments