Question and Answers in Kannada Part - 8
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | 'ಅಣು ವಿಜ್ಞಾನ' ಎಂದು ಖ್ಯಾತಿ ಪಡೆದವರು ಯಾರು? | ಭಾರತದ ಹೋಮಿ ಜಹಂಗೀರ್ ಬಾಬಾ |
| 2 | ವಿಶ್ವ ಚಲನಚಿತ್ರದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ಯಾವುದು? | ಸಂತ ತುಕಾರಾಂ |
| 3 | ಭಾರತದ ಮೊಟ್ಟಮೊದಲ ರೈಲು ನಿಲ್ದಾಣ ಯಾವುದು? | ಮುಂಬೈಯ ಬೋರಿಬಂದರ್ |
| 4 | ಭಾರತದ ಮೊದಲ ವೃತ್ತ ಪತ್ರಿಕೆ ಯಾವುದು? | ಬೆಂಗಾಲ್ ಗೆಜೆಟ್ |
| 5 | ಭಾರತದ ಅತಿ ದೊಡ್ಡ ಗಾತ್ರದ ಅಂಚೆಚೀಟಿ ಯಾವುದು? | 5 x 4 ಸೆಂ.ಮೀ ಗಾತ್ರದ್ದು |
| 6 | ಭಾರತದ ರೈಲ್ವೆಯ ಪಶ್ಚಿಮ ವಲಯದ ಕೇಂದ್ರ ಕಚೇರಿ ಎಲ್ಲಿದೆ? | ಮುಂಬೈ |
| 7 | ಭಾರತದಲ್ಲಿ ಮೊದಲ ಬಸ್ ಸಂಚಾರವು ಯಾವಾಗ ಆರಂಭವಾಯಿತು? | 1926 ಜುಲೈ 15ರಂದು ಮುಂಬೈ ನಗರದಲ್ಲಿ |
| 8 | ಭಾರತದಲ್ಲಿ ಶಹನಾಯಿ ವಾದ್ಯಕ್ಕೆ ಹೆಸರಾದ ಕಲಾವಿದ ಯಾರು? | ಬಿಸ್ಮಿಲ್ಲಾ ಖಾನ್ |
| 9 | ತಮಿಳುನಾಡಿನ ಪ್ರಸಿದ್ಧ ಧಾರ್ಮಿಕ ಹಬ್ಬ ಯಾವುದು? | ಪೊಂಗಲ್ |
| 10 | ರಾಮಕೃಷ್ಣ ಮಿಷನ್ ಆರಂಭಿಸಿದವರು ಯಾರು? | ಸ್ವಾಮಿ ವಿವೇಕಾನಂದರು |
| 11 | ರಾಜಸ್ಥಾನದ ಬೊಂಬೆ ಆಟದ ಹೆಸರೇನು? | ಕಥಪುತ್ಲಿ |
| 12 | ಬೈಬಲ್‌ನಲ್ಲಿ ಒಂದೇ ಬಾರಿ ಬಳಸಿದ ಶಬ್ದ ಯಾವುದು? | ಹುಡಗಿ |
| 13 | ಅತ್ಯಂತ ಹೆಚ್ಚು ಗೀತೆಗಳನ್ನು ಹೊಂದಿದ ಭಾರತೀಯ ಚಲನಚಿತ್ರ ಯಾವುದು? | 'ಇಂದ್ರಸಭಾ' (70 ಹಾಡುಗಳು) |
| 14 | ಪ್ರಪ್ರಥಮವಾಗಿ ಶತಕ ಬಾರಿಸಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು? | ಲಾಲ್ ಅಮರನಾಥ |
| 15 | ಭಾರತದ ಪ್ರಧಾನ ರಾಕೆಟ್ ಮತ್ತು ಉಪಗ್ರಹ ಉಡಾವಣಾ ಸಂಸ್ಥೆ ಹೆಸರೇನು? | ಇಸ್ರೋ |
| 16 | ಮಾನವನ ದೇಹದಲ್ಲಿ ಎಷ್ಟು ಮೂಳೆಗಳಿವೆ? | 206 ಮೂಳೆಗಳು |
| 17 | ಭಾರತದ ಸ್ವಾತಂತ್ರ್ಯದ ದಿನದಂದು ಬೇರೆ ಯಾವ ದೇಶದ ಸ್ವಾತಂತ್ರ್ಯದ ದಿನವಾಗಿದೆ? | ಕೊರಿಯಾದ ಸ್ವಾತಂತ್ರ್ಯ ದಿನ |
| 18 | ಸಾರೆ ಜಹಾಂಸೆ ಅಚ್ಛಾ ಗೀತೆ ರಚಿಸಿದವರು ಯಾರು? | ಸರ್ ಮಹ್ಮದ್ ಇಕ್ಬಾಲ್ |
| 19 | ಭಾರತದ ರಾಷ್ಟ್ರೀಯ ಪುಷ್ಪ ಯಾವುದು? | ಕಮಲ |
| 20 | ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ ಭಾರತದಲ್ಲಿ ಎಲ್ಲಿದೆ? | ಪುಣೆ |
| 21 | ಭಾರತದಲ್ಲಿ ರಾಷ್ಟ್ರೀಯ ಗಣಿ ಸಂಶೋಧನಾ ಸಂಸ್ಥೆ ಎಲ್ಲಿದೆ? | ಜಮಷೇಡ್ಪುರ |
| 22 | ಸಿಖ್ಖರ ಪವಿತ್ರ ಕ್ಷೇತ್ರ ಯಾವುದು? | ಅಮೃತಸರ |
| 23 | ನಾಟ್ಯಶಾಸ್ತ್ರ ಬರೆದವರು ಯಾರು? | ಭರತಮುನಿ |
| 24 | ಭಾರತದ ಹಾಕಿ ಮಾಂತ್ರಿಕನೆಂದು ಪ್ರಸಿದ್ಧರಾದವರು ಯಾರು? | ಧ್ಯಾನಚಂದ್ |
| 25 | ಮೊದಲನೇ ಒಲಿಂಪಿಕ್ಸ್ ಆಟಗಳು ಎಲ್ಲಿ ನಡೆದವು? | ಅಥೆನ್ಸ್ |
| 26 | ಭಾರತದಲ್ಲಿ ಮತದಾರರ ಗುರುತಿನ ಚೀಟಿಯನ್ನು ವಿತರಿಸುವ ಕಾರ್ಯ ಮೊದಲು ಆರಂಭವಾದದ್ದು ಯಾವಾಗ? | 1993 |
| 27 | ಶೇ.100 ರಷ್ಟು ಗ್ರಾಮೀಣ ವಿದ್ಯುದ್ದೀಕರಣವನ್ನು ಸಾಧಿಸಿದ ಮೊದಲ ರಾಜ್ಯ ಯಾವುದು? | ಹರಿಯಾಣ |
| 28 | ಭಾರತ ರತ್ನ ಪ್ರಶಸ್ತಿ ಇಬ್ಬರು ವಿದೇಶಿಯರಿಗೆ ಕೊಡಲಾಗಿದೆ. ಇವರು ಯಾರು? | ನೆಲ್ಸನ್ ಮಂಡೇಲಾ ಮತ್ತು ಅಬ್ದುಲ್ ಗಫಾರ್ ಖಾನ್ |
| 29 | ಕೋಹಿನೂರು ವಜ್ರವನ್ನು ಭಾರತದಿಂದ ಒಯ್ದವರು ಯಾರು? | ನಾದಿರ್ ಷಾ |
These below are Trending in Krishicode Website !!!!
Thursday, January 01, 2026
0 Comments