Question and Answers in Kannada Part - 7
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಭಾರತದಲ್ಲಿ ಮೊದಲ ಮಸೀದಿ ಎಲ್ಲಿ ನಿರ್ಮಿಸಲಾಯಿತು? | ಕ್ರಿ.ಶ 621, ಡೆಹಲಿ |
| 2 | ತಾಜ್ ಮಹಲ್ ಮುಖ್ಯ ಶಿಲ್ಪಿ ಯಾರು? | ಉಸ್ತಾದ್ ಅಹ್ಮದ್ ಲಾಹೋರಿ |
| 3 | ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕೈಗಾರಿಕೋದ್ಯಮಿ ಯಾರು? | ಜೆ.ಆರ್.ಡಿ. ಟಾಟಾ |
| 4 | ಭಾರತದಲ್ಲಿ ಮೊದಲ ಬಾರಿಗೆ 'ಏಡ್ಸ್' ಗುರುತಿಸಿದ ವರ್ಷ ಯಾವುದು? | 1986 |
| 5 | ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಟ್ಟೆ ಗಿರಣಿ ಪ್ರಾರಂಭಿಸಿದವರು ಯಾರು? | ಜೆಮಸೆಡ್ಜಿ |
| 6 | ಮಹಿಳಾ ಕ್ರಿಕೆಟ್‌ನಲ್ಲಿ ಸಿಕ್ಸರ್ ಬಾರಿಸಿದ ಮೊದಲ ಆಟಗಾರ್ತಿ ಯಾರು? | ಭಾರತದ ಶಾಂತಾ ರಂಗಸ್ವಾಮಿ |
| 7 | 'ವಂಗಾಳ' ಯಾವ ರಾಜ್ಯದ ನೃತ್ಯ ಶೈಲಿ? | ಮೇಘಾಲಯ |
| 8 | ಭಾರತದ ದೊಡ್ಡ ಪ್ಲಾನಿಟೇರಿಯಂ ಎಲ್ಲಿದೆ? | ಕಲ್ಕತ್ತಾ |
| 9 | 'ವೇದಗಳಿಗೆ ಹಿಂತಿರುಗಿ' ಈ ಕರೆಯನ್ನು ಯಾರು ನೀಡಿದರು? | ದಯಾನಂದ ಸರಸ್ವತಿ |
| 10 | ಶಬ್ದಮಣಿ ದರ್ಪಣ ಕರ್ತೃ ಯಾರು? | ಕೇಶಿರಾಜ |
| 11 | ಮೋನಾಲಿಸಾ ಚಿತ್ರವನ್ನು ಯಾರು ರಚಿಸಿದರು? | ಲಿಯೊನಾರ್ಡೊ ಡಾ ವಿಂಚಿ |
| 12 | ಭಾರತದ ಉದ್ದವಾದ ನದಿ ಯಾವುದು? | ಗಂಗಾನದಿ |
| 13 | ಭಾರತದಲ್ಲಿ ಅತಿ ಹೆಚ್ಚು ಉಪ್ಪನ್ನು ಉತ್ಪಾದನೆ ಮಾಡುವ ಸರೋವರ ಯಾವುದು? | ಸಾಂಬಾರ್ ಸರೋವರ (ರಾಜಸ್ಥಾನ) |
| 14 | ಶಬ್ದ ಪ್ರಮಾಣವನ್ನು ಅಳೆಯಲು ಬಳಸುವ ಮಾನ ಯಾವುದು? | ಡೆಸಿಬಲ್ |
| 15 | ಭಾರತದ ಪ್ರಥಮ ರೈಲು ಇಂಜಿನ್ ಚಾಲಕಿ ಯಾರು? | ಸುರೇಖಾ ಶಂಕರ್ ಯಾದವ್ |
| 16 | ಭಾರತದಲ್ಲಿ ಕಾಲುಚೀಲಗಳ ತಯಾರಿಗೆ ಹೆಸರಾದ ನಗರ ಯಾವುದು? | ಲೂಧಿಯಾನ |
| 17 | ವಿಸ್ತೀರ್ಣದಲ್ಲಿ ಭಾರತದ ಅತ್ಯಂತ ದೊಡ್ಡ ರಾಜ್ಯ ಯಾವುದು? | ಮಧ್ಯ ಪ್ರದೇಶ |
| 18 | ಭಾರತದ ಯಾವ ರಾಜ್ಯದಲ್ಲಿ ಸೆಣಬನ್ನು ಹೆಚ್ಚಾಗಿ ಬೆಳೆಯುತ್ತಾರೆ? | ಪಶ್ಚಿಮ ಬಂಗಾಳ |
| 19 | ಭಾರತದ ಯಾವ ರಾಜ್ಯದಲ್ಲಿ ಅಲ್ಯೂಮಿನಿಯಂ ದೊರೆಯುತ್ತದೆ? | ಆಂಧ್ರ |
| 20 | ಭಾರತದ ಪ್ರಥಮ ಸಿನಿಮಾಸ್ಕೋಪ್ ಚಿತ್ರ ಯಾವುದು? | ಕಾಗಜ್ ಕೆ ಫೂಲ್ (1959) |
| 21 | ಎಂ.ಎ. ಮುಗಿಸಿದ ಭಾರತದ ಪ್ರಥಮ ಮಹಿಳೆ ಯಾರು? | ಚಂದ್ರಮುಖಿ ಬೋಸ್ |
| 22 | ಉತ್ತರ ಪ್ರದೇಶದ ಯಾವ ನಗರ ಆಟದ ಸಾಮಾನು ತಯಾರಿಕೆಗೆ ಪ್ರಸಿದ್ಧ? | ಮೀರತ್ |
| 23 | ಭಾರತೀಯ ವಿದ್ಯಾಭವನ ಸ್ಥಾಪಿಸಿದ ಮಹನೀಯ ಯಾರು? | ಕೆ.ಎಂ. ಮುನ್ಶಿ |
| 24 | ಭಾರತದ ಮಾಜಿ ಕ್ರಿಕೆಟ್ ನಾಯಕ ಕಪಿಲ್ ದೇವ್ ಬರೆದ ಪುಸ್ತಕ ಯಾವುದು? | ಬೈ ಗಾಡ್ ಡಿಗ್ರಿ |
| 25 | ಕಥಕ್ಕಳಿ ನೃತ್ಯ ಯಾವ ರಾಜ್ಯದ ಕಲೆಯಾಗಿದೆ? | ಕೇರಳ |
| 26 | ರವೀಂದ್ರನಾಥ ಠಾಕೂರ್ ನಟಿಸಿರುವ ಚಿತ್ರ ಯಾವುದು? | ವಾಲ್ಮೀಕಿ ಪ್ರತಿಮಾ |
| 27 | ಶಿವಾಜಿ ಗಣೇಶನ್ ಅಭಿನಯದ ಕನ್ನಡ ಚಲನಚಿತ್ರ ಯಾವುದು? | ಸ್ಕೂಲ್ ಮಾಸ್ಟರ್ |
| 28 | ಪ್ರಪಂಚದಲ್ಲಿಯೇ ಪ್ರಖ್ಯಾತರಾದ ಭಾರತದ ಪಕ್ಷಿಶಾಸ್ತ್ರಜ್ಞರು ಯಾರು? | ಡಾ. ಸಲೀಂ ಅಲಿ |
These below are Trending in Krishicode Website !!!!
Thursday, January 01, 2026
0 Comments