Ad Code

Question and Answers in Kannada Part - 19

 

ಕ್ರ.ಸಂಪ್ರಶ್ನೆಉತ್ತರ
12012 ಮಾರ್ಚ್‌ನಲ್ಲಿ ವಿಶ್ವಸಂಸ್ಥೆಯು ವಿಶ್ವದ ಯಾವ ಭಾಗವನ್ನು ಪೋಲಿಯೋ ಮುಕ್ತವೆಂದು ಅಧಿಕೃತವಾಗಿ ಘೋಷಿಸಿತು?ಈಶಾನ್ಯ ಏಷ್ಯಾ (ಸೌತ್ ಈಸ್ಟ್ ಏಷ್ಯಾ)
2ಭಾರತದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಮೊದಲ ಕನ್ನಡಿಗ ಯಾರು?ಇ.ಎಸ್. ವೆಂಕಟರಾಮಯ್ಯ
3ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?ಅಹಮದಾಬಾದ್
4ಚಂದ್ರನ ಮೇಲೆ ಹಾರಿಸಿದ ಮೊದಲ ರಾಕೆಟ್ ಯಾವುದು?ಲೂನಾ
5ಬೆಳಗಾವಿಯಲ್ಲಿ ಮೊದಲ ಕರ್ನಾಟಕ ಏಕೀಕರಣ ಸಭೆಯ ಪ್ರಥಮ ಅಧ್ಯಕ್ಷತೆ ವಹಿಸಿದವರು ಯಾರು?ಸಿದ್ದಪ್ಪ ಕಂಬಳಿ
6ಹೆಚ್.ಐ.ವಿ (HIV) ಪೀಡಿತ ಗರ್ಭಿಣಿಗೆ ಆರೋಗ್ಯವಂತ ಮಗು ಹುಟ್ಟಬೇಕಾದರೆ ಆಕೆಗೆ ಯಾವ ಔಷಧ ನೀಡಲಾಗುತ್ತದೆ?ನಿರೋಫಿನ್
7ಭೂಮಿ ತನ್ನ ಅಕ್ಷದ ಸುತ್ತ ಒಂದು ಸುತ್ತು ಸುತ್ತಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?24 ಗಂಟೆಗಳು
8ಬಟ್ಟೆ ತೊಳೆಯುವ ಸೋಪಿನ ತಯಾರಿಯಲ್ಲಿ ಬಳಸುವ ಸೋಡಾ ನಿವಾರಕ ಯಾವುದು?ಸೋಡಿಯಂ ಹೈಡ್ರಾಕ್ಸೈಡ್
9ಹಿಂದಿ ಕೃತಿ 'ಸೂರ್ ಸಾಗರ'ದಲ್ಲಿ ಕೃಷ್ಣನ ಬಾಲಲೀಲೆಗಳನ್ನು ವರ್ಣಿಸಿ ಭಕ್ತಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅಂಧ ಕವಿ ಯಾರು?ಸೂರದಾಸ್
10ಚಂದ್ರನ ಮೇಲಿರುವ ಅತಿ ದೊಡ್ಡ ಕುಳಿಯ ಹೆಸರೇನು?10.03.2002
11ಜವಾಬ್ದಾರಿ ಸರ್ಕಾರಕ್ಕಾಗಿ ಸತ್ಯಾಗ್ರಹ ನಡೆಸಿದ ಕರ್ನಾಟಕದ ಮೊದಲ ಊರು ಯಾವುದು?ಶಿವಪುರ
12ವಿದ್ಯುತ್ ಕುಲುಮೆಯಿಂದ ಬೀಡು ಕಬ್ಬಿಣ ತಯಾರಿಸಿದ ಭಾರತದ ಮೊದಲ ಘಟಕ ಯಾವುದು?ಭದ್ರಾವತಿ ವಿ.ಐ.ಎಸ್.ಎಲ್
13ರೆಗ್ಯುಲೇಟಿಂಗ್ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು?1773
14ಅಸ್ಸಾಂನ ಪ್ರಾದೇಶಿಕ ನೃತ್ಯ ಯಾವುದು?ಬಿಹೂ
15ಭಾರತೀಯ ಸಿವಿಲ್ ಸೇವೆಯನ್ನು ಪ್ರಾರಂಭಿಸಿದವರು ಯಾರು?ಲಾರ್ಡ್ ಕಾರ್ನ್ ವಾಲಿಸ್
16ಭಾರತದಲ್ಲಿ ವೇಷ್ಠಗಳ ಆಡಳಿತ ಆರಂಭವಾದದ್ದು ಯಾವಾಗ?1790
17ಹಾಲನ್ನು ಮೊಸರನ್ನಾಗಿ ಮಾಡುವ ಬ್ಯಾಕ್ಟೀರಿಯಾ ಯಾವುದು?ಲ್ಯಾಕ್ಟೋಬ್ಯಾಸಿಲಸ್
18ಸೂರ್ಯಕಾಂತಿಯನ್ನು ಮೊದಲು ಭಾರತದಲ್ಲಿ ಪರಿಚಯಿಸಿದ ವರ್ಷ ಯಾವುದು?1965
19ಗೋದಾವರಿ ನದಿಯ ಉಗಮ ಸ್ಥಳ ಯಾವುದು?ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬ್ರಹ್ಮಗಿರಿ
20ಯಶಸ್ವಿನಿ ಯೋಜನೆ ಜಾರಿಗೆ ಬಂದ ವರ್ಷ ಯಾವುದು?2002
211929 ರಲ್ಲಿ ರಚಿತವಾದ ಭಾರತದ 16 ನೇ ರಾಜ್ಯ ಯಾವುದು?ಮಣಿಪುರ
22ವಾಲ್ಮೀಕಿ ರಾಮಾಯಣ 14 ಮೇ 2012 ರಂದು ತಲುಪಿದ ಭಾರತದ ಮೊದಲ ಸ್ಥಳ ಯಾವುದು?ಕೇರಳದ ಕಲ್ಲಿಕೋಟೆ
23ಸಂವಿಧಾನದ ಎಷ್ಟನೆಯ ತಿದ್ದುಪಡಿಯಲ್ಲಿ 6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿ ಕೊಡಲಾಗಿದೆ?86 ನೇ ತಿದ್ದುಪಡಿ
24ಕೇಂದ್ರ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಕನ್ನಡಿಗ ಯಾರು?ಮಾರ್ಗರೇಟ್ ಆಳ್ವ
25ತನ್ನ ಸರಳ ಜೀವನದಿಂದ 'ಜಿಂದಾಫೀರ್' (ಸಜೀವ ಸಂತ) ಎಂದು ಎನಿಸಿಕೊಂಡ ಮೊಘಲ ದೊರೆ ಯಾರು?ಔರಂಗಜೇಬ್
26ಪೋಲಿಯೋಗೆ ಲಸಿಕೆ ಕಂಡುಹಿಡಿದವರು ಯಾರು?ಜೋನ್ ಸಾಲ್ಕ್
27ಮಿಜೋರಾಂ ರಾಜ್ಯದ ಆಡಳಿತ ಭಾಷೆ ಯಾವುದು?ಮಿಜೋ
28ಅರುಣಾಚಲ ಪ್ರದೇಶ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?1987
29ಮುಸ್ಲಿಂ ಇತಿಹಾಸದಲ್ಲಿ ಸುಲ್ತಾನ್ ಎಂಬ ಬಿರುದು ಧರಿಸಿದ ಮೊದಲ ವ್ಯಕ್ತಿ ಯಾರು?ಮಹಮ್ಮದ್ ಘಜ್ನಿ

Post a Comment

0 Comments

Close Menu