Question and Answers in Kannada Part - 6
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಭಾರತ ರತ್ನ ಪಡೆದ ಮೊದಲಿನ ಯಾರು? | ಡಾ. ಎಸ್. ರಾಧಾಕೃಷ್ಣನ್ |
| 2 | ಭಾರತದ ಪ್ರಥಮ ಮಹಿಳಾ ಚಿತ್ರ ನಿರ್ದೇಶಕಿ ಯಾರು? | ಬೇಗಂ ಫಾತಿಮಾ ಸುಲ್ತಾನ್ |
| 3 | ಭಾರತದ ಹೈಕೋರ್ಟ್ ಒಂದರ ಪ್ರಥಮ ಮಹಿಳಾ ಮುಖ್ಯ ನ್ಯಾಯಾಧೀಶರು ಯಾರು? | ಲೀಲಾ ಸೇಠ್ |
| 4 | ಅಬ್ದುಲ್ ಕಲಾಮ್ ಪೂರ್ಣ ಹೆಸರೇನು? | ಅವಲ್ ಪಕೀರ್ ಜೈನುಲ್ಲಾಬ್ದೀನ್ ಅಬ್ದುಲ್ ಕಲಾಮ್ |
| 5 | ಭಾರತದ ವಿಸ್ತೀರ್ಣವೆಷ್ಟು? | 32,87,263 ಚದರ ಕಿಲೋಮೀಟರ್‌ಗಳು |
| 6 | ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಪ್ರಥಮ ಭಾರತೀಯ ಯಾರು? | ಸುನೀಲ್ ಗವಾಸ್ಕರ್ |
| 7 | ಬ್ರಿಟಿಷ್ ಪಾರ್ಲಿಮೆಂಟ್‌ನ ಸದಸ್ಯರಾದ ಪ್ರಥಮ ಭಾರತೀಯ ಯಾರು? | ದಾದಾಬಾಯಿ ನವರೋಜಿ |
| 8 | ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ ಯಾರು? | ವಿಲ್ಸನ್ ಜೋನ್ಸ್ |
| 9 | ಇಂಗ್ಲಿಷ್ ಕಾಲುವೆಯನ್ನು ಈಜಿದ ಪ್ರಥಮ ಭಾರತೀಯ ಯಾರು? | ಮಿಹಿರ್ ಸೇನ್ |
| 10 | ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ರಾಜಕೀಯ ವ್ಯಕ್ತಿ ಯಾರು? | ಸಿ. ರಾಜಗೋಪಾಲಾಚಾರಿ |
| 11 | ಒಂದೇ ಇನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಭಾರತೀಯ ಯಾರು? | ಅನಿಲ್ ಕುಂಬ್ಳೆ |
| 12 | ಮೊದಲ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯ ಯಾರು? | ಸತ್ಯಜಿತ್ ರೇ |
| 13 | ಭಗವದ್ಗೀತೆಯಲ್ಲಿರುವ ಒಟ್ಟು ಅಧ್ಯಾಯಗಳು? | ಹದಿನೆಂಟು (18) |
| 14 | ಗೌತಮ ಬುದ್ಧನ ತಂದೆಯ ಹೆಸರೇನು? | ಸುದ್ಧೋದನ |
| 15 | ‘ಸಸ್ಯಗಳಿಗೂ ಜೀವವಿದೆ’ ಎಂದು ನಿರೂಪಿಸಿದ ಆಧುನಿಕ ಭಾರತೀಯ ಸಸ್ಯ ವಿಜ್ಞಾನಿ ಯಾರು? | ಜಗದೀಶ್ ಚಂದ್ರ ಬೋಸ್ |
| 16 | ‘ಓಂ’ ಕಾರದಲ್ಲಿರುವ ಮೂರು ಅಕ್ಷರಗಳು ಯಾವುವು? | ಅ, ಉ, ಮ್ |
| 17 | ವಾಲ್ಮೀಕಿ ರಾಮಾಯಣದಲ್ಲಿರುವ ಶ್ಲೋಕಗಳ ಸಂಖ್ಯೆ ಎಷ್ಟು? | 24,000 ಶ್ಲೋಕಗಳು |
| 18 | ಹಿಂದಿ ಭಾಷೆಯಲ್ಲಿ ಪ್ರಸಿದ್ಧವಾದ ರಾಮಾಯಣ ಗ್ರಂಥ ಯಾವುದು? | ರಾಮಚರಿತ ಮಾನಸ (ತುಲಸಿ ರಾಮಾಯಣ) |
| 19 | ರವೀಂದ್ರನಾಥ ಠಾಗೋರ್ ರವರ ಯಾವ ಕೃತಿಗೆ ನೊಬೆಲ್ ಪಾರಿತೋಷಕ ದೊರೆತಿದೆ? | ಗೀತಾಂಜಲಿ |
| 20 | ಸಿಂಡಿಕೇಟ್ ಬ್ಯಾಂಕಿನ ಘೋಷಣಾ ವಾಕ್ಯ ಏನು? | ವಿಶ್ವಾಸನೀಯ ಹಿತೈಷಿ |
| 21 | ಹಿಂದೂಸ್ತಾನಿ ಸಂಗೀತದಲ್ಲಿನ ಮೇಳಾದ ರಾಗ ಯಾವುದು? | ಮೇಘಮಲ್ಲಾರ್ |
| 22 | ಮೆಣಸಿನಕಳನ್ನು ಅಧಿಕವಾಗಿ ಬೆಳೆಯುವ ರಾಜ್ಯ ಯಾವುದು? | ಕೇರಳ |
| 23 | ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ಯಾರು? | ರಾಜಾರಾಂ ಮೋಹನರಾಯ್ |
| 24 | ರಾಜೀವ್ ಗಾಂಧಿ ಜನಿಸಿದ ಊರು ಯಾವುದು? | ಮುಂಬೈ |
| 25 | ರಾಣಿಪೇಟ್ ಗಿರಿಧಾಮ ಭಾರತದ ಯಾವ ರಾಜ್ಯದಲ್ಲಿದೆ? | ಉತ್ತರ ಪ್ರದೇಶ |
| 26 | ಆಧುನಿಕ ಭಾರತದ ಶ್ರೇಷ್ಠ ಗಣಿತಜ್ಞ ಯಾರು? | ಶ್ರೀನಿವಾಸ ರಾಮಾನುಜಮ್ |
| 27 | ಅಮೀರ್ ಖುಸ್ರೋ ಯಾವ ಭಾಷೆಯ ಕವಿ? | ಹಿಂದಿ |
| 28 | ಭಾರತದ ಜ್ಯೋತಿಷ ಶಾಸ್ತ್ರದ ಪಿತಾಮಹ ಯಾರು? | ವರಾಹಮಿಹಿರ |
| 29 | ಅಧಿಕಾರದಲ್ಲಿದ್ದಾಗಲೇ ಮೃತಪಟ್ಟ ಮೊದಲ ರಾಷ್ಟ್ರಪತಿ ಯಾರು? | ಡಾ. ಜಾಕಿರ್ ಹುಸೇನ್ |
These below are Trending in Krishicode Website !!!!
Thursday, January 01, 2026
0 Comments