Ad Code

Question and Answers in Kannada Part - 10


ಕ್ರ.ಸಂಪ್ರಶ್ನೆಉತ್ತರ
1ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಯಾರು?ರಾಜೀವ್ ಗಾಂಧಿ
2ಮದರ್ ತೆರೇಸಾರವರು ಮೂಲತಃ ಯಾವ ದೇಶದವರು?ಅಲ್ಬೇನಿಯಾ
3ಬೌದ್ಧರ ಸಂಕೇತದಲ್ಲಿ ಕಾಣಬರುವ ಚಕ್ರ ಏನು ಸೂಚಿಸುತ್ತದೆ?ಜ್ಞಾನೋದಯ
4ಭರತನಾಟ್ಯಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲಿನವರು ಯಾರು?ಟಿ. ಬಾಲಸರಸ್ವತಿ
5ಭಾರತೀಯ ಚಿತ್ರರಂಗದ ರೂವಾರಿ ಎಂದು ಯಾರನ್ನು ಕರೆಯುತ್ತಾರೆ?ದಾದಾ ಸಾಹೇಬ ಫಾಲ್ಕೆ
6ಸ್ವಾತಂತ್ರ್ಯ ಬಂದಾಗ ಇಂಗ್ಲೆಂಡಿನ ಪ್ರಧಾನಿಯಾಗಿದ್ದವರು ಯಾರು?ಕ್ಲೆಮೆಂಟ್ ಅಟ್ಲಿ
7ಎಲ್ಲೋರದ ಕೈಲಾಸ ದೇವಾಲಯಗಳನ್ನು ಕಟ್ಟಿಸಿದ ದೊರೆ ಯಾರು?ಒಂದನೇ ಕೃಷ್ಣ (ರಾಷ್ಟ್ರಕೂಟ)
8ಭಾರತದಲ್ಲಿ ಹೋಂರೂಲ್ ಚಳುವಳಿಯನ್ನು ಆರಂಭಿಸಿದವರು ಯಾರು?ಆನಿ ಬೆಸೆಂಟ್
9ಮೊದಲ ದೂರವಾಣಿ ಸಂಪರ್ಕ ಪಡೆದ ಭಾರತದ ಎರಡು ಸ್ಥಳಗಳು?ಕಲ್ಕತ್ತಾ ಮತ್ತು ಆಗ್ರಾ
102008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪದಕ ಪಡೆದ ಭಾರತೀಯ ಯಾರು?ಸುಶೀಲ್ ಕುಮಾರ್
11ಗರೀಬಿ ಹಠಾವೋ ಕಾರ್ಯಕ್ರಮವನ್ನು ಆರಂಭಿಸಿದವರು ಯಾರು?ಇಂದಿರಾ ಗಾಂಧಿ
12ಭಾರತದ ರಿಸರ್ವ್ ಬ್ಯಾಂಕಿನ ಪ್ರಧಾನ ಕಚೇರಿ ಎಲ್ಲಿದೆ?ಮುಂಬೈ
13ಭಾರತದಲ್ಲಿ ಶ್ವೇತಕ್ರಾಂತಿಯ ಹರಿಕಾರ ಯಾರು?ಡಾ. ವರ್ಗೀಸ್ ಕುರಿಯನ್
14ಎಲ್.ಐ.ಸಿ ಪ್ರಾರಂಭವಾದ ವರ್ಷ ಯಾವುದು?1956
15ಭಾರತದಲ್ಲಿ ಮೊದಲ ಸತ್ಯಾಗ್ರಹ ಅಭಿಯಾನ ಯಾವುದು?ಚಂಪಾರಣ್
16ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಿದ ವರ್ಷ?1950
17ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಆರಂಭಿಸಿದ ಪತ್ರಿಕೆ ಯಾವುದು?ಇಂಡಿಯನ್ ಒಪಿನಿಯನ್
18ಭಾರತದ ಪುನರುತ್ಥಾನದ ತಂದೆ ಎಂದು ಯಾರಿಗೆ ಹೇಳುವರು?ರಾಜಾರಾಮ್ ಮೋಹನ್ ರಾಯ್
19ಸತ್ಯಮೇವ ಜಯತೆ ಯುಕ್ತಿಯನ್ನು ಎಲ್ಲಿಂದ ಆರಿಸಿಕೊಳ್ಳಲಾಗಿದೆ?ಮುಂಡಕ ಉಪನಿಷತ್ತು
20ಅತೀ ವೇಗವಾಗಿ ಓಡುವ ಸಸ್ತನಿ ಯಾವುದು?ಚಿರತೆ
21ತಮಿಳು ನಾಡಿನ ಪ್ರಥಮ ಮಹಿಳಾ ಮುಖ್ಯ ಮಂತ್ರಿ ಯಾರು?ಜಾನಕಿ
22ಪ್ರಪಂಚದಲ್ಲಿ ಅತಿ ಹೆಚ್ಚು ದನಗಳನ್ನು ಹೊಂದಿರುವ ದೇಶ?ಭಾರತ
23'ಧಾನಾ' ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?ರಾಜಸ್ಥಾನ
24ಭಾರತದ ಅತಿ ಶ್ರೀಮಂತ ರಾಜ್ಯ ಯಾವುದು?ಪಂಜಾಬ್
25ಭಾರತದ ಪೆಟ್ರೋಲಿಯಂ ಮೂಲ ಪುರುಷ ಯಾರು?ಧೀರುಬಾಯಿ ಅಂಬಾನಿ
26ಮಾನವನಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು?46
27ಭಾಕ್ರಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?ಪಂಜಾಬ್
28ಬೋರಿವಿಲಿ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?ಮಹಾರಾಷ್ಟ್ರ
29ಫೆದರ್ ವೇಟ್, ಹೆವಿವೇಟ್ ಇವುಗಳನ್ನು ಯಾವ ಕ್ರೀಡೆಯಲ್ಲಿ ಕಾಣುತ್ತೇವೆ?ಬಾಕ್ಸಿಂಗ್


Post a Comment

0 Comments

Close Menu