Question and Answers in Kannada Part - 9
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಇಸ್ರೋದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು? | ಪ್ರೊ. ಯು.ಆರ್. ರಾವ್ |
| 2 | ಸಿಖ್ಖರ ಪವಿತ್ರ ಗ್ರಂಥ ಯಾವುದು? | ಗುರು ಗ್ರಂಥ ಸಾಹೇಬ್ |
| 3 | ಮತದಾನದ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿದ ವರ್ಷ? | 1989 |
| 4 | ಮರಾಠಾ ಒಕ್ಕೂಟದ ಸ್ಥಾಪಕ ಯಾರು? | ಮೊದಲನೇ ಬಾಜಿರಾವ್ |
| 5 | ವಿಶ್ವ ಸುತ್ತಿ ಬಂದ ಭಾರತೀಯ ನೌಕೆ ಹೆಸರೇನು? | ಐ.ಎನ್.ಎಸ್. ತರಂಗಿಣಿ |
| 6 | ಗ್ರಾಮ ಸ್ವರಾಜ್ ವಿಚಾರ ಪ್ರತಿಪಾದಿಸಿದವರು ಯಾರು? | ಮಹಾತ್ಮ ಗಾಂಧಿ |
| 7 | ಮದರ್ ತೆರೇಸಾ ಮಹಿಳಾ ವಿಶ್ವವಿದ್ಯಾನಿಲಯ ಎಲ್ಲಿದೆ? | ಕೊಯಮತ್ತೂರು |
| 8 | 'ಪೆನಾಲ್ಟಿ ಕಾರ್ನರ್' ಯಾವ ಕ್ರೀಡೆಗೆ ಸಂಬಂಧಿಸಿದ್ದು? | ಹಾಕಿ |
| 9 | ಪೋಲಿಯೋ ಕಾಯಿಲೆ ತಡೆಗಟ್ಟುವುದು ಹೇಗೆ? | ವ್ಯಾಕ್ಸಿನೇಷನ್ (ಲಸಿಕೆ) |
| 10 | ಡಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಸ್ಥಾಪಿಸಿದವರು ಯಾರು? | ರಾಸ್ ಬಿಹಾರಿ ಬೋಸ್ |
| 11 | ಕೃಷ್ಣ ಮೇಲೆತ್ತಿದ ಪರ್ವತದ ಹೆಸರೇನು? | ಗೋವರ್ಧನ ಪರ್ವತ |
| 12 | ಭಾರತದಲ್ಲಿ ಭೂಕಂಪಕ್ಕೆ ಒಳಗಾಗುವ ಪ್ರದೇಶ ಯಾವುದು? | ಹಿಮಾಲಯ ಪರ್ವತ ಶ್ರೇಣಿ |
| 13 | ಭಾರತದಲ್ಲಿ ಹೆಚ್ಚಾಗಿ ಜವುಗು ಪ್ರದೇಶವಿರುವ ರಾಜ್ಯ? | ಒರಿಸ್ಸಾ |
| 14 | ಸೀತೆಗಾಗಿ ಹೋರಾಡಿದ ಪಕ್ಷಿ ಯಾವುದು? | ಜಟಾಯು |
| 15 | ಕೇಸರಿ ಮತ್ತು 'ದಿ ಮರಾಠ' ಪತ್ರಿಕೆಗಳ ಪ್ರಕಟಣೆಯ ದಾರಿಯಾರು? | ಬಾಲ ಗಂಗಾಧರ ತಿಲಕ್ |
| 16 | ಭಾರತದ ನೌಕಾದಳದ ಹಡಗುಗಳು ಎಲ್ಲಿ ತಯಾರಾಗುತ್ತವೆ? | ವಿಶಾಖಪಟ್ಟಣಂ |
| 17 | 'ಇಂದಿರಾ ಪಾಯಿಂಟ್' ಎಲ್ಲಿದೆ? | ನಿಕೋಬಾರ್ (ದ್ವೀಪ) |
| 18 | ದೇಶದಲ್ಲಿ ಅತ್ಯಂತ ಚಿಕ್ಕ ಮಠಗಳು ಯಾವ ರಾಜ್ಯದಲ್ಲಿವೆ? | ಅರುಣಾಚಲ ಪ್ರದೇಶ |
| 19 | ಭಾರತದಲ್ಲಿ ಹೆಚ್ಚು ಬೆಳೆಯುವ ಎಣ್ಣೆಕಾಳು? | ಶೇಂಗಾ |
| 20 | ಪತ್ರಿಕೋದ್ಯಮಿಗಳಿಗೆ ಸಲ್ಲುವ ದೊಡ್ಡ ಪ್ರಶಸ್ತಿ? | ಬಿ.ಡಿ. ಗೋಯೆಂಕಾ ಪ್ರಶಸ್ತಿ |
| 21 | ಮಹಾರಾಷ್ಟ್ರದ ಭಕ್ತಿ ಚಳುವಳಿ ಪ್ರಚಾರಕರು ಯಾರು? | ನಾಮದೇವ |
| 22 | ಜವಾಹರಲಾಲ್ ನೆಹರೂರವರ ಸಮಾಧಿ ಸ್ಥಳ ಯಾವುದು? | ಶಾಂತಿ ವನ |
| 23 | ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಏನು? | ಸೊನ್ನೆಯ ಆವಿಷ್ಕಾರ |
| 24 | ಶ್ರೀರಾಮನ ಧನುಸ್ಸಿನ ಹೆಸರು? | ಕೋದಂಡ |
| 25 | ಸರಸ್ವತಿಯ ವೀಣೆಯ ಹೆಸರೇನು? | ಕಚ್ಚಪಿ |
| 26 | ರಾಷ್ಟ್ರೀಯ ಚಿಹ್ನೆಯ ಧೇಯ ವಾಕ್ಯ? | ಸತ್ಯಮೇವ ಜಯತೇ |
| 27 | ಭಾರತದ ಹಾಲಿವುಡ್ ಎಂದು ಪ್ರಸಿದ್ಧವಾದ ನಗರ? | ಮುಂಬೈ |
| 28 | ಮೊಟ್ಟಮೊದಲು ರೂಪಾಯಿ ನಾಣ್ಯ ಹುಟ್ಟಿಸಿದವರು ಯಾರು? | ಶೇರ ಶಾ (1541) |
| 29 | ಗಿನ್ನಿಸ್ ದಾಖಲೆ ಸ್ಥಾಪಿಸಿದ ಭಾರತದ ಹಿನ್ನೆಲೆ ಗಾಯಕಿ? | ಲತಾ ಮಂಗೇಶ್ಕರ್ |
These below are Trending in Krishicode Website !!!!
Thursday, January 01, 2026
0 Comments