Question and Answers in Kannada Part - 17
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | 2011 ರಲ್ಲಿ ನಡೆಯುವ ಭಾರತದ ಸಾರ್ವತ್ರಿಕ ಚುನಾವಣೆ ಎಷ್ಟನೆಯ ಸಾರ್ವತ್ರಿಕ ಚುನಾವಣೆಯಾಗಿದೆ? | 15ನೆಯ |
| 2 | ಬಿಹಾರದ ಯಾವ ನದಿಯನ್ನು ಕಣ್ಣೀರಿನ ನದಿ ಎಂದು ಕರೆಯುತ್ತಾರೆ? | ಕೋಸಿ ನದಿ |
| 3 | ಭಾರತೀಯ ಜೇನು ಸಂಶೋಧನಾ ಸಂಸ್ಥೆ ಎಲ್ಲಿದೆ? | ಪುಣೆ (ಮಹಾರಾಷ್ಟ್ರ) |
| 4 | 2011 ರಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯ ವಹಿಸಿದ ದೇಶ ಯಾವುದು? | ಬಾಂಗ್ಲಾದೇಶ |
| 5 | ಜನವರಿ 20 2012 ರಂದು ಗುಜರಾತ್ ಕನ್ವಿಲ್ ಚಾಲೆಂಜ್ ಗಾಲ್ಫ್ ಟೂರ್ನಿಯ ರಾಯಭಾರಿಯಾದ ಕ್ರಿಕೆಟಿಗ ಯಾರು? | ಸಚಿನ್ ತೆಂಡೂಲ್ಕರ್ |
| 6 | ಒರಿಸ್ಸಾ ರಾಜ್ಯದ ಆಡಳಿತ ಭಾಷೆ ಯಾವುದು? | ಒರಿಯಾ |
| 7 | 2012 ರ ಹುಲಿ ಗಣತಿ ಪ್ರಕಾರ ನಮ್ಮ ದೇಶದಲ್ಲಿ ಎಷ್ಟು ಹುಲಿಗಳಿವೆ? | 1706 |
| 8 | ಗೋಪಿನಾಥ ಬೊರ್ದೊಲೋಯ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ? | ಗುವಾಹಟಿ |
| 9 | 'ಮೈ ಕಂಟ್ರಿ ಮೈ ಲೈಫ್' ಇದು ಯಾರ ಆತ್ಮಕಥನವಾಗಿದೆ? | ಎಲ್. ಕೆ. ಅಡ್ವಾಣಿ |
| 10 | ಭಾರತದ ಮೊದಲ ಸಿಖ್ ರಾಷ್ಟ್ರಪತಿ ಯಾರು? | ಜ್ಞಾನಿ ಜೈಲ್ ಸಿಂಗ್ |
| 11 | ಭಾರತದ ಅತಿ ಉದ್ದ ರೈಲು ಸುರಂಗ ಮಾರ್ಗ ಯಾವುದು? | ಪೀರ್ ಪಂಜಾಲ್ ಸುರಂಗ |
| 12 | ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡುವ ಮೂಲಕ ಇಟ್ಟ ಹೆಸರು ಯಾವುದು? | ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ |
| 13 | ಶ್ವೇತ ಪತ್ರ ಎಂದರೇನು? | ಒಂದು ನಿರ್ದಿಷ್ಟ ವಿಷಯವಾಗಿ ಸರ್ಕಾರವು ಪ್ರಕಟಿಸುವ ಪತ್ರ |
| 14 | ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನ ಜನವರಿ 28-2012 ರಂದು ಎಲ್ಲಿ ನಡೆಯಿತು? | ಬಿಹಾರದ ಪಾಟ್ನಾ |
| 15 | ಗಾಂಧಿವಾದಿ ಅಣ್ಣಾ ಹಜಾರೆ ಅವರಿಗೆ ನೀಡಲಾದ 2012 ನೇ ಸಾಲಿನ ಪ್ರಶಸ್ತಿ ಯಾವುದು? | ಬಸವ ಕೃಷಿ ಪ್ರಶಸ್ತಿ |
| 16 | ಜುಲೈ 18 ಅನ್ನು ಯಾರ ದಿನಾಚರಣೆಯಾಗಿ ಆಚರಿಸಲಾಗುತ್ತದೆ? | ನೆಲ್ಸನ್ ಮಂಡೇಲಾ ದಿನ |
| 17 | ವಿಶ್ವದಲ್ಲೇ ಮೊದಲ ಬಾರಿಗೆ ಅಂಧರ ಸ್ಮಾರ್ಟ್ ಫೋನ್ ತಯಾರಿಸಿದ ದೇಶ ಯಾವುದು? | ಭಾರತ |
| 18 | 40ನೇ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ ಆನೆಯ ಹೆಸರೇನು? | ಅರ್ಜುನ |
| 19 | ಜೈನ ಧರ್ಮದ ಪ್ರಥಮ ತೀರ್ಥಂಕರ ಯಾರು? | ವೃಷಭನಾಥ |
| 20 | ಮಹಮ್ಮದ್ ಘಜ್ನಿ ಭಾರತದ ಮೇಲೆ ಎಷ್ಟು ಬಾರಿ ದಂಡಯಾತ್ರೆಗಳನ್ನು ಮಾಡಿದನು? | 17 ಬಾರಿ |
| 21 | ಸಚಿನ್ ತೆಂಡೂಲ್ಕರ್ ಅವರ ಮೇಣದ ಪ್ರತಿಮೆ ಯಾವ ನಗರದಲ್ಲಿ ಅನಾವರಣಗೊಳಿಸಲಾಯಿತು? | ಸಿದ್ದಿ (ಲಂಡನ್) |
| 22 | ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ ಮೊದಲ ದೇಶ ಯಾವುದು? | ಗ್ರೇಟ್ ಬ್ರಿಟನ್ - ಇಂಗ್ಲೆಂಡ್ |
| 23 | ಕಲ್ಕತ್ತಾದ ನ್ಯಾಷನಲ್ ಲೈಬ್ರರಿಗೆ 2000 ಪುಸ್ತಕಗಳನ್ನು ಉಚಿತವಾಗಿ ನೀಡಿದವರು ಯಾರು? | ಆಶುತೋಷ್ ಮುಖರ್ಜಿ |
| 24 | ಸಂಜಯ ನಕ್ಷತ್ರ ಅಥವಾ ಬೆಳ್ಳಿ ಚುಕ್ಕೆ ಎಂದು ಯಾವ ಗ್ರಹಕ್ಕೆ ಕರೆಯುತ್ತಾರೆ? | ಶುಕ್ರಗ್ರಹ |
| 25 | ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ಎಷ್ಟು ಕಾಲ ಬೇಕು? | 8 ನಿಮಿಷ |
| 26 | ಅತಂತ ಅಂಜುಗುಳಿ ಪ್ರಾಣಿ ಯಾವುದು? | ಮೊಲ |
| 27 | ಅತಂತ ಹಗುರದ ಮೂಲವಸ್ತು ಯಾವುದು? | ಜಲಜನಕ |
| 28 | ಶಾತವಾಹನರ ರಾಜ್ಯ ಲಾಂಛನ ಯಾವುದು? | ವರುಣ |
| 29 | ಟಿಪ್ಪು ಸುಲ್ತಾನನ ತಾಯಿಯ ಹೆಸರೇನು? | ಫಾತಿಮಾ ಫಕ್ರುನ್ನಿಸಾ |
These below are Trending in Krishicode Website !!!!
Thursday, January 01, 2026
0 Comments