Ad Code

Question and Answers in Kannada Part - 16


ಕ್ರ.ಸಂಪ್ರಶ್ನೆಉತ್ತರ
1ಚಂದ್ರನ ಮೇಲೆ ಪ್ರಥಮವಾಗಿ ತಲುಪಿದ ಮಾನವರು ಯಾರು?ನೀಲ್ ಆಮ್‌ಸ್ಟ್ರಾಂಗ್
2ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಗಾಂಧೀಜಿಯವರು ಎಲ್ಲಿದ್ದರು?ಕಲ್ಕತ್ತಾ
3ಇಂಟರ್ನೆಟ್ ಅನ್ನು ಮೊದಲಿಗೆ ಎಲ್ಲಿ ಬಳಸಲಾಯಿತು?ಅಮೆರಿಕ ರಕ್ಷಣಾ ಪಡೆ
4ಸ್ವತಂತ್ರ ಭಾರತದ ಮೊದಲ ಬಹುಉದ್ದೇಶ ನದಿ ಕಣಿವೆ ಯೋಜನೆ ಯಾವುದು?ದಾಮೋದರ ನದಿ ಕಣಿವೆ ಯೋಜನೆ
5ಶಂಕರಾಚಾರ್ಯರು ಯಾವ ರಾಜ್ಯದಲ್ಲಿ ಜನಿಸಿದರು?ಕೇರಳ
6ಭಾಗ್ಯಲಕ್ಷ್ಮಿ ಯೋಜನೆ ಎಂದರೇನು?ಹೆಣ್ಣು ಮಕ್ಕಳಿಗೆ ವಿಮಾ ಸೌಲಭ್ಯ
7ರಾಕ್ಷಸ ಪ್ರವೃತ್ತಿಯ ಅಂಗುಲಿಮಾಲನ ಮನಪರಿವರ್ತನೆ ಮಾಡಿದವರು ಯಾರು?ಶ್ರೀ ಭಗವಾನ್ ಬುದ್ಧ
8ನಮ್ಮ ರಾಜ್ಯದಲ್ಲಿ ಕಡಲಗಿಳಿಗಳಿಗೆ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?ಬಳ್ಳಾರಿ
9ವಾತಾವರಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದೊರಕುವ ಅನಿಲ ಯಾವುದು?ನೈಟ್ರೋಜನ್
10ಮೈ ಎಕ್ಸ್‌ಪರಿಮೆಂಟ್ ವಿತ್ ಟ್ರುತ್ ಎನ್ನುವುದು ಯಾರ ಆತ್ಮ ಚರಿತ್ರೆ?ಮಹಾತ್ಮ ಗಾಂಧಿ
11ಲಕ್ಷದ್ವೀಪದ ರಾಜಧಾನಿ ಯಾವುದು?ಕವರಟ್ಟಿ
12ನರೋರ ಅಣುವಿದ್ಯುತ್ ಕೇಂದ್ರ ಎಲ್ಲಿದೆ?ಉತ್ತರ ಪ್ರದೇಶ (ನರೋರ)
13ಸಾಲಾರ್‌ಜಂಗ್ ಮ್ಯೂಜಿಯಂ ಎಲ್ಲಿದೆ?ಹೈದರಾಬಾದ್
14ಭಾರತದ ಯಾವ ರಾಜ್ಯದಲ್ಲಿ ವಜ್ರಗಳು ದೊರೆಯುತ್ತವೆ?ಮಧ್ಯಪ್ರದೇಶ
15ವಿಮಾನ ಕಂಡು ಹಿಡಿದವರು ಯಾರು?ರೈಟ್ ಸಹೋದರರು
16ಬ್ರಿಟಿಷರಿಗೆ ಕೋಹಿನೂರ್ ವಜ್ರವನ್ನು ದಾನವಾಗಿ ಕೊಟ್ಟ ರಾಜ ಯಾರು?ರಣಜಿತ್ ಸಿಂಗ್
17ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಎಲ್ಲಿದೆ?ಪಟಿಯಾಲ
18ಗೋವಾ ಭಾರತದ 19ನೇ ರಾಜ್ಯವಾಗಿ ಯಾವಾಗ ರೂಪಗೊಂಡಿತು?1987
19ಇಂಡಿಯನ್ ಮಿಲಿಟರಿ ಅಕಾಡೆಮಿ ಎಲ್ಲಿದೆ?ಡೆಹ್ರಾಡೂನ್
20ವಿಜಯನಗರ ಸಾಮ್ರಾಜ್ಯಕ್ಕೆ ರೇಷ್ಮೆ ಈಗಿನ ಯಾವ ದೇಶದಿಂದ ಆಮದಾಗುತ್ತಿತ್ತು?ಚೀನಾ
21ರವೀಂದ್ರನಾಥ ಠಾಗೋರ್ ಇವರ ಹೆಸರಿನ ಬೀಚ್ ಕರ್ನಾಟಕದಲ್ಲಿ ಎಲ್ಲಿದೆ?ಕಾರವಾರ
22ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?ಉತ್ತರಾಚಲ (ಉತ್ತರಾಖಂಡ)
23ಹೆಚ್.ಎ.ಎಲ್ (H.A.L) ನ ವಿಸ್ತೃತ ರೂಪವೇನು?ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್
24ಟೈಗರ್ ವುಡ್ಸ್ ಯಾವ ಕ್ರೀಡೆಗೆ ಸಂಬಂಧಿಸಿದವರು?ಗಾಲ್ಫ್
25ದೇಹದಲ್ಲಿ ಬಿಳಿರಕ್ತ ಕಣಗಳ ಪ್ರಮುಖ ಕಾರ್ಯವೇನು?ಕಾಯಿಲೆ ವಿರುದ್ಧ ದೇಹವನ್ನು ರಕ್ಷಿಸುವುದು
26ಭಾರತದ ರಾಷ್ಟ್ರಧ್ವಜದ ಚಕ್ರದಲ್ಲಿರುವ ಅಡ್ಡ ಕಂಬಿಗಳು ಅಥವಾ ಚಕ್ರದ ಅರಗಳ ಸಂಖ್ಯೆ ಎಷ್ಟು?24
27ಶಬ್ದವನ್ನು ಮಾಡಲಾರದ ಪ್ರಾಣಿ ಯಾವುದು?ಜಿರಾಫೆ
28ಸೂರ್ಯನ ಸುತ್ತ ಹಾಕಲು ಬುಧಗ್ರಹಕ್ಕೆ ಎಷ್ಟು ಕಾಲಾವಕಾಶ ಬೇಕು?88 ದಿನಗಳು
29ಫಾರ್ಸಿಗಳ ಧರ್ಮಗ್ರಂಥ ಯಾವುದು?ಝೆಂದ್ ಅವೆಸ್ತಾ


Post a Comment

0 Comments

Close Menu