Ad Code

Question and Answers in Kannada Part - 15


ಕ್ರ.ಸಂಪ್ರಶ್ನೆಉತ್ತರ
1ಭಾರತದ ಸಂವಿಧಾನದ ಇತಿಹಾಸದಲ್ಲಿ ಎರಡು ಬಾರಿ ಹಂಗಾಮಿಯಾಗಿ ಪ್ರಧಾನಿ ಹುದ್ದೆ ಸ್ವೀಕರಿಸಿದವರು ಯಾರು?ಗುಲ್ಜಾರಿಲಾಲ್ ನಂದ
2ನಾವಿಕ ದಿಕ್ಕೂಚಿಯನ್ನು ಕಂಡುಹಿಡಿದವರು ಯಾರು?ಪರ್ಷಿಯನ್ನರು
3ಭಾರತದಲ್ಲಿ ಪ್ರಮುಖವಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಯಾವುವು?ನರ್ಮದಾ, ತಪತಿ, ಕಾಳಿ
4ದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು?ರಾಜೇಂದ್ರಪ್ರಸಾದ್
5ಹಿಂದೂ ಸ್ತ್ರೀಯೆ ಪಿತೃಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ಇದೆ ಎಂಬುದನ್ನು ಯಾವ ಕಾಯ್ದೆ ಉಲ್ಲೇಖಿಸುತ್ತದೆ?ಶಾರದಾ ಕಾಯ್ದೆ
6ಮೊದಲ ಪ್ರಾಣಾಳಿ ಶಿಬಿರದ ಹೆಸರೇನು?1928
7ಯಾವ ಗ್ರಹ ಭೂಮಿಯ ಗಾತ್ರ ಮತ್ತು ದ್ರವ್ಯರಾಶಿಗೆ ಬಹುತೇಕ ಸಮಾನವಾಗಿದೆ?ಶುಕ್ರಗ್ರಹ
8ಆಮೆಯ ಜೀವಿತಾವಧಿ ಎಷ್ಟು?150 ವರ್ಷಗಳು
9ವಿಮಾನ ಅಪಘಾತದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ ಗಾಂಧಿ ನಿಧನರಾದ ವರ್ಷ ಯಾವುದು?1980
10ಸೈತಾನೋತ್ಸವ ಕಂಡುಹಿಡಿದವರು ಯಾರು?ಆರ್.ಟಿ.ಹೆಚ್. ಲಾನಕ್
11ಯಾರ ಸಮಾಧಿಯಿಂದ ಅಜ್ಮೀರ್ ಯಾತ್ರಾ ಸ್ಥಳವಾಯಿತು?ಮೊಯಿನುದ್ದೀನ್ ಚಿಸ್ತಿ
12ನರ್ಮದಾ ಕಣಿವೆ ಯೋಜನೆಯ ಪ್ರಯೋಜನ ಹೊಂದುತ್ತಿರುವ ರಾಜ್ಯಗಳು ಯಾವುವು?ಮಧ್ಯಪ್ರದೇಶ, ಗುಜರಾತ್, ಛತ್ತೀಸ್‌ಗಢ
13ಭಾರತಕ್ಕೆ ಮೊದಲು ದಾಳಿ ಮಾಡಿದ ವಿದೇಶಿಯರು ಯಾರು?ಪರ್ಷಿಯನ್ನರು
14ಕೌಟಿಲ್ಯನ ಅರ್ಥಶಾಸ್ತ್ರವನ್ನು 1909ರಲ್ಲಿ ಸಂಗ್ರಹಿಸಿ ಪ್ರಕಟಿಸಿದವರು ಯಾರು?ಶಾಮಾಶಾಸ್ತ್ರಿ
151921ರಲ್ಲಿ ಹರಪ್ಪ ಪಟ್ಟಣವನ್ನು ಪತ್ತೆಹಚ್ಚಿದ ಖ್ಯಾತ ಇತಿಹಾಸ ತಜ್ಞ ಯಾರು?ದಯಾರಾಮ್ ಸಹಾನಿ
16ಸಲೀಮನ ವ್ರತವೆಂದರೆ?ಉಪವಾಸ ಆಚರಣೆಯ ಮೂಲಕ ಪ್ರಾಣ ಬಿಡುವುದು
17ವೇದಗಳ ಕಾಲದಲ್ಲಿ ಬಂಗಾರದ ನಾಣ್ಯದ ಹೆಸರೇನು?ನಿಷ್ಕಾ
18ಭಾರತ ಸಂವಿಧಾನದ ವಾಕ್ ಸ್ವಾತಂತ್ರ್ಯಕ್ಕೆ ಯಾವ ವಿಧಿಯಲ್ಲಿ ಅವಕಾಶ ನೀಡಿದೆ?19ನೇ ವಿಧಿ
19ಅಪರಾಧಿಗಳಿಗೆ ಕ್ಷಮೆ ನೀಡಲು ಭಾರತದ ರಾಷ್ಟ್ರಪತಿಗಳಿಗೆ ಅವಕಾಶ ಬರುವ ವಿಧಿ ಯಾವುದು?72ನೇ ವಿಧಿ
20ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ ಜನಿಸಿದರು?ಇಟಲಿ
21ಅಸ್ಸಾಂ ರಾಜ್ಯದ ರಾಜಧಾನಿ ಯಾವುದು?ದಿಸ್ಪೂರ್
22ನಿಂತುಕೊಂಡೇ ನಿದ್ದೆ ಮಾಡುವ ಪ್ರಾಣಿ ಯಾವುದು?ಕುದುರೆ
23'ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಪುಸ್ತಕ ರಚಿಸಿದವರು ಯಾರು?ಅರುಂಧತಿ ರಾಯ್
24ಕೃತಕ ಮಳೆ (ಮೋಡ ಬಿತ್ತನೆ) ಭರಿಸಲು ಬಳಸುವ ರಾಸಾಯನಿಕ ಯಾವುದು?ಸಿಲ್ವರ್ ಅಯೋಡೈಡ್
25'ಆಗಾಖಾನ್ ಕಪ್' ಯಾವ ಕ್ರೀಡೆಗೆ ಸಂಬಂಧಿಸಿದೆ?ಹಾಕಿ
26ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಯಾವ ವಿಷಯದ ಬೋಧಕರಾಗಿದ್ದರು?ತತ್ವಶಾಸ್ತ್ರ
27ಸಾಮಾನ್ಯವಾಗಿ ಹುಳುಗಳಿಗೆ ಎಷ್ಟು ಕಾಲುಗಳು ಇರುತ್ತವೆ?ಎಂಟು
28ಭಾರತದ ಬಾಹ್ಯ ಗೋಚರ ದಳದ ಹೆಸರೇನು?ಇಂಟಲಿಜೆನ್ಸ್ ಬ್ಯೂರೋ (IB)
29ಹಾರಾಡುವ ಸಸ್ತನಿ ಯಾವುದು?ಬಾವಲಿ


Post a Comment

0 Comments

Close Menu