Ad Code

General Knowledge Question and Answers in Kannada Part -2


ಕ್ರ.ಸಂಪ್ರಶ್ನೆಉತ್ತರ
1ಮಹಮ್ಮದ್ ರಫಿ ಕನ್ನಡ ಚಿತ್ರವೊಂದರಲ್ಲಿ ಹಾಡಿದ್ದಾರೆ. ಆ ಚಿತ್ರ ಯಾವುದು?ಒಂದೇ ಬಲ್ಲಿಯ ಹೂಗಳು
2ಅಚ್ಚ ಕನ್ನಡದ ಮೊದಲ ಕರ್ನಾಟಕ ದೊರೆ ಯಾರು?ಮಯೂರವರ್ಮ (ಕದಂಬರು)
3ಒಂದು ವರ್ಷದ ಪಿ.ಯು.ಸಿ ಶಿಕ್ಷಣವನ್ನು ಯಾವ ವರ್ಷದಲ್ಲಿ 2 ವರ್ಷಕ್ಕೆ ಹೆಚ್ಚಿಸಲಾಯಿತು?1929-29
4ಕರ್ನಾಟಕ ಯಾವ ಜಿಲ್ಲೆಯಲ್ಲಿ ಒಂಟೆಗಳ ಜಾತ್ರೆ ನಡೆಯುತ್ತದೆ?ಬೀದರ್
5ಕನ್ನಡದ ಮೊದಲ ನಾಟಕ ಯಾವುದು?ಮಿತ್ರವೃಂದ ಗೋವಿಂದ
6ಅಂಚೆ ಚೀಟಿಯ ಮೇಲೆ ಪ್ರಪ್ರಥಮವಾಗಿ ಮೂಡಿ ಬಂದ ಕನ್ನಡ ಸಾಹಿತಿ ಯಾರು?ಡಿ.ವಿ.ಜಿ
7ಮ್ಯಾಗ್ಸೆಸೆ ಪ್ರಶಸ್ತಿ ಪಡೆದ (ರಂಗಭೂಮಿ ಸೇವೆಗೆ) ಮೊದಲ ಕನ್ನಡಿಗ ಯಾರು?ಕೆ.ವಿ.ಸುಬ್ಬಣ್ಣ
8ಕರ್ನಾಟಕ ಪ್ರಥಮ ಶಾಖೋತ್ಪನ್ನ ವಿದ್ಯುದ್ಧಾರ ಎಲ್ಲಿದೆ?ಶಕ್ತಿನಗರ
9ಕನ್ನಡದ ಮೊದಲ ಕೃತಿ ಯಾವುದು?ಕವಿರಾಜಮಾರ್ಗ
10ರಗಳೆಯ ಕವಿ ಎಂದು ಯಾರನ್ನು ಕರೆಯುತ್ತಾರೆ?ಹರಿಹರ
11ಕರ್ನಾಟಕದ ಸಿಂಹವೆಂದು ಯಾರಿಗೆ ಹೇಳುವರು?ಗಂಗಾಧರ ದೇಶಪಾಂಡೆ
12ಕರ್ನಾಟಕದಲ್ಲಿ ಭೂಕಂಪನ ಮಾಪನ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಯಿತು?ಗೌರಿಬಿದನೂರು
13ಬೇಚೆ ಇದು ಯಾರ ಕಾವ್ಯನಾಮ?ರಾಯಸಂ ಭೀಮಸೇನರಾವ್
14ಕರ್ನಾಟಕದ ಮೊಟ್ಟಮೊದಲ ವಿಶ್ವವಿದ್ಯಾನಿಲಯ ಯಾವುದು?ಮೈಸೂರು ವಿಶ್ವವಿದ್ಯಾನಿಲಯ
15ಪೃಥ್ವಿರಾಜ್ ಕಪೂರ್ ನಟಿಸಿರುವ ಕನ್ನಡ ಚಿತ್ರ ಯಾವುದು?ಸಾಕ್ಷಾತ್ಕಾರ
16ಕನ್ನಡದ ಮೊದಲ ಶಿಲಾಶಾಸನ ಯಾವುದು?ಹಲ್ಮಿಡಿ ಶಾಸನ (ಕ್ರಿ.ಶ. 450)
17ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?ವಿ ಶಾಂತಾರಾಮ್
18ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?ಉತ್ತರ ಕನ್ನಡ ಜಿಲ್ಲೆಯ ಸೂಪ (153 ಮೀ)
19ಕನ್ನಡದ ಮೊದಲ ಕಾದಂಬರಿ ಯಾವುದು?ಇಂದಿರಬಾಯಿ (ಗುಲ್ವಾಡಿ ವೆಂಕಟರಾವ್ ವಿರಚಿತ)
20ಕನಕದಾಸರ ಹುಟ್ಟೂರು ಯಾವುದು?ಬಾಡ (ಹಾವೇರಿ ಜಿಲ್ಲೆ)
21ನೋಬೆಲ್ ಪ್ರಶಸ್ತಿ ಪಡೆದ ಕನ್ನಡಿಗ ವಿಜ್ಞಾನಿ ಯಾರು?ಸರ್.ಸಿ.ವಿ.ರಾಮನ್
22ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ವರ್ಷ ಯಾವುದು?1915
23ಇಪ್ಪತ್ತೆರಡು ಭಾಷೆಗಳನ್ನು ಕಲಿತಿದ್ದ ಏಕೈಕ ಕನ್ನಡಿಗ ಯಾರು?ಗೋವಿಂದಪೈ
24ಕರ್ನಾಟಕದ ಪ್ರಥಮ ರಾಜ್ಯಪಾಲರು ಯಾರು?ಜಯಚಾಮರಾಜ ಒಡೆಯರು
25ಕನ್ನಡದ ಚಲನಚಿತ್ರದ ಮೊದಲ ನಾಯಕ ನಟ ಯಾರು?ಎಂ.ವಿ.ಸುಬ್ಬಯ್ಯನಾಯ್ಡು
26ಕರ್ನಾಟಕದಲ್ಲಿ ಬಾಹ್ಯಾಕಾಶ ಕೇಂದ್ರ ಎಲ್ಲಿ ಸ್ಥಾಪನೆ ಆಗಿದೆ?ಹಾಸನ
27ಏಷ್ಯಾದ ಮೊಟ್ಟಮೊದಲ ಜಲವಿದ್ಯುತ್ ಶಕ್ತಿ ಕೇಂದ್ರ ಯಾವುದು?ಶಿವನಸಮುದ್ರ ಯೋಜನೆ
28ಮಹಾಭಾರತವನ್ನು ಕಾದಂಬರಿಯಾಗಿ ಬರೆದವರು ಯಾರು? ಕಾದಂಬರಿ ಯಾವುದು?ಎಸ್.ಎಲ್.ಭೈರಪ್ಪ - ಪರ್ವ
29ಕರ್ನಾಟಕದ ದೊಡ್ಡ ದೇವಾಲಯ ಯಾವುದು?ಶ್ರೀ ಕಂಠೇಶ್ವರ ದೇವಾಲಯ (ನಂಜನಗೂಡು)


Post a Comment

0 Comments

Close Menu