ಕ್ರ.ಸಂಪ್ರಶ್ನೆಉತ್ತರ
1ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಸ್ಥಾಪಿಸಿದವರು ಯಾರು?ಕೆ.ಬಿ. ಹೆಡ್ಗೆವಾರ್
2ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ ಸ್ಥಳ ಯಾವುದು?ಸಿಂಗಾಪುರ
3ಭಾರತಕ್ಕೆ ಹೆಚ್ಚು ಮಳೆ ತರುವ ಮಾರುತ ಯಾವುದು?ನೈರುತ್ಯ ಮಾನ್ಸೂನ್ ಮಾರುತ
4ಮಿಥಿಲಾ ನಗರ ಯಾವ ರಾಜ್ಯದಲ್ಲಿದೆ?ಬಿಹಾರ
5ಕರ್ನಾಟಕದಲ್ಲಿ ಬೆಳೆಯುವ ರಾಗಿಗೆ ಜಗತ್ತಿನ ಇನ್ನೊಂದು ಪ್ರಮುಖ ದೇಶ ಯಾವುದು?ಆಫ್ರಿಕಾ
6ಗಡಿಯಾರದಲ್ಲಿ ಗಂಟೆ, ನಿಮಿಷ, ಸೆಕೆಂಡ್ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು?ಮೆಸೋಪೊಟ್ಯಾಮಿಯನ್ನರು
7ಮೌಂಟ್ ಅಬು ಗಿರಿಧಾಮ ಯಾವ ರಾಜ್ಯದಲ್ಲಿದೆ?ರಾಜಸ್ಥಾನ
8ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಆರಂಭಿಸಲ್ಪಟ್ಟಿದ್ದು ಯಾವಾಗ?1835
9ಕುತುಬ್ ಮಿನಾರ್ ಕಟ್ಟಡದ ಒಟ್ಟು ಎತ್ತರ ಎಷ್ಟು?92 ಅಡಿ
10'ದಿ ಡಿಸ್ಕವರಿ ಆಫ್ ಇಂಡಿಯಾ' ಕೃತಿಯನ್ನು ಬರೆದವರು ಯಾರು?ಜವಾಹರಲಾಲ್ ನೆಹರು
11ಜಗತ್ತಿನ ಪ್ರಥಮ ರೈಲು ಆಸ್ತ್ರ - ಲೈಫ್ ಲೈನ್ ಎಕ್ಸ್‌ಪ್ರೆಸ್ ಪ್ರಾರಂಭಿಸಿದ ರಾಷ್ಟ್ರ ಯಾವುದು?ಭಾರತ
12ಒಲಿಂಪಿಕ್ಸ್ ಧ್ವಜದಲ್ಲಿ ಐದು ವೃತ್ತಗಳು ಯಾವ ಯಾವ ಬಣ್ಣದಲ್ಲಿರುತ್ತವೆ?ನೀಲಿ, ಹಳದಿ, ಕಪ್ಪು, ಹಸಿರು, ಕೆಂಪು
13ಹರಿಜನ ಎಂಬ ಪತ್ರಿಕೆಯನ್ನು ಹೊರ ತಂದವರು ಯಾರು?ಗಾಂಧೀಜಿ
14ಭಾರತದ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?ನಾಗಾರ್ಜುನ ಸಾಗರ
15ಸಿಖ್ ಮತವನ್ನು ಸ್ಥಾಪಿಸಿದವರು ಯಾರು?ಗುರುನಾನಕ್
16ಭೂಮಿಗೆ ಅತ್ಯಂತ ಸಮೀಪದ ಗ್ರಹ ಯಾವುದು?ಮಂಗಳ
17ಚಿರಾಪುಂಜಿ ಯಾವ ರಾಜ್ಯದಲ್ಲಿದೆ?ಮೇಘಾಲಯ
182008 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಭಾರತದ ಕ್ರಿಕೆಟ್ ಆಟಗಾರ ಯಾರು?ಅನಿಲ್ ಕುಂಬ್ಳೆ
19ಹತ್ತಿಯನ್ನು ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು?ಮಹಾರಾಷ್ಟ್ರ
20ಗೂಡು ಕಟ್ಟುವ ಒಂದೇ ಒಂದು ಜಾತಿಯ ಹಾವು ಯಾವುದು?ಕಾಳಿಂಗ ಸರ್ಪ
21ಇಂಡಿಯನ್ ಏರ್ಲೈನ್ಸ್ ಯಾವ ವರ್ಷ ಪ್ರಾರಂಭವಾಯಿತು?1953
22ಚದುರಂಗ ಆಟ ಉಗಮವಾದ ದೇಶ ಯಾವುದು?ಭಾರತ
23ಪಿನ್ ಕೋಡ್ ನ ಕೊನೆಯ ಮೂರು ಅಂಕಿಗಳು ಯಾವುದನ್ನು ಪ್ರತಿನಿಧಿಸುತ್ತವೆ?ಜಿಲ್ಲಾ ಪ್ರದೇಶವನ್ನು
24ಗುಜರಾತಿನ ಸಾಂಪ್ರದಾಯಿಕ ನೃತ್ಯ ಯಾವುದು?ಗರ್ಬಾ
25ಪಂಜಾಬಿನ ಕೇಸರಿ ಎಂದು ಯಾರಿಗೆ ಹೇಳುತ್ತಾರೆ?ಲಾಲ್ ಲಜಪತ್ರಾಯ್
26ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಅತ್ಯಂತ ಜನಪ್ರಿಯ ಶಿಶು ಪ್ರಾಸ ಪದ್ಯ ಬರೆದವರು ಯಾರು?ಆನ್ ಟೇಲರ್
27ಕಾಮಾಲೆ ಕಾಯಿಲೆ ದೇಹದ ಯಾವ ಅಂಗದ ವ್ಯಾಧಿ?ಪಿತ್ತಜನಕಾಂಗ (Liver)
28ಗಂಗಾನದಿಯ ಉಗಮ ಯಾವುದು?ಗಂಗೋತ್ರಿ
29ಬೇಗಂ ಅಖ್ತರ್ ಯಾವುದಕ್ಕೆ ಪ್ರಸಿದ್ಧರು?ಗಜಲ್ ಹಾಡುಗಾರಿಕೆ