Ad Code

Question and Answers in Kannada Part - 20

 

ಕ್ರ.ಸಂಪ್ರಶ್ನೆಉತ್ತರ
1ಸಂವಿಧಾನದ ಯಾವ ತಿದ್ದುಪಡಿಯಲ್ಲಿ ಮತದಾನದ ವಯಸ್ಸು 21 ರಿಂದ 18 ವರ್ಷಕ್ಕೆ ಇಳಿಸಲಾಯಿತು?61ನೇ ತಿದ್ದುಪಡಿ
2ರಾಜಾಸನ್ಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?ಅಮೃತಸರ
32000ನೇ ಇಸವಿಯಲ್ಲಿ ಜಾರ್ಖಂಡ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂತು.15.11.2000
4ರಾಮನಾಥ ಅಂಕಿತವಿಟ್ಟು ವಚನಗಳನ್ನು ಬರೆದ ವಚನಕಾರ ಯಾರು?ದೇವರದಾಸಿಮಯ್ಯ
5ಭಾಷಾವಾರು ಪ್ರಾಂತ್ಯಗಳ ಮೇರೆಗೆ ಸ್ಥಾಪನೆಗೊಂಡ ಮೊದಲ ಭಾರತೀಯ ರಾಜ್ಯ ಯಾವುದು?ಆಂಧ್ರ ಪ್ರದೇಶ
6ಗೋಬರ್ ಗ್ಯಾಸಿನಲ್ಲಿರುವ ಅನಿಲ ಯಾವುದು?ಮೀಥೇನ್
7ಮೊದಲ ಬಾರಿಗೆ ಭೂಮಿಯ ಮೇಲೆ ಕಾಣಿಸಿಕೊಂಡ ಸಸ್ಯಜಾತಿ ಯಾವುದು?ಥ್ಯಾಲೋಫೈಟ್
8ಡೆಂಗ್ಯೂ ಜ್ವರ ಹರಡುವ ಸೊಳ್ಳೆ ಯಾವುದು?ಕ್ಯೂಲೆಕ್ಸ್ ಸೊಳ್ಳೆ
9'ಸಂಭವಾಮಿ ಯುಗೇ ಯುಗೇ' ಇದು ಯಾರ ಮಾತು?ಶ್ರೀ ಕೃಷ್ಣನ ಮಾತು
10ಹರಗೋವಿಂದ ಖುರಾನ ಅವರಿಗೆ ನೋಬೆಲ್ ಪಾರಿತೋಷಕ ಯಾವ ವರ್ಷದಲ್ಲಿ ದೊರೆಯಿತು?1968
11ಗಣಿತದ ಆಟ ಮತ್ತು ಹಲವು ವಿಜ್ಞಾನ ವಿಷಯಗಳನ್ನು ಹೊಂದಿರುವ ಸಾಹಿತ್ಯ ಕೃತಿ ಯಾವುದು?ಅಲೀಸ್ ಇನ್ ವಂಡರ್‌ಲ್ಯಾಂಡ್
12ದಂತಕ್ಷಯ ತಡೆಯಲು ಟೂತ್ ಪೇಸ್ಟ್ ನಲ್ಲಿ ಬಳಸುವ ಪದಾರ್ಥ ಯಾವುದು?ಸೋಡಿಯಂ ಫ್ಲೋರೈಡ್
13ಹಾಲಿನಲ್ಲಿರುವ ಪ್ರೋಟೀನ್ ಯಾವುದು?ಕೇಸಿನ್
14ಪಾರ್ಲಿಮೆಂಟಿಗೆ ಸಂವಿಧಾನ ತಿದ್ದುಪಡಿ ಮಾಡಲು ಅಧಿಕಾರವಿದೆ. ಇದನ್ನು ಸಂವಿಧಾನದ ಯಾವ ವಿಧಿಯಲ್ಲಿ ಹೇಳಿದೆ?368ನೇ ವಿಧಿ
15ಭಾರತದ ಮೊದಲನೆಯ ಮುಖ್ಯ ಚುನಾವಣಾ ಆಯುಕ್ತರು ಯಾರು?ಸುಕುಮಾರ್ ಸೇನ್
16ಬೌದ್ಧಧರ್ಮ ಪ್ರಚಾರಕ್ಕಾಗಿ ಕರ್ನಾಟಕದಲ್ಲಿರುವ ಸಂಸ್ಥೆ ಯಾವುದು?ಮಹಾಬೋಧಿ ಸೊಸೈಟಿ, ಬೆಂಗಳೂರು
17ಆರೋಗ್ಯವಂತ ವಯಸ್ಕನ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ರಕ್ತವಿರುತ್ತದೆ?4-5 ಲೀಟರ್
18ಗ್ರಹಗಳ ಚಲನೆಯನ್ನು ವಿವರಿಸುವ ಸಿದ್ಧಾಂತ ಯಾವುದು?ಕೆಪ್ಲರ್ ಸಿದ್ಧಾಂತ
19ಜೈಮಿನಿ ಭಾರತ ಬರೆದವರು ಯಾರು?ಲಕ್ಷ್ಮೀಶ
20ಬೆಂಗಳೂರಿನಲ್ಲಿ ಹೈಕೋರ್ಟ್ ಪ್ರಾರಂಭವಾದ ವರ್ಷ ಯಾವುದು?1884
21ಅಪಾಯ ಬಂದಾಗ ಸತ್ತಂತೆ ನಟಿಸಿ ಪಾರಾಗುವ ಪ್ರಾಣಿಯೊಂದಿದೆ, ಅದು ಯಾವುದು?ಕತ್ತೆ ಕಿರುಬ
22ಓಜೋನ್ ಪದರಕ್ಕೆ ಹಾನಿ ಮಾಡುವ ರಾಸಾಯನಿಕ ಯಾವುದು?ಕ್ಲೋರೋ ಫ್ಲೋರೋ ಕಾರ್ಬನ್ (CFC)
23ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡವವರು ಯಾರು?ರಾಷ್ಟ್ರಪತಿ
24ಭಾರತದ ಮೊಘಲ್ ಸಾಮ್ರಾಜ್ಯದ ಕೊನೆಯ ಚಕ್ರವರ್ತಿ ಯಾರು?9ನೇ ಬಹದ್ದೂರ್ ಷಾ
25ಮುನ್ನೂರಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಿಗೆ ಸಾಹಿತ್ಯ ಒದಗಿಸಿ ದಾಖಲೆ ಮಾಡಿದ ಚಿತ್ರಸಾಹಿತಿ ಯಾರು?ಚಿ
26ಭಾರತದ ಮೊದಲ ಆಧುನಿಕ ಖಗೋಳ ಪರಿವೀಕ್ಷಣಾಲಯ ಎಲ್ಲಿ ನಿರ್ಮಾಣವಾಯಿತು?ಚೆನ್ನೈ
27ಕಂಪ್ಯೂಟರ್ ನ ಸಂಶೋಧಕ ಯಾರು?ಚಾರ್ಲ್ಸ್ ಬಾಬೇಜ್
28ಬಿಳಿ ಆನೆಯ ನಾಡೆಂದು ಯಾವುದನ್ನು ಕರೆಯುತ್ತಾರೆ?ಥೈಲ್ಯಾಂಡ್
29ಭಾರತದಲ್ಲಿ ಜನಗಣತಿ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ?10 ವರ್ಷಗಳಿಗೊಮ್ಮೆ

Post a Comment

0 Comments

Close Menu