- ರಾಜ್ಯ ಉದಯವಾದದ್ದು: 1956 ನವೆಂಬರ್ 1
- ಕರ್ನಾಟಕವೆಂದು ನಾಮಕರಣವಾದದ್ದು: 1973 ನವೆಂಬರ್ 1
- ನಾಡಗೀತೆ: ಜಯ ಭಾರತ ಜನನಿಯ ತನುಜಾತೆ
- ಒಟ್ಟು ವಿಸ್ತೀರ್ಣ: 1,91,791 ಚ.ಕಿ.ಮೀ.
- ರಾಜಧಾನಿ: ಬೆಂಗಳೂರು
- ಅಧಿಕೃತ ಭಾಷೆ: ಕನ್ನಡ
- ಲಾಂಛನ: ಗಂಡ ಭೇರುಂಡ
ಆಡಳಿತಾತ್ಮಕ ಮಾಹಿತಿ
- ಒಟ್ಟು ಜಿಲ್ಲೆಗಳು: 31
- ಒಟ್ಟು ತಾಲೂಕುಗಳು: 238
- ಕಂದಾಯ ವಿಭಾಗಗಳು: 4
- ಉಪ ವಿಭಾಗಗಳು: 52
- ಗ್ರಾಮಗಳು: 29,340
- ನಗರ ಮತ್ತು ಪಟ್ಟಣಗಳು: 347
- ಜಿಲ್ಲಾ ಪಂಚಾಯತಿಗಳು: 30
- ಗ್ರಾಮ ಪಂಚಾಯತಿಗಳು: 6022
- ಶಾಸನಸಭೆ: ದ್ವಿಸದನ (ವಿಧಾನಸಭೆ ಮತ್ತು ವಿಧಾನ ಪರಿಷತ್ತು)
- ವಿಧಾನಸಭಾ ಸ್ಥಾನಗಳ ಸಂಖ್ಯೆ: 224
- ವಿಧಾನ ಪರಿಷತ್ತು ಸ್ಥಾನಗಳ ಸಂಖ್ಯೆ: 75
ಭೌಗೋಳಿಕ ಮಾಹಿತಿ
- ಭಾರತದಲ್ಲಿ ಸ್ಥಾನ (ವಿಸ್ತೀರ್ಣದಲ್ಲಿ): 6ನೇ ಸ್ಥಾನ
- ಗರಿಷ್ಠ ಎತ್ತರ (ಶಿಖರ): ಮುಳ್ಳಯ್ಯನ ಗಿರಿ
- ಉತ್ತರದಿಂದ ದಕ್ಷಿಣಕ್ಕೆ ಉದ್ದ: 750 ಕಿ.ಮೀ.
- ಪೂರ್ವದಿಂದ ಪಶ್ಚಿಮಕ್ಕೆ ಅಗಲ: 400 ಕಿ.ಮೀ.
- ದೊಡ್ಡ ಜಿಲ್ಲೆ (ವಿಸ್ತೀರ್ಣದಲ್ಲಿ): ಬೆಳಗಾವಿ
- ಚಿಕ್ಕ ಜಿಲ್ಲೆ (ವಿಸ್ತೀರ್ಣದಲ್ಲಿ): ಬೆಂಗಳೂರು ನಗರ
- ಸಮುದ್ರ ಮಟ್ಟದಿಂದ ಎತ್ತರ: 450 ರಿಂದ 950 ಮೀ ಎತ್ತರ
- ಅಕ್ಷಾಂಶ: $11^\circ 31' - 18^\circ 45'$ ಉತ್ತರ
- ರೇಖಾಂಶ: $74^\circ 12' - 78^\circ 40'$ ಪೂರ್ವ
ಗಡಿಗಳು:
- ಪಶ್ಚಿಮಕ್ಕೆ: ಅರಬ್ಬಿ ಸಮುದ್ರ
- ಉತ್ತರಕ್ಕೆ: ಮಹಾರಾಷ್ಟ್ರ
- ಪೂರ್ವಕ್ಕೆ: ಆಂಧ್ರಪ್ರದೇಶ
- ಈಶಾನ್ಯಕ್ಕೆ: ತೆಲಂಗಾಣ
- ವಾಯುವ್ಯಕ್ಕೆ: ಗೋವಾ
- ದಕ್ಷಿಣ ಮತ್ತು ಆಗ್ನೇಯಕ್ಕೆ: ತಮಿಳುನಾಡು
- ನೈಋತ್ಯಕ್ಕೆ: ಕೇರಳ
ಜನಸಂಖ್ಯೆ ಮತ್ತು ಸಾಕ್ಷರತೆ
- ಒಟ್ಟು ಜನಸಂಖ್ಯೆ: 6,11,30,704
- ಪುರುಷರು: 3,10,57,742
- ಮಹಿಳೆಯರು: 3,00,72,962
- ಜನಸಾಂದ್ರತೆ: 319 ಪ್ರತಿ ಚ.ಕಿ.ಮೀ.
ಒಟ್ಟು ಸಾಕ್ಷರತೆ: 75.36%
ಮಹಿಳೆಯರ ಸಾಕ್ಷರತೆ: 68.13%
- ಲಿಂಗಾನುಪಾತ: 968 (ಪ್ರತಿ 1000 ಪುರುಷರಿಗೆ)
ರಾಜ್ಯದ ಚಿಹ್ನೆಗಳು
ನೃತ್ಯ: ಯಕ್ಷಗಾನ
ಪ್ರಾಣಿ: ಏಷ್ಯನ್ ಆನೆಪಕ್ಷಿ: ನೀಲಕಂಠ (ಇಂಡಿಯನ್ ರೋಲರ್)
ಹೂವು: ಕಮಲ
ಮರ: ಶ್ರೀಗಂಧ
ಚಿಟ್ಟೆ: ಸದರ್ನ್ ಬರ್ಡ್ ವಿಂಗ್
0 Comments