Ad Code

ಕನ್ನಡ ಸಂಧಿಗಳ ಪಟ್ಟಿ 1

ಪದಗಳುಬಿಡಿಸಿದ ರೂಪಸಂಧಿ
ಊರಲ್ಲಿಊರು + ಅಲ್ಲಿಲೋಪಸಂಧಿ
ಮಾತಿಲ್ಲಮಾತು + ಇಲ್ಲಲೋಪಸಂಧಿ
ಆಡಿಸುಆಡು + ಇಸುಲೋಪಸಂಧಿ
ಬೇರೊಬ್ಬಬೇರೆ + ಒಬ್ಬಲೋಪಸಂಧಿ
ನಿನಗಲ್ಲದೆನಿನಗೆ + ಅಲ್ಲದೆಲೋಪಸಂಧಿ
ನಾವೆಲ್ಲಾನಾವು + ಎಲ್ಲಾಲೋಪಸಂಧಿ
ದೇವರಿಂದದೇವರು + ಇಂದಲೋಪಸಂಧಿ
ಬಲ್ಲೆನೆಂದುಬಲ್ಲೆನು + ಎಂದುಲೋಪಸಂಧಿ
ಏನಾದುದುಏನು + ಆದುದುಲೋಪಸಂಧಿ
ಇವನಿಗಾನುಇವನಿಗೆ + ಆನುಲೋಪಸಂಧಿ
ಅವನೂರುಅವನ + ಊರುಲೋಪಸಂಧಿ
ಮನೆಯನ್ನುಮನೆ + ಅನ್ನುಆಗಮ ಸಂಧಿ
ಗುಡಿಯನ್ನುಗುಡಿ + ಅನ್ನುಆಗಮ ಸಂಧಿ
ತೆನೆಯನ್ನುತೆನೆ + ಅನ್ನುಆಗಮ ಸಂಧಿ
ಕೈಯನ್ನುಕೈ + ಅನ್ನುಆಗಮ ಸಂಧಿ
ಚಳಿಯಲ್ಲಿಚಳಿ + ಅಲ್ಲಿಆಗಮ ಸಂಧಿ
ಮಳೆಯಿಂದಮಳೆ + ಇಂದಆಗಮ ಸಂಧಿ
ಗಾಳಿಯನ್ನುಗಾಳಿ + ಅನ್ನುಆಗಮ ಸಂಧಿ
ಕೆರೆಯಲ್ಲಿಕೆರೆ + ಅಲ್ಲಿಆಗಮ ಸಂಧಿ
ಮರೆಯಿಂದಮರೆ + ಇಂದಆಗಮ ಸಂಧಿ
ಗುರುವನ್ನುಗುರು + ಅನ್ನುಆಗಮ ಸಂಧಿ
ಪಿತೃವನ್ನುಪಿತೃ + ಅನ್ನುಆಗಮ ಸಂಧಿ
ಮಗುವಿಗೆಮಗು + ಇಗೆಆಗಮ ಸಂಧಿ
ಆವುಂಗುರಆ + ಉಂಗುರಆಗಮ ಸಂಧಿ
ಆವೂರುಆ + ಊರುಆಗಮ ಸಂಧಿ
ಆವೋಲೆಆ + ಓಲೆಆಗಮ ಸಂಧಿ
ಪೂವನ್ನುಪೂ + ಅನ್ನುಆಗಮ ಸಂಧಿ
ಕಾಯದೆಕಾ + ಅದೆಆಗಮ ಸಂಧಿ
ಗಿರಿಯನ್ನುಗಿರಿ + ಅನ್ನುಆಗಮ ಸಂಧಿ
ಮೇಯಲುಮೇ + ಅಲುಆಗಮ ಸಂಧಿ
ಕೆರೆಯನ್ನುಕೆರೆ + ಅನ್ನುಆಗಮ ಸಂಧಿ
ಮೇಯಿಸುಮೇ + ಇಸುಆಗಮ ಸಂಧಿ

Post a Comment

0 Comments

Close Menu