ಕನ್ನಡ ಸಂಧಿಗಳ ಪಟ್ಟಿ 2
| ಪದಗಳು | ಬಿಡಿಸಿದ ರೂಪ | ಸಂಧಿ |
| ಮೈಯನ್ನು | ಮೈ + ಅನ್ನು | ಆಗಮ ಸಂಧಿ |
| ಮಡುವನ್ನು | ಮಡು + ಅನ್ನು | ಆಗಮ ಸಂಧಿ |
| ಪೂವಿಂದ | ಪೂ + ಇಂದ | ಆಗಮ ಸಂಧಿ |
| ಮಾತೃವನ್ನು | ಮಾತೃ + ಅನ್ನು | ಆಗಮ ಸಂಧಿ |
| ಗೋವನ್ನು | ಗೋ + ಅನ್ನು | ಆಗಮ ಸಂಧಿ |
| ಹೊಲವನ್ನು | ಹೊಲ + ಅನ್ನು | ಆಗಮ ಸಂಧಿ |
| ನೆಲವನ್ನು | ನೆಲ + ಅನ್ನು | ಆಗಮ ಸಂಧಿ |
| ಕುಲವನ್ನು | ಕುಲ + ಅನ್ನು | ಆಗಮ ಸಂಧಿ |
| ತಿಲವನ್ನು | ತಿಲ + ಅನ್ನು | ಆಗಮ ಸಂಧಿ |
| ಮನವನ್ನು | ಮನ + ಅನ್ನು | ಆಗಮ ಸಂಧಿ |
| ಆವುಂಗುರ | ಆ + ಉಂಗುರ | ಆಗಮ ಸಂಧಿ |
| ಆವೂಟ | ಆ + ಊಟ | ಆಗಮ ಸಂಧಿ |
| ಆವೊಂಟೆ | ಆ + ಒಂಟೆ | ಆಗಮ ಸಂಧಿ |
| ಆವೋಟ | ಆ + ಓಟ | ಆಗಮ ಸಂಧಿ |
| ಮಳೆಗಾಲ | ಮಳೆ + ಕಾಲ | ಆದೇಶ ಸಂಧಿ |
| ಚಳಿಗಾಲ | ಚಳಿ + ಕಾಲ | ಆದೇಶ ಸಂಧಿ |
| ಬೆಟ್ಟದಾವರೆ | ಬೆಟ್ಟ + ತಾವರೆ | ಆದೇಶ ಸಂಧಿ |
| ಕಂಗೆಟ್ಟು | ಕಣ್ + ಕೆಟ್ಟು | ಆದೇಶ ಸಂಧಿ |
| ಕಂಬನಿ | ಕಣ್ + ಪನಿ | ಆದೇಶ ಸಂಧಿ |
| ಹುಲ್ಲುಗಾವಲು | ಹುಲ್ಲು + ಕಾವಲು | ಆದೇಶ ಸಂಧಿ |
| ಹಳಗನ್ನಡ | ಹಳ + ಕನ್ನಡ | ಆದೇಶ ಸಂಧಿ |
| ಕಳಗೂಡಿ | ಕಳೆ + ಕೂಡಿ | ಆದೇಶ ಸಂಧಿ |
| ಎಳಗರು | ಎಳೆ + ಕರು | ಆದೇಶ ಸಂಧಿ |
| ಮನೆಗೆಲಸ | ಮನೆ + ಕೆಲಸ | ಆದೇಶ ಸಂಧಿ |
| ಮೈದೊಳೆ | ಮೈ + ತೊಳಿ | ಆದೇಶ ಸಂಧಿ |
| ಮೇರೆದಪ್ಪು | ಮೇರೆ + ತಪ್ಪು | ಆದೇಶ ಸಂಧಿ |
| ಬೆಂಬತ್ತು | ಬೆನ್ + ಪತ್ತು | ಆದೇಶ ಸಂಧಿ |
| ನೀರ್ಪೊನಲ್ | ನೀರ್ + ಪೊನಲ್ | ಆದೇಶ ಸಂಧಿ |
| ಎಳಪೆರೆ | ಎಳೆ + ಪೆರೆ | ಆದೇಶ ಸಂಧಿ |
| ಬೆಮರ್ಪನಿ | ಬೆಮರ್ + ಪನಿ | ಆದೇಶ ಸಂಧಿ |
| ಬೇವsource | ಬೇರ್ + ಬೆರಸಿ | ಆದೇಶ ಸಂಧಿ |
| ಕಡುವೆಳ್ತು | ಕಡು + ವೆಳ್ತು | ಆದೇಶ ಸಂಧಿ |
| ಎಳವಳ್ಳಿ | ಎಳೆ + ಬಳ್ಳಿ | ಆದೇಶ ಸಂಧಿ |
| ಮೆಲ್ಮಾತು | ಮೆಲ್ + ಮಾತು | ಆದೇಶ ಸಂಧಿ |
These below are Trending in Krishicode Website !!!!
0 Comments