ಸಮಾಸಗಳ ಪಟ್ಟಿ 6
| ಪದಗಳು | ವಿಗ್ರಹ ವಾಕ್ಯ | ಸಮಾಸ |
| ಎರಳ್ತೆರ | ಎರಡು + ತೆರ | ದ್ವಿಗು ಸಮಾಸ |
| ಇರ್ವೆಂಡಿರ್ | ಎರಡು + ಪೆಂಡಿರ್ | ದ್ವಿಗು ಸಮಾಸ |
| ಎರಳ್ಮಾತು | ಎರಡು + ಮಾತು | ದ್ವಿಗು ಸಮಾಸ |
| ಮೂಗಾವುದ | ಮೂರು + ಗಾವುದ | ದ್ವಿಗು ಸಮಾಸ |
| ಮುಕ್ಕಣ್ಣು | ಮೂರು + ಕಣ್ಣು | ದ್ವಿಗು ಸಮಾಸ |
| ಒಕ್ಕಣ್ಣು | ಒಂದು + ಕಣ್ಣು | ದ್ವಿಗು ಸಮಾಸ |
| ಪಂಚೇಂದ್ರಿಯಗಳು | ಪಂಚಗಳಾದ + ಇಂದ್ರಿಯಗಳು | ದ್ವಿಗು ಸಮಾಸ |
| ಸಪ್ತಾಂಗಗಳು | ಸಪ್ತಗಳಾದ + ಅಂಗಗಳು | ದ್ವಿಗು ಸಮಾಸ |
| ಪಂಚವಟಗಳು | ಪಂಚಗಳಾದ + ವಟಗಳು | ದ್ವಿಗು ಸಮಾಸ |
| ದಶವಾಯುಗಳು | ದಶಗಳಾದ + ವಾಯುಗಳು | ದ್ವಿಗು ಸಮಾಸ |
| ದಶಮುಖಗಳು | ದಶಗಳಾದ + ಮುಖಗಳು | ದ್ವಿಗು ಸಮಾಸ |
| ತ್ರಿನೇತ್ರಗಳು | ತ್ರಿ ಆದ + ನೇತ್ರಗಳು | ದ್ವಿಗು ಸಮಾಸ |
| ಸಪ್ತಲೋಕಗಳು | ಸಪ್ತಗಳಾದ + ಲೋಕಗಳು | ದ್ವಿಗು ಸಮಾಸ |
| ಅಷ್ಟಾದಶಪುರಾಣಗಳು | ಅಷ್ಟಾದಶಗಳಾದ + ಪುರಾಣಗಳು | ದ್ವಿಗು ಸಮಾಸ |
| ಸಪ್ತಸ್ವರಗಳು | ಸಪ್ತಗಳಾದ + ಸ್ವರಗಳು | ದ್ವಿಗು ಸಮಾಸ |
| ಏಕಾಂಗ | ಏಕವಾದ + ಅಂಗ | ದ್ವಿಗು ಸಮಾಸ |
| ದ್ವಿಶಿರ | ದ್ವಿ ಆದ + ಶಿರ | ದ್ವಿಗು ಸಮಾಸ |
| ಸಪ್ತಸಾಗರಗಳು | ಸಪ್ತಗಳಾದ + ಸಾಗರಗಳು | ದ್ವಿಗು ಸಮಾಸ |
| | |
| ಅಂಗೈ | ಕೈಯ + ಅಡಿ | ಅಂಶಿ ಸಮಾಸ |
| ಅಂಗಾಲು | ಕಾಲ + ಅಡಿ | ಅಂಶಿ ಸಮಾಸ |
| ನಟ್ಟಡವಿ | ಅಡವಿಯ + ನಡು | ಅಂಶಿ ಸಮಾಸ |
| ನಟ್ಟಿರುಳ್ | ಇರುಳಿನ + ನಡು | ಅಂಶಿ ಸಮಾಸ |
| ನಡುವಗಲ್ | ಪಗಲಿನ + ನಡು | ಅಂಶಿ ಸಮಾಸ |
| ನಡುಮನೆ | ಮನೆಯ + ನಡು | ಅಂಶಿ ಸಮಾಸ |
| ನಡುಬೆನ್ನು | ಬೆನ್ನಿನ + ನಡು | ಅಂಶಿ ಸಮಾಸ |
| ಕುದುಪುರ್ವು | ಪುರ್ವಿನ + ಕುಡಿ | ಅಂಶಿ ಸಮಾಸ |
| ಕಿಬ್ಬೊಟ್ಟೆ | ಹೊಟ್ಟೆಯ + ಕೆಳಗು | ಅಂಶಿ ಸಮಾಸ |
| ಮುಂಗೈ | ಕೈಯ + ಮುಂದು | ಅಂಶಿ ಸಮಾಸ |
| ಮೇಂಗಾಲ್ | ಕಾಲ + ಮೇಲು | ಅಂಶಿ ಸಮಾಸ |
| ಮೇಂಗೈ | ಕೈಯ + ಮೇಲು | ಅಂಶಿ ಸಮಾಸ |
| ಮುಂಗಾಲ್ | ಕಾಲ + ಮುಂದು | ಅಂಶಿ ಸಮಾಸ |
| ಮುಂಬಗಲ್ | ಪಗಲಿನ + ಮುಂದು | ಅಂಶಿ ಸಮಾಸ |
| ಹಿಂದಲೆ | ತಲೆಯ + ಹಿಂದು | ಅಂಶಿ ಸಮಾಸ |
These below are Trending in Krishicode Website !!!!
Thursday, January 01, 2026
0 Comments