ಸಮಾಸಗಳ ಪಟ್ಟಿ 5
| ಪದಗಳು | ವಿಗ್ರಹ ವಾಕ್ಯ | ಸಮಾಸ |
| ಕಾರ್ಮೋಡ | ಕರಿದು + ಮೋಡ | ಕರ್ಮಧಾರಯ ಸಮಾಸ |
| ಕಮ್ಮೆಲರ್ | ಕಮ್ಮನೆ + ಮಲರ್ | ಕರ್ಮಧಾರಯ ಸಮಾಸ |
| ಎಳವಳ್ಳಿ | ಎಳದು + ಬಳ್ಳಿ | ಕರ್ಮಧಾರಯ ಸಮಾಸ |
| ಎಳಗರು | ಎಳದು + ಕರು | ಕರ್ಮಧಾರಯ ಸಮಾಸ |
| ಎಳಗಾಳಿ | ಎಳದು + ಗಾಳಿ | ಕರ್ಮಧಾರಯ ಸಮಾಸ |
| ಇಕ್ಕೆಲ | ಎರಡು + ಕೆಲ | ದ್ವಿಗು ಸಮಾಸ |
| ಮುಮ್ಮಡಿ | ಮೂರು + ಮಡಿ | ದ್ವಿಗು ಸಮಾಸ |
| ಎಂಟೆಸೆ | ಎಂಟು + ದೆಸೆ | ದ್ವಿಗು ಸಮಾಸ |
| ನಾಲ್ಮೊಗ | ನಾಲ್ಕು + ಮೊಗ | ದ್ವಿಗು ಸಮಾಸ |
| ಮೂವಟ್ಟೆ | ಮೂರು + ಬಟ್ಟೆ | ದ್ವಿಗು ಸಮಾಸ |
| ಮೂಲೋಕ | ಮೂರು + ಲೋಕ | ದ್ವಿಗು ಸಮಾಸ |
| ಮುಕ್ಕೊಡೆ | ಮೂರು + ಕೊಡೆ | ದ್ವಿಗು ಸಮಾಸ |
| ಮುಪ್ಪೊಳಲ್ | ಮೂರು + ಪೊಳಲ್ | ದ್ವಿಗು ಸಮಾಸ |
| ಮುಪ್ಪುರಿ | ಮೂರು + ಪುರಿ | ದ್ವಿಗು ಸಮಾಸ |
| ಮುಮ್ಮಾತು | ಮೂರು + ಮಾತು | ದ್ವಿಗು ಸಮಾಸ |
| ಮುಚ್ಚೋಟು | ಮೂರು + ಚೋಟು | ದ್ವಿಗು ಸಮಾಸ |
| ಮೂಗೇಣ್ | ಮೂರು + ಗೇಣ್ | ದ್ವಿಗು ಸಮಾಸ |
| ಮೂಗಾವುದಂ | ಮೂರು + ಗಾವುದಂ | ದ್ವಿಗು ಸಮಾಸ |
| ಮುಯ್ಯಡಿ | ಮೂರು + ಅಡಿ | ದ್ವಿಗು ಸಮಾಸ |
| ಐಗಂದುಗ | ಐದು + ಕಂದುಗ | ದ್ವಿಗು ಸಮಾಸ |
| ನಾಲ್ಬೆರಲ್ | ನಾಲ್ಕು + ಬೆರಲ್ | ದ್ವಿಗು ಸಮಾಸ |
| ಆರುಮಡಿ | ಆರು + ಮಡಿ | ದ್ವಿಗು ಸಮಾಸ |
| ಇರ್ಕಟ್ಟು | ಎರಡು + ಕಟ್ಟು | ದ್ವಿಗು ಸಮಾಸ |
| ಇರ್ತಡಿ | ಎರಡು + ತಡಿ | ದ್ವಿಗು ಸಮಾಸ |
| ಇರ್ತಂಡ | ಎರಡು + ತಂಡ | ದ್ವಿಗು ಸಮಾಸ |
| ಇರ್ತೆರ | ಎರಡು + ತೆರ | ದ್ವಿಗು ಸಮಾಸ |
| ಒರ್ನುಡಿ | ಒಂದು + ನುಡಿ | ದ್ವಿಗು ಸಮಾಸ |
| ಒರ್ಪಿಡಿ | ಒಂದು + ಪಿಡಿ | ದ್ವಿಗು ಸಮಾಸ |
| ಒಗ್ಗಟ್ಟು | ಒಂದು + ಕಟ್ಟು | ದ್ವಿಗು ಸಮಾಸ |
| ಇಮ್ಮಡಿ | ಎರಡು + ಮಡಿ | ದ್ವಿಗು ಸಮಾಸ |
| ನಾಲ್ಮಡಿ | ನಾಲ್ಕು + ಮಡಿ | ದ್ವಿಗು ಸಮಾಸ |
| ಐವಡಿ | ಐದು + ಮಡಿ | ದ್ವಿಗು ಸಮಾಸ |
| ಇರ್ವಾಳ್ | ಎರಡು + ವಾಳ್ | ದ್ವಿಗು ಸಮಾಸ |
These below are Trending in Krishicode Website !!!!
Thursday, January 01, 2026
0 Comments