Ad Code

ಜೋಡುನುಡಿಗಳ ಪಟ್ಟಿ

 

1ನೇ ಕಾಲಂ2ನೇ ಕಾಲಂ3ನೇ ಕಾಲಂ
ಕಾಯಕಸರುದೇವರುಗೀವರುಬಟ್ಟೆಬರೆ
ಮಕ್ಕಳುಗಿಕ್ಕಳುಸೊಪ್ಪುಸದೆಮಕ್ಕಳುಮರಿ
ಸಾಲಸೋಲಹುಳುಹುಪ್ಪಡಿಊಟಗೀಟ
ಹಣ್ಣು ಹಂಪಲುವೇಷಭೂಷಣಊರುಕೇರಿ
ನೋವುನಲಿವುಓದುಬರಹಹಾಡುಹಸೆ
ನಾಟಕನೃತ್ಯಸೋಲುಗೆಲುವುಆಟಪಾಟ
ಹೊಲಗದ್ದೆದುಃಖದುಮ್ಮಾನಪಶುಪಕ್ಷಿ
ಕಾಡುಮೇಡುಹಗಲುಇರುಳುದನಕರು
ಹುಟ್ಟುಸಾವುದಷ್ಟಪುಷ್ಟಸರಸಸಲ್ಲಾಪ
ವಿದ್ಯಾಬುದ್ಧಿನೂಟುಬೂಟುಬಂಧುಬಳಗ
ಗಿಡಮರಆಜುಬಾಜುಅಕ್ಕಪಕ್ಕ
ನೆರೆಹೊರೆಸಿಹಿಕಹಿಉಪ್ಪುಖಾರ
ಎಳ್ಳುಬೆಲ್ಲಬೇವುಬೆಲ್ಲಎಣ್ಣೆತುಪ್ಪ
ಮಳೆಬೆಳೆಬೆಟ್ಟಗುಡ್ಡಆಳುಕಾಳು
ಉಡುಗೆತೊಡುಗೆಅವಳಿಜವಳಿಟಾಪ್ ಮೇಲ್
ಆದಿಅಂತ್ಯಕೂಲಿನಾಲಿಗಿಡಗಂಟೆ
ಕಾಲುಕಡ್ಡಿಕಲ್ಲುಮಣ್ಣುಪ್ರೀತಿ ಸ್ನೇಹ
ಎಡೆಬಲಕಳ್ಳಸುಳ್ಳರೀತಿನೀತಿ
ಹಳ್ಳಕೊಳ್ಳಮನೆಮಠಅಣ್ಣತಂಗಿ
ಕೆರೆಕಟ್ಟೆಹಣ್ಣುಕಾಯಿಗುಡುಗುಸಿಡಿಲು
ಸೂರ್ಯಚಂದ್ರನೋಂಕೂ ಗೀಂಕೂಸುಣ್ಣಬಣ್ಣ
ಉದ್ದಗಲಅಂದಚಂದಎದರು ಬೊದರು
ಕಣ್ಣುಕಾಣಿಕೆಗೆಡ್ಡೆಗೆಣಸುತಳಬುಡ
ಅಚ್ಚುಮೆಚ್ಚುಆಚಾರವಿಚಾರಆಸ್ತಿ ಅಂತಸ್ತು
ಕನಸುಮನಸುಕಾಡುಮೇಡುಕಾಡುನಾಡು
ಕನಸುನನಸುಪಂಡಿತಪಾಮರಬೆಳಗೆಬ್ಬೆಗು
ಅರೆಬರೆಆಡ್ರಾ ಬಡ್ರಾಅದ್ರಾ ದಿದ್ರಿ
ತಲೆಗಿಲೆಮುಸರೆಗಿಸರೆಕಲ್ಲುಮುಳ್ಳು
ಅವ್ವ ಅಮ್ಮಕಳ್ಳುಬಳ್ಳಿಅಕ್ಕಿರಾ ಗಿ
ಗಾಳಿ ಬೆಂಕಿತಾಳು ಬಾಳುನಾಕಂಟು
ಗಿಡಗಂಟೆಸತಿ ಪತಿಹಾಲು ಜೇನು
ಪುಸ್ತಕಗಿಸ್ತಕಕಾಫೀಗೀಫಿಹಣಗಿಣ
ದೇವರುಗೀವರುಮೇಲೆ ಕೆಳಗೆಹಿಂದೆ ಮುಂದೆ

Post a Comment

0 Comments

Close Menu