Ad Code

Question and Answers in Kannada Part - 23


ಕ್ರ.ಸಂಪ್ರಶ್ನೆಉತ್ತರ
1ಭಾರತದ ಮೂರು ಪ್ರಾದೇಶಿಕ ಕ್ರೀಡೋದ್ಯಮ ಸಂಶೋಧನಾ ಕೇಂದ್ರಗಳಲ್ಲಿ ಒಂದು ಕರ್ನಾಟಕದಲ್ಲಿದೆ. ಅದು ಎಲ್ಲಿದೆ?ಬೆಂಗಳೂರಿನ ಆಡುಗೋಡಿ
21924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತ ಗೀತೆಯನ್ನು ಹಾಡಿದವರು ಒಬ್ಬ ಖ್ಯಾತ ಹಿಂದೂಸ್ತಾನಿ ಗಾಯಕಿ. ಈಕೆ ಯಾರು?ಗಂಗೂಬಾಯಿ ಹಾನಗಲ್ಲ
3ಶಿವಪುರಿ ರಾಷ್ಟ್ರೀಯ ಉದ್ಯಾನ ಎಲ್ಲಿದೆ?ಮಧ್ಯಪ್ರದೇಶ
4ಮಧ್ಯಪ್ರದೇಶ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?1 ನವೆಂಬರ್ 1956
5ಅಗ್ನಿಶಾಮಕದವರು ಬಳಸುವ ರಾಸಾಯನಿಕ ಮಿಶ್ರಣ ಯಾವುದು?ಸೋಡಿಯಂ ಬೈ ಕಾರ್ಬೋನೇಟ್ ಮತ್ತು ಅಮೋನಿಯಂ ಸಲ್ಫೇಟ್
6'ಜೈ ಜವಾನ್ ಜೈ ಕಿಸಾನ್' ಘೋಷಣೆ ಜೊತೆಗೆ 'ಜೈ ವಿಜ್ಞಾನ' ಎಂಬುವುದನ್ನು ಸೇರಿಸಿದವರು ಯಾರು?ವಾಜಪೇಯಿ
7ಕ್ಷುದ್ರ ಗ್ರಹಗಳಲ್ಲಿ ಅತೀ ದೊಡ್ಡದು ಯಾವುದು?ಸಿರಿಸ್
81864 ರಲ್ಲಿ ಜಿನಿವಾದಲ್ಲಿ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸ್ಥಾಪಿಸಿದವರು ಯಾರು?ಹೆನ್ರಿ ಡುನಾಂಟ್
9ಕಬ್ಬಿಣ ತಯಾರಿಸುವ ಊದು ಕೊಳವೆಗಳನ್ನು ಕ್ರಿಸ್ತ ಪೂರ್ವದಲ್ಲಿ ತಯಾರಿಸಿದ ದೇಶ ಯಾವುದು?ಚೀನಾ
101952 ರಲ್ಲಿ ಕೃತಕ ಹಾರ್ಮೋನ್ ತಯಾರಿಸಿ ನೋಬೆಲ್ ಪ್ರಶಸ್ತಿ ಪಡೆದವರು ಯಾರು?ವಿನ್ಸೆಂಟ್ ಡು ವಿಗ್ನಿಯಾಡ್
11ಅಲೆಕ್ಸಾಂಡರ್ ಎಂಬ ಗ್ರೀಕ್ ವೀರನೊಂದಿಗೆ ಹೋರಾಡಿದ ಪುರೂರವನಿಗಿದ್ದ ಇನ್ನೊಂದು ಹೆಸರೇನು?ಪುರುಷೋತ್ತಮ
12ಪ್ಲೇಗ್ ರೋಗಕ್ಕೆ ಕಾರಣವಾಗುವ ವೈರಸ್ ಯಾವುದು?ಪಾಶ್ಚುರೆಲ್ಲಾ ಪೆಸ್ಟಿಸ್
13ಯುವ ಜನ ಸೇವಾ ಮತ್ತು ಕ್ರೀಡೆಗಳ ಸಚಿವ ಇಲಾಖೆ ನವದೆಹಲಿ ನೀಡುವ ಕ್ರೀಡಾ ಕ್ಷೇತ್ರದ ಪ್ರಶಸ್ತಿ ಯಾವುದು?ದ್ರೋಣಾಚಾರ್ಯ ಪ್ರಶಸ್ತಿ
14ಮಾನವನ ರಕ್ತ ಕಣಗಳನ್ನು ಗುರುತಿಸಿದ ವಿಜ್ಞಾನಿ ಯಾರು?ಕಾರ್ಲ್ ಲ್ಯಾಂಡ್ ಸ್ಟೈನರ್
15ಭಾರತೀಯ ಜ್ಞಾನ ಪೀಠ ಪ್ರಶಸ್ತಿ ಪಡೆದ ಎರಡನೆಯ ಉರ್ದು ಲೇಖಕ ಯಾರು?ಸರ್ದಾರ್ ಅಲಿ ಜಾಫ್ರಿ
16ಶಿಶುನಾಳ ಶರೀಫರ ಗುರುವಿನ ಹೆಸರೇನು?ಗೋವಿಂದ ಭಟ್ಟ
17ತಮಿಳುನಾಡಿನ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು?ಜಾನಕಿ
18ಅರ್ಥಶಾಸ್ತ್ರ ಬರೆದವರು ಯಾರು?ಕೌಟಿಲ್ಯ
19ಡಾಟರ್ ಆಫ್ ದಿ ಈಸ್ಟ್ ಕೃತಿ ಬರೆದವರು ಯಾರು?ಬೆನ್ನಜೀರ್ ಭುಟ್ಟೋ
20ಮೊದಲ ಬಾರಿಗೆ ಅಂಕಣ ಬರಹಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಭಾರತೀಯ ಲೇಖಕ ಯಾರು?ಹಾ ಮಾ ನಾಯಕ
21ನಿರುಪಮಾ ವೈದ್ಯನಾಥನ್ ಯಾವ ಕ್ರೀಡೆಗೆ ಸಂಬಂಧಿಸಿದವರು?ಟೆನಿಸ್
22ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಈ ಮೂರು ಪ್ರಶಸ್ತಿಗಳನ್ನು ಗಳಿಸಿದ ಕನ್ನಡದ ಕಾವ್ಯ ಯಾವುದು?ಶ್ರೀರಾಮಾಯಣ ದರ್ಶನಂ
23ಸತಿಸಹಗಮನ ಪದ್ಧತಿ ನಿಷೇಧದಲ್ಲಿ ಪ್ರಮುಖ ಪಾತ್ರವಹಿಸಿದವರು ಯಾರು?ರಾಜ ರಾಮ್ ಮೋಹನ್ ರಾಯ್
24ಅರುಣ್ ಶೌರಿ ಬರೆದ ನಿಷೇಧಿತ ಕೃತಿ ಯಾವುದು?ವರ್ಶಿಪಿಂಗ್ ಫಾಲ್ಸ್ ಗಾಡ್ಸ್
25ಮನುಷ್ಯನಿಗೆ ಬುದ್ಧಿ ಶಕ್ತಿಯಲ್ಲಿ ತುಂಬ ಹತ್ತಿರವಿರುವ ಪ್ರಾಣಿ ಯಾವುದು?ಚಿಂಪಾಂಜಿ
26ರಾಸಾಯನಿಕ ಧಾತು ಮೊದಲ ವೈಜ್ಞಾನಿಕ ಸೂತ್ರ ಯಾವ ಪುಸ್ತಕದಲ್ಲಿದೆ?ದಿ ಸ್ಕೆಪ್ಟಿಕಲ್ ಕೆಮಿಸ್ಟ್
27ಹಿಮ್ಮುಖ ಚಲನೆ ಹೊಂದಿರುವ ಗ್ರಹ ಯಾವುದು?ಶುಕ್ರ
28ಸುದೀಪ್ ನಟಿಸಿರುವ ತೆಲುಗು 'ಈಗ' ಚಿತ್ರದ ನಿರ್ದೇಶಕರು ಯಾರು?ರಾಜಮೌಳಿ
29ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸ್ಥಾಪನ ದಿವಸ ಯಾವುದು?ಅಕ್ಟೋಬರ್ 2 1913

Post a Comment

0 Comments

Close Menu