Question and Answers in Kannada Part - 24
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಜವಹರಲಾಲ್ ನೆಹರು ಅವರು ರಾಜಸ್ಥಾನದ ನಾಗೂರಿನಲ್ಲಿ ಮೊಟ್ಟ ಮೊದಲ ಪಂಚಾಯತಿಯನ್ನು ಉದ್ಘಾಟಿಸಿದ ದಿನ ಯಾವುದು? | 1959 ಅಕ್ಟೋಬರ್- 2 |
| 2 | ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು? | ರಾಜಶೇಖರ ಚರಿತ್ರಮು |
| 3 | ಗಾಂಧಿ ಸಾಹಿತ್ಯವನ್ನು ಕನ್ನಡಕ್ಕೆ ತಂದವರಲ್ಲಿ ಅಗ್ರಗಣ್ಯರು ಯಾರು? | ಸಿದ್ಧವನಹಳ್ಳಿ ಕೃಷ್ಣಶರ್ಮ |
| 4 | ಮೊದಲ ಲೋಕಸೇವಾ ಆಯೋಗವು ಭಾರತದಲ್ಲಿ ಸ್ಥಾಪನೆಯಾದ ವರ್ಷ ಯಾವುದು? | 1926 ಅಕ್ಟೋಬರ್- 1 |
| 5 | ರಾಜ್ಯ ವಿಧಾನ ಸಭೆಯಲ್ಲಿ 1990-91ರಲ್ಲಿ ಆಯವ್ಯಯ ಪತ್ರವನ್ನು ಸಂಪೂರ್ಣವಾಗಿ ಕನ್ನಡದಲ್ಲಿ ಮಂಡಿಸಿದ ಸಚಿವರು ಯಾರು? | ಎಂ.ವೀರಪ್ಪ ಮೊಯ್ಲಿ |
| 6 | ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತದ ಎರಡನೇ ರಾಜ್ಯ ಯಾವುದು? | ಆಂಧ್ರ ಪ್ರದೇಶ |
| 7 | ಸಮುದಾಯ ಅಭಿವೃದ್ಧಿ ಯೋಜನೆ ಜಾರಿಗೆ ಬಂದ ವರ್ಷ ಯಾವುದು? | 1952 |
| 8 | ಜಿಲ್ಲಾ ಪಂಚಾಯತ್ ಹಾಗೂ ಮಂಡಲ ಪಂಚಾಯತ್ ಈ ಎರಡು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲು ಶಿಫಾರಸ್ಸು ಮಾಡಿದ ಸಮಿತಿ ಯಾವುದು? | ಅಶೋಕ ಮೆಹ್ತಾ ಸಮಿತಿ |
| 9 | ಸಿರಿಸಂಪಿಗೆ ಇದು ಯಾರು ಬರೆದ ಕೃತಿ? | ಚಂದ್ರಶೇಖರ ಕಂಬಾರ |
| 10 | ಅಮೆರಿಕಾದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ? | ಮಾರ್ಟಿನ್ ಲೂಥರ್ ಕಿಂಗ್ |
| 11 | ಭಾರತದ ಮುನ್ಸಿಪಲ್ ಕಾರ್ಪೋರೇಷನನ್ನು ಮದ್ರಾಸಿನಲ್ಲಿ ಪ್ರಾರಂಭಿಸಲಾದ ವರ್ಷ ಯಾವುದು? | 1687 |
| 12 | 1993ರ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ಬಂದಾಗ ಇದ್ದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾರು? | ಎಂ.ವೀರಪ್ಪ ಮೊಯ್ಲಿ |
| 13 | ಗ್ರಾಹಕ ರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು? | 1986 |
| 14 | 1900 ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದ ಕನ್ನಡಿಗ ಯಾರು? | ನಾರಾಯಣ ಚಂದಾವರ್ಕರ್ |
| 15 | ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ಮಹಿಳೆ ಯಾರು? | ಡಾ |
| 16 | ಕರ್ನಾಟಕದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಒಂದು ಮೈಲುಗಲ್ಲು ಎಂದು ಕರೆಯಬಹುದಾದ ವರ್ಷ ಯಾವುದು? | 1983 |
| 17 | ಅನುಸೂಚಿತ ಪ್ರದೇಶಗಳಿಗೆ ಪಂಚಾಯತಿಯನ್ನು ಅಳವಡಿಸಲು ಜಾರಿಗೆ ತಂದ ಕಾಯ್ದೆ ಯಾವುದು? | 1996ರ ಕಾಯ್ದೆ |
| 18 | ಅಮೆರಿಕಾದಿಂದ ಪ್ರಕಟವಾಗುತ್ತಿದ್ದ ಕನ್ನಡ ಪತ್ರಿಕೆ ಯಾವುದು? ಮತ್ತು ಅದರ ಸಂಪಾದಕರು ಯಾರು? | ಅಮೇರಿ ಕನ್ನಡ, ಎಸ್.ಕೆ.ಹರಿಹರೇಶ್ವರ |
| 19 | ಗ್ರಾಮ ಪಂಚಾಯತ್, ತಾಲೂಕ್ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರ ಅಧಿಕಾರಾವಧಿ ಎಷ್ಟು? | 5 ವರ್ಷಗಳು |
| 20 | ವಿಶ್ವ ಕಾರ್ಮಿಕ ಸಮ್ಮೇಳನದಲ್ಲಿ ಭಾರತದ ತಂಡದ ನೇತೃತ್ವ ವಹಿಸಿದ ಕಾರ್ಮಿಕ ನಾಯಕ ಯಾರು? | ಎನ್.ವೆಂಕಟರಾಂ |
| 21 | ಸ್ಥಳೀಯ ಸರ್ಕಾರದ ಘಟಕವಾಗಿ ಪಂಚಾಯಿತಿ ರಚನೆಗೆ ಅವಕಾಶ ಕಲ್ಪಿಸಿದ ಭಾರತದ ಸಂವಿಧಾನದ ವಿಧಿ ಯಾವುದು? | 40ನೇ ವಿಧಿ |
| 22 | ಪಂಜಾಬ್ ಮತ್ತು ಹರಿಯಾಣ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಕರ್ನಾಟಕದ ನ್ಯಾಯಾಧೀಶರು ಯಾರು? | ಎಸ್.ರಾಮಜೋಯಿಸ್ |
| 23 | ಸ್ವರ್ಣಕಮಲ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಲನಚಿತ್ರ ಯಾವುದು? | ಸಂಸ್ಕಾರ |
| 24 | ತಾಳಿಕೋಟೆ ಯುದ್ಧ ನಡೆದ ವರ್ಷ ಯಾವುದು? | 1565 |
| 25 | ಡಿಸೇಲ್ ಎಂಜಿನ್ ಕಂಡು ಹಿಡಿದ ತಂತ್ರಜ್ಞ ಯಾರು? | ರುಡಾಲ್ಫ್ ಡಿಸೇಲ್ |
| 26 | ಕರ್ನಾಟಕದಲ್ಲಿ ಕಿತ್ತಳೆ ಕೃಷಿಗೆ ಹೆಸರಾಗಿರುವ ಜಿಲ್ಲೆ ಯಾವುದು? | ಕೊಡಗು |
| 27 | ವಿಶ್ವ ವಿಖ್ಯಾತ ವಿಕ್ಟೋರಿಯಾ ಜಲಪಾತ ಯಾವ ದೇಶದಲ್ಲಿದೆ? | ಟಾಂಜೇನಿಯಾ, ಉಗಾಂಡಾ |
| 28 | ಕ್ರೀಡೆಗೆ ಮೀಸಲಾಗಿದ್ದ ಕನ್ನಡದ ಮೊಟ್ಟ ಮೊದಲ ಪತ್ರಿಕೆ ಯಾವುದು? | ರಾಜು ಪತ್ರಿಕೆ |
| 29 | ಪ್ರಸಿದ್ಧ ಹಿನ್ನೆಲೆ ಗಾಯಕ ಕಿಶೋರ್‌ಕುಮಾರ್ ಯಾವ ಕನ್ನಡ ಚಿತ್ರದಲ್ಲಿ ಹಾಡಿದ್ದಾರೆ? | ಕುಳ್ಳ ಏಜೆಂಟ್ 000 |
These below are Trending in Krishicode Website !!!!
Thursday, January 01, 2026
0 Comments