Ad Code

Question and Answers in Kannada Part - 25


ಕ್ರ.ಸಂಪ್ರಶ್ನೆಉತ್ತರ
1ಮಾವು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು?ಭಾರತ
2ನವದೆಹಲಿಯಲ್ಲಿ ನಡೆದ ಐವತ್ತನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?ಜಿ.ಪಿ.ರಾಜರತ್ನಂ
31968ರಲ್ಲಿ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಸ್ಥಾಪಿಸಲಾದ ಅಣು ವಿದ್ಯುತ್ ಕೇಂದ್ರ ಯಾವುದು?ರಾಣಾ ಪ್ರತಾಪ್ ಸಾಗರ ಅಣು ವಿದ್ಯುತ್ ಕೇಂದ್ರ
4
5ಮಂಗನ ಬಾವು ಬರಲು ಕಾರಣವಾದ ರೋಗಕಾರಕ ವೈರಸ್ ಯಾವುದು?ಮಂಪ್ಸ್ ವೈರಸ್
6ಭಾರತದಲ್ಲಿಯೇ ಮೊದಲ ಬಾರಿಗೆ ಎಂಎಂ ರೇಡಿಯೋ ಮೊಬೈಲ್ ಹೊರತಂದ ಕಂಪನಿ ಯಾವುದು?ಸೋನಿ ಎರಿಕ್ಸನ್
7ಪ್ರಖ್ಯಾತ ಪಾಪ್ ಗಾಯಕಿ ಉಷಾ ಉತ್ತಪ್ಪ ಯಾವ ಊರಿನವರು?ಮೈಸೂರು
8ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?ವಿಶಿಷ್ಟಾದ್ವೈತ
9ಪಕ್ಷಿಗಳ ಖಂಡ ಎಂದು ಯಾವುದಕ್ಕೆ ಕರೆಯುತ್ತಾರೆ?ದ.ಅಮೇರಿಕಾ
10ಜಿಮ್ಮಿ ಕಾರ್ನಸ್ ಯಾವ ಕ್ರೀಡೆಯಲ್ಲಿ ಖ್ಯಾತರಾದವರು?ಟೆನಿಸ್
11ಗುಬ್ಬಿವೀರಣ್ಣ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ಹಿರಿಯ ರಂಗಕರ್ಮಿ ಮತ್ತು ನಟ ಯಾರು?ಏಣಗಿ ಬಾಳಪ್ಪ
12ಮಹಾತ್ಮ ಗಾಂಧೀಜಿಯವರಿಂದ ರಾಜರ್ಷಿ ಎಂಬ ಬಿರುದು ಪಡೆದ ಕನ್ನಡಿಗ ಯಾರು?ನಾಲ್ವಡಿ ಕೃಷ್ಣರಾಜ ಒಡೆಯರ್
13ಶಂಕರಾಚಾರ್ಯರ ತಂದೆ ತಾಯಿಯ ಹೆಸರೇನು?ಶಿವಗುರು ಆಯಾಂಬ
14ರೇಡಿಯೋವನ್ನು ಕಂಡು ಹಿಡಿದ ವಿಜ್ಞಾನಿ ಯಾರು?ಮಾರ್ಕೋನಿ
15ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಅಣ್ಣಾ ಹಜಾರೆ ಯಾವ ರಾಜ್ಯದವರು?ಮಹಾರಾಷ್ಟ್ರ
16ಜ್ಞಾನ ಪೀಠ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ ಯಾರು?ಆಶಾ ಪೂರ್ಣಾದೇವಿ
17ವಾಯುದೂತ ವಿಮಾನಯಾನ ಪ್ರಾರಂಭವಾದ ವರ್ಷ ಯಾವುದು?1981
18ಕಸ್ತೂರಿ ಬಾ ಗಾಂಧಿ ಅವರ ಸಮಾಧಿ ಎಲ್ಲಿದೆ?ಅಗಾಖಾನ್ ಅರಮನೆ ಆವರಣ ಪುಣೆ
19ದಾಸಬೋಧ, ಈ ಕೃತಿ ರಚಿಸಿದವರು ಯಾರು?ಸಮರ್ಥ ರಾಮದಾಸ
202000ರ ವಿಯೆನ್ನಾದಲ್ಲಿ ನಡೆದ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ತೀರ್ಪುಗಾರ್ತಿಯಾಗಿದ್ದ ಬಾಲಿವುಡ್ ನಟಿ ಯಾರು?ಇಷಾ ಕೊಪ್ಪಿಕರ್
21ಭಾರತೀಯ ಗಗನಯಾತ್ರಿ ಕಲ್ಪನಾ ಚಾವ್ಲಾ ಪಯಣಿಸಿದ ನೌಕೆ ಯಾವುದು?ಕೊಲಂಬಿಯಾ
22ಸುರಂಗ ರೈಲುಗಳಲ್ಲಿ ಗಾಳಿಯನ್ನು ಸೋಂಕು ರಹಿತ ಗೊಳಿಸಲು ಬಳಸುವ ಅನಿಲ ಯಾವುದು?ಓಜೋನ್
23ವಿಶ್ವ ಸಂಸ್ಥೆಯ ಜಾಗತಿಕ ಪ್ರವಾಸೋದ್ಯಮ ಸಂಸ್ಥೆ ಸ್ಥಾಪಿಸಲಾದ ವರ್ಷ ಯಾವುದು?1950
24ಮಹೇಶ್ವರ ಅಣೆಕಟ್ಟು ಯೋಜನೆ ಯಾವ ರಾಜ್ಯದ್ದಾಗಿದೆ?ಮಧ್ಯಪ್ರದೇಶ
25ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ?ಮೈಸೂರು
26ಖ್ಯಾತ ಹಿಂದಿನಟ ಅನಿಲ್ ಕಪೂರ್ ನಾಯಕನಾಗಿ ಅಭಿನಯಿಸಿದ ಕನ್ನಡ ಚಿತ್ರ ಯಾವುದು?ಪಲ್ಲವಿ ಅನುಪಲ್ಲವಿ
27ಮೊಟ್ಟ ಮೊದಲ ಬಾರಿಗೆ 2004ರಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆ ಯಾವುದು?ತಮಿಳು
28ವಿದೇಶಿ ನಟಿಯೊಬ್ಬಳು ನಟಿಸಿದ ಪ್ರಥಮ ಕನ್ನಡ ಚಲನಚಿತ್ರ ಯಾವುದು?ಬಿಳಿ ಹೆಂಡತಿ (ಮಾರ್ಗರೇಟ್)
29ಕೈಗಾರಿಕಾಭಿವೃದ್ಧಿ ಬ್ಯಾಂಕು (ಐಡಿಬಿಐ) ಸ್ಥಾಪಿಸಿದ ವರ್ಷ ಯಾವುದು?1964

Post a Comment

0 Comments

Close Menu