Ad Code

Question and Answers in Kannada Part - 27


ಕ್ರ.ಸಂಪ್ರಶ್ನೆಉತ್ತರ
1ಜ್ಞಾನಪೀಠ ಪ್ರಶಸ್ತಿ ಪಡೆದ ವಿ.ಕೃ.ಗೋಕಾಕರ ಕಾವ್ಯ ಯಾವುದು?ಭಾರತದ ಸಿಂಧೂ ರಶ್ಮಿ
2ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕ) ಸ್ಥಾಪನೆಯಾದ ವರ್ಷ ಯಾವುದು?1934 
3ಅನಂತ ಪದ್ಮನಾಭ ದೇವಾಲಯ ಯಾವ ರಾಜ್ಯದಲ್ಲಿದೆ?ಕೇರಳ 
4ಅಖಿಲ ಭಾರತ ವಾಚ್ಯ ವಾಣಿ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ?ಮೈಸೂರು
5ಇತಿಹಾಸದ ಪಿತಾಮಹ ಯಾರು?ಹೆರೋಡೋಟಸ್ 
6ವಯಸ್ಕ ಮಾನವನ ಮೆದುಳು ಸುಮಾರು ಎಷ್ಟು ತೂಕವಾಗಿರುತ್ತದೆ?1400 ಗ್ರಾಂಗಳು 
7ಭಾರತ ದೇಶೀಯವಾಗಿ ನಿರ್ಮಿಸಿದ ಅತಿ ಉದ್ದನೆಯ ನೌಕೆ ಯಾವುದು?ಐ.ಎನ್.ಎಸ್.ದೆಹಲಿ
8ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿಸುವ ವಿಧಿ ಯಾವುದು?51 ಎ ವಿಧಿ 
9ಗೋದಾವರಿ ನದಿ ಉಗಮ ಸ್ಥಳ ಯಾವುದು?ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕ 
10ವಿದ್ಯುತ್ ಶಕ್ತಿಯ ಮೂಲ ಮಾನವೇನು?ವ್ಯಾಟ್‌ಗಳು
11ರಾಜಾ ದಿನಕರ ಕೇಳಕರ್ ವಸ್ತು ಸಂಗ್ರಹಾಲಯ ಎಲ್ಲಿದೆ?ಪುಣೆ
12ಭಾರತದ ಕ್ರಿಕೆಟ್ ತಂಡದ ನಾಯಕರಾದ ಮೊದಲ ಕನ್ನಡಿಗ ಯಾರು?ಜಿ.ಆರ್.ವಿಶ್ವನಾಥ
13ಅಭಿಮಾನ ಸ್ಟುಡಿಯೋ ನಿರ್ಮಿಸಿದವರು ಯಾರು?ನಟ ಬಾಲಕೃಷ್ಣ 
14ನಲಿ – ಕಲಿ ಶಿಕ್ಷಣ ಪದ್ಧತಿ ಜಾರಿಗೆ ಬಂದ ವರ್ಷ ಯಾವುದು?2009-10 ರಲ್ಲಿ 
15ಲೇಥಯಂತ್ರ ಕಂಡು ಹಿಡಿದವರು ಯಾರು?ಹೆನ್ರಿ ಮೌಡ್ಸ್
16ಹಾಲು ಉತ್ಪಾದನೆಗೆ ಸಂಬಂಧಿಸಿದ ಕ್ರಾಂತಿ ಯಾವುದು?ಶ್ವೇತ ಕ್ರಾಂತಿ
17ಜನನಿ ಸುರಕ್ಷಾ ಯೋಜನೆ ಪ್ರಾರಂಭವಾದ ವರ್ಷ ಯಾವುದು?2005 ಏಪ್ರಿಲ್
18ಭಾರತದಲ್ಲಿ ಅತಿ ಹೆಚ್ಚಿನ ಕಬ್ಬಿಣದ ಅದಿರಿನ ನಿಕ್ಷೇಪ ಹೊಂದಿರುವ ರಾಜ್ಯ ಯಾವುದು?ಜಾರ್ಖಂಡ್
19ಜನಶ್ರೀ ವಿಮೆ ಯೋಜನೆಯು ರಾಜ್ಯ ಸರ್ಕಾರದ ಯಾವ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ?ರಾಜ್ಯ ಕೃತಿ ಮಾರುಕಟ್ಟೆ ಇಲಾಖೆ
20ಮಧ್ಯ ಪ್ರದೇಶ ಸರ್ಕಾರ ನಿಯೋಜಿಸಿರುವ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಗಣ್ಯರಿಗೆ ನೀಡಲಾಗುವ ಪ್ರಶಸ್ತಿ ಯಾವುದು?ತಾನ್ಸೆನ್ ಪ್ರಶಸ್ತಿ
21ಹಾರಂಗಿ ನದಿಗೆ ಎಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ?ಸೋಮವಾರಪೇಟೆ ತಾಲೂಕು ಹುಡುಗೂರಿನ ಬಳಿ
22ಗ್ರಾಮೀಣ ಯುವಕರಿಗೆ ಮೀನುಗಾರಿಕೆ ಕುರಿತು ತರಬೇತಿ ನೀಡುತ್ತಿರುವ ಕರ್ನಾಟಕದ ಪ್ರಮುಖ ಕೇಂದ್ರಗಳು ಯಾವುವು?ಕೃಷ್ಣರಾಜ ಸಾಗರ ಮತ್ತು ಬೇತಮಂಗಲ
23ತೇಗದೂರು ಸುಬ್ರಣ್ಣ ಪ್ರಶಸ್ತಿ ಪಡೆದ ಕರ್ನಾಟಕದ ಖ್ಯಾತ ಉದ್ಯಮಿ ಯಾರು?ವಿಜಯ ಸಂಕೇಶ್ವರ
24ತುರ್ತು ಪರಿಸ್ಥಿತಿ ಹೇಳಿಕೆಯನ್ನು ವಿರೋಧಿಸಿ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ ಕನ್ನಡ ಲೇಖಕರು ಯಾರು?ಶಿವರಾಮ್ ಕಾರಂತ
25ಆರ್.ಕೆ.ಪ್ರವೀಣ ಯಾವ ಕ್ರೀಡೆಗೆ ಸಂಬಂಧಿಸಿದವರು?ಟೆನ್ನಿಸ್
26ಜಕ್ಕೂರು ವಿಮಾನ ಹಾರಾಟ ಕೇಂದ್ರದಲ್ಲಿ ನಿಧನರಾದ ಪಂಚಭಾಷಾ ನಟಿ ಯಾರು?ಸೌಂದರ್ಯ
27ಬ್ರಿಟಿಷರ ವಿರುದ್ಧ ಹೋರಾಡಿದ ವೀರ ರಾಣಿ ಚೆನ್ನಮ್ಮನ ಸಮಾಧಿ ಎಲ್ಲಿದೆ?ಬೈಲಹೊಂಗಲ (ಬೆಳಗಾವಿ ಜಿಲ್ಲೆ)
28ವಿದ್ಯುತ್ ಬಲ್ಬ್‌ ನಲ್ಲಿ ಬಳಸುವ ತಂತಿ ಯಾವುದು?ಟಂಗ್ಸ್‌ಟನ್
29ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕರು ಯಾರು?ಆನಂದ್ ಅಪ್ಪುಗೋಳ್


Post a Comment

0 Comments

Close Menu