Ad Code

Question and Answers in Kannada Part - 28


ಕ್ರ.ಸಂಪ್ರಶ್ನೆಉತ್ತರ
1ಮೇ – 26 – 2014 ರಂದು ನರೇಂದ್ರ ಮೋದಿಯವರು ಭಾರತದ ಎಷ್ಟನೆಯ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು?15ನೇ
2ಇತ್ತೀಚೆಗೆ ನಡೆದ 2014 ರ ಲೋಕಸಭಾ ಚುನಾವಣೆಯಲ್ಲಿ ಉಮಾಭಾರತಿಯವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ?ಝಾನ್ಸಿ
3ಪೋಲಿಯೋ ನಿರ್ಮೂಲನೆಯ ಹರಿಕಾರ ಎಂಬ ಖ್ಯಾತಿ ಪಡೆದ ಡಾ
4ಇತ್ತೀಚೆಗೆ ದೂರ ಸಂಪರ್ಕ ಮತ್ತು ಕಾನೂನು ನ್ಯಾಯಾಂಗ ಸಚಿವರಾದ ರವಿಶಂಕರ್ ಪ್ರಸಾದ್ ಮೊದಲಿಗೆ ಯಾವ ವೃತ್ತಿಯಲ್ಲಿದ್ದರು?ಸುಪ್ರೀಂ ಕೋರ್ಟಿನಲ್ಲಿ ವಕೀಲರು
5ಕಿರುತೆರೆ ನಟಿ ಸ್ಮೃತಿ ಇರಾನಿ ಅಮೇಥಿ ಕ್ಷೇತ್ರದಿಂದ ಕಾಂಗ್ರೆಸ್ಸಿನ ಯಾವ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದರು?ರಾಹುಲ್ ಗಾಂಧಿ
6ತಮಿಳುನಾಡು ಬಿಜೆಪಿಯಿಂದ ಆಯ್ಕೆಯಾಗಿರುವ ಏಕೈಕ ಸಂಸದರು ಯಾರು?ಪೊನ್ ರಾಧಾಕೃಷ್ಣನ್
7ಭಾರತೀಯ ಸೇನಾ ಮುಖ್ಯಸ್ಥ ಸ್ಥಾನದಿಂದ ನಿವೃತ್ತಿ ಬಳಿಕ ವಿ.ಕೆ.ಸಿಂಗ್‌ರವರು 2014ರ ಲೋಕಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು?ಉತ್ತರ ಪ್ರದೇಶದ ಗಾಜಿಯಾಬಾದ್
8ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ಸ್ಥಳ ಯಾವುದು?ಗುಜರಾತಿನ ಮೆಹಸಾನಾ ಜಿಲ್ಲೆಯ ವಡ್‌ನಗರ
9ನರೇಂದ್ರ ಮೋದಿಯವರು ಮೊದಲು ಗುಜರಾತಿನ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವರ್ಷ ಯಾವುದು?2001 – ಆಗಸ್ಟ್ – 07
10ಮೋದಿ ಸಂಪುಟದಲ್ಲಿರುವ ಅತಿ ಹಿರಿಯವಯಸ್ಸಿನ ಸಚಿವ ಯಾರು?ನಜ್ಮಾ ಹೆಪ್ತುಲ್ಲಾ
11ಅರುಣ ಜೇಟ್ಲಿ ಅವರು ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ವರ್ಷ ಯಾವುದು?2014
12ಜನರಲ್ ಥಿಯರಿ ಗ್ರಂಥದ ಕರ್ತೃ ಯಾರು?ಜೆ.ಎಂ.ಕೇನ್ಸ್
13VAT ನ – ವಿಸ್ತೃತ ರೂಪವೇನು?ವ್ಯಾಲ್ಯೂ ಆಡೆಡ್ ಟ್ಯಾಕ್ಸ್ (Value Added Tax)
14ನವಿಲುತೀರ್ಥ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?ಮಲಪ್ರಭಾ
15ಮಂಗಳ ಗ್ರಹಕ್ಕೆ ಎರಡು ಉಪಗ್ರಹಗಳಿರಬೇಕೆಂದು ಮೊದಲು ಊಹಿಸಿದವರು ಯಾರು?ಜೊನಾಥನ್ ಸ್ವಿಫ್ಟ್
16ಕೊಂಕಣ ರೈಲು ಮಾರ್ಗ ಯಾವ ರಾಜ್ಯಗಳ ಜಂಟಿ ಯೋಜನೆ?ಕರ್ನಾಟಕ, ಗೋವಾ, ಮಹಾರಾಷ್ಟ್ರ
17ಬ್ರಹ್ಮಗಿರಿ ವನ್ಯ ಪ್ರಾಣಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ಕೊಡಗು ಜಿಲ್ಲೆ
18ಮಾನವನ ಜಠರದ ಗೋಡೆಯಲ್ಲಿ ಎಷ್ಟು ಪದರದ ಸ್ನಾಯುಗಳಿವೆ?ಮೂರು
19ಫಿರಾಮಿಡ್‌ಗಳು ಯಾವ ನಾಗರಿಕತೆಯ ಕೊಡುಗೆಗಳು?ಈಜಿಪ್ಟ್ ನಾಗರಿಕತೆ
20ಭಾರತ ಸರ್ಕಾರವು ಕೊಳಚೆ ನಿರ್ಮೂಲನಾ ಸುಧಾರಣಾ ಕಾಯಿದೆ ಜಾರಿಗೆ ತಂದ ವರ್ಷ ಯಾವುದು?1956
21ರಾಷ್ಟ್ರೀಯ ನರ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ?ಬೆಂಗಳೂರು
22ಭಾರತದಲ್ಲಿ ಮೊದಲ ಸಿನಿಮಾ ತಯಾರಿಕೆ ಆರಂಭವಾದ ವರ್ಷ ಯಾವುದು?1912
23ಸಿಂಧೂನದಿ ನಾಗರಿಕತೆಯ ಜನರ ಮುಖ್ಯ ಉದ್ಯೋಗ ಯಾವುದಾಗಿತ್ತು?ಕೃಷಿ ಮತ್ತು ವ್ಯಾಪಾರ
24ಗೋಬಿ ಮರುಭೂಮಿ ಯಾವ ಖಂಡದಲ್ಲಿದೆ?ಏಷ್ಯಾ ಖಂಡ
25ಎಲೆಕ್ಟ್ರಾನ್ನನ್ನು ಕಂಡು ಹಿಡಿದವರು ಯಾರು?ಜೆ.ಜೆ. ಥಾಮ್ಸನ್
26ಅಮೆರಿಕಾದ ಛಾಯಾ ಚಿತ್ರ ಸೊಸೈಟಿಯ ಗೌರವ ಫೆಲೋಶಿಪ್ ಪಡೆದ ಮೊದಲ ಕರ್ನಾಟಕದ ವ್ಯಕ್ತಿ ಯಾರು?ಸಿ. ರಾಜಗೋಪಾಲ್
27ಮೈಸೂರು ಸ್ಯಾಂಡಲ್ ಸೋಪು ಕಾರ್ಖಾನೆ ಕರ್ನಾಟಕದಲ್ಲಿ ಎಲ್ಲಿದೆ?ಬೆಂಗಳೂರು
28'ಇಂದಿರಾ ಪಾಯಿಂಟ್' ಎಲ್ಲಿದೆ?ನಿಕೋಬಾರ್
291952ರಲ್ಲಿ ಭಾರತದ ಮೊದಲ ಚಲನಚಿತ್ರೋತ್ಸವವನ್ನು ಉದ್ಘಾಟಿಸಿದ ಕನ್ನಡಿಗ ಯಾರು?ಆರ್.ಆರ್.ದಿವಾಕರ್


Post a Comment

0 Comments

Close Menu