Ad Code

Question and Answers in Kannada Part - 29


ಕ್ರ.ಸಂಪ್ರಶ್ನೆಉತ್ತರ
1ಇತ್ತೀಚೆಗೆ ನಿಧನರಾದ ಗೋಪಿನಾಥ ಮುಂಡೆ ಅವರಿಗೆ ಮೋದಿ ಸಂಪುಟದಲ್ಲಿ ಯಾವ ಖಾತೆ ನೀಡಲಾಗಿತ್ತು?ಗ್ರಾಮೀಣಾಭಿವೃದ್ಧಿ
2ಆಹಾರ ಸಂಸ್ಕರಣೆ ಕೇಂದ್ರ ಸಚಿವೆಯಾದ ಹರ್ಸಿಮ್ರತ್ ಕೌರ್ ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು?ಪಂಜಾಬಿನ ಭಟಿಂಡಾ ಕ್ಷೇತ್ರ
3ಮೊದಲ ಬಾರಿಗೆ ತಯಾರಾದ ರೋಗ ನಿರೋಧಕ ಔಷಧಿ ಯಾವುದು?ಪೆನ್ಸಿಲಿನ್
4ಭಾರತೀಯ ಶಿಕ್ಷಣದಲ್ಲಿ 'ಮಹಾಸನ್ನದು' ಎಂದು ಯಾವ ವರದಿಯನ್ನು ಕರೆಯುತ್ತಾರೆ?ವುಡ್ಸ್ ವರದಿ
5ಯಾವ ಖಂಡವನ್ನು ದ್ವೀಪ ಖಂಡವೆಂದು ಕರೆಯುತ್ತಾರೆ?ಆಸ್ಟ್ರೇಲಿಯಾ
6ವಂಗಭಂಗ ಕಾಯ್ದೆಯನ್ನು ಜಾರಿಗೊಳಿಸಿದ ವರ್ಷ ಯಾವುದು?1905
7ಮಧುರೈ ಯಾವ ನದಿಯ ದಂಡೆಯ ಮೇಲಿದೆ?ವೈಗೈ
8ಕ್ಯಾಲ್ಕುಲೇಟರ್ ಕಂಡು ಹಿಡಿದವರು ಯಾರು?ಪ್ಯಾಸ್ಕಲ್
9ಡೈಮಂಡ್ ಹಾರ್ಬರ್ ಎಲ್ಲಿದೆ?ಪಶ್ಚಿಮ ಬಂಗಾಲದ ಕಲ್ಕತ್ತಾದಲ್ಲಿ
10ಸಲಾಲ್ ಜಲವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?ಹಿಮಾಚಲ ಪ್ರದೇಶ
11ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರೋಫಿಕಲ್ ಮೆಟಲರ್ಜಿ ಎಲ್ಲಿದೆ?ಪುಣೆ
12ವಿದ್ಯುತ್ ಇಸ್ತ್ರಿ ಪೆಟ್ಟಿಗೆ ಕಂಡುಹಿಡಿದವರು ಯಾರು?ಎಚ್.ಡಬ್ಲ್ಯೂ ಸೀಲೆ (ಯು.ಎಸ್.ಎ)
13ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು?ಆತ್ಮಾರಾಮ್ ಪಾಂಡುರಂಗ್
14ಭಾರತಕ್ಕೆ ಸ್ವತಂತ್ರ ಸಿಕ್ಕ ಸಂದರ್ಭದಲ್ಲಿ ಇಂಗ್ಲೆಂಡ್‌ನಲ್ಲಿ ಆಡಳಿತದಲ್ಲಿದ್ದ ಪಕ್ಷ ಯಾವುದು?ಲೇಬರ್
15ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ?ಮಂಡ್ಯ
16ಭಕ್ತಿಪಂಥ ಚಳವಳಿಯ ಕಾಲದಲ್ಲಿ ರಾಮ ರಹೀಮ್ ಒಬ್ಬನೇ ಎಂದು ಹೇಳಿದವರು ಯಾರು?ಕಬೀರದಾಸರು
17ಅಂತರರಾಷ್ಟ್ರೀಯ ವೆಥಾಲಜಿ ಸಂಸ್ಥೆಯ ಭಾರತೀಯ ವಿಭಾಗದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು?ಡಾ
18ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ?ಜಿನಿವಾ
19ಕರ್ನಾಟಕದ ಮೊದಲ ಪೊಲೀಸ್ ತರಬೇತಿ ಶಾಲೆ ಎಲ್ಲಿದೆ?ಚನ್ನಪಟ್ಟಣ
20ಅರುಣ್ ಲಾಲ್ ಘೋಷ ಯಾವ ಕ್ರೀಡೆಗೆ ಸಂಬಂಧಿಸಿದವರು?ಈಜು
21ಸೌರವ್ಯೂಹವನ್ನು ಕಂಡು ಹಿಡಿದ ವಿಜ್ಞಾನಿ ಯಾರು?ನಿಕೋಲಸ್ ಕೋಪರ್ನಿಕಸ್
22ಭಾರತೀಯ ಸ್ಟೇಟ್ ಬ್ಯಾಂಕಿನ ಮೊದಲ ಅಧ್ಯಕ್ಷರು ಯಾರು?ಎಚ್.ವಿ.ಆರ್.ಅಯ್ಯಂಗಾರ್
23ಕಣಜ ಕೃತಿಯ ಲೇಖಕರು ಯಾರು?ಡಾ
24ಭಾರತವು ವಿಶ್ವ ಸಂಸ್ಥೆಯ ಸದಸ್ಯತ್ವ ಪಡೆದ ವರ್ಷ ಯಾವುದು?1945ರಲ್ಲಿ
251971ರಲ್ಲಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದಾಗ ಇದ್ದ ರಾಜ್ಯಪಾಲರು ಯಾರು?ಧರ್ಮವೀರ
26ಗುಡ್ ಹೋಪ್ ಭೂಶಿರ ಯಾವ ದೇಶದಲ್ಲಿದೆ?ದಕ್ಷಿಣ ಆಫ್ರಿಕಾ
27ತಕ್ಲಮಕಾನ್ ಮರುಭೂಮಿ ಯಾವ ದೇಶದಲ್ಲಿದೆ?ಚೀನಾ
28ಶಹಜಾನ್ ಯಾರ ನೆನಪಿಗಾಗಿ ತಾಜ್‌ಮಹಲ್ ಕಟ್ಟಿಸಿದನು?ಮಮತಾಜ್ ಬೇಗಂ
29ದೇವ ಎಸ್.ಸುಕುಮಾರ ಇವರು ಬರೆದ 'ಟಚ್ ಪ್ಲೇ' ಪುಸ್ತಕದಲ್ಲಿ ಭಾರತದ ಯಾವ ಕ್ರೀಡಾಪಟುವಿನ ಬಗ್ಗೆ ಬರೆಯಲಾಗಿದೆ?ಪ್ರಕಾಶ್ ಪಡುಕೋಣೆ


Post a Comment

0 Comments

Close Menu