Ad Code

Question and Answers in Kannada Part - 30


ಕ್ರ.ಸಂಪ್ರಶ್ನೆಉತ್ತರ
1ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿರುವ ವಿಮಾನ ನಿಲ್ದಾಣದ ಹೆಸರೇನು?ವೀರ ಸಾವರ್ಕರ್ ವಿಮಾನ ನಿಲ್ದಾಣ
2ಸರ್ದಾರ್ ಸರೋವರ್ ಯೋಜನೆಯು ಯಾವ ನದಿಗೆ ಸಂಬಂಧಿಸಿದ್ದು?ನರ್ಮದಾ
3ಸೆಲ್ಯುಲರ್ ಜೈಲು ಭಾರತದಲ್ಲಿ ಎಲ್ಲಿದೆ?ದೆಹಲಿ
4ಪಂಜಾಬಿನ ಖ್ಯಾತ ಕವಯಿತ್ರಿ ಅಮೃತಾ ಪ್ರೀತಂ ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?ಕಾಗಜಕೆ ಕಾನ್ವಾಸ್
5ಗೊಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ?12 ವರ್ಷಗಳಿಗೊಮ್ಮೆ
6ಮಳೆ ನೀರಿನ ಸಂಗ್ರಹಣೆಯನ್ನು ಕಡ್ಡಾಯವಾಗಿ ಪ್ರತಿಯೊಬ್ಬರು ಮಾಡಬೇಕೆಂಬ ಆದೇಶ ಹೊರಡಿಸಿದ ಮೊದಲ ರಾಜ್ಯ ಯಾವುದು?ತಮಿಳುನಾಡು
7ಪೋಸ್ಟ್ ಆಫೀಸ್ ಕೃತಿಯ ಲೇಖಕರು ಯಾರು?ರವೀಂದ್ರನಾಥ ಟಾಗೋರ್
8ಜಿಂಬಾಬ್ವೆಯ ಮೊದಲ ಹೆಸರು ಏನಾಗಿತ್ತು?ರೋಡೀಶಿಯಾ
9ಭಾರತದ ಒಲಿಂಪಿಕ್ಸ್ ಅಸೋಸಿಯೇಷನ್ ಪ್ರಥಮ ಅಧ್ಯಕ್ಷರು ಯಾರು?ಸೊರಾಬ್ಜಿ ಟಾಟಾ
10ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಯಾರಾಗಿದ್ದರು?ಪರ್ವೇಜ್ ಮುಷರಫ್
11ನಟರಾಜನ ಭರತನಾಟ್ಯ ಮೂರ್ತಿ ಇರುವ ಸ್ಥಳ ಯಾವುದು?ಚಿದಂಬರಂ
12ಪ್ರಥಮ ವಿಶ್ವಕಪ್ ಕ್ರಿಕೆಟ್ ಗೆದ್ದ ರಾಷ್ಟ್ರ ಯಾವುದು?ವೆಸ್ಟ್ ಇಂಡೀಸ್
13ಗೋಖಲೆಯವರು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದ ವರ್ಷ ಯಾವುದು?1905
14ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ರಾಜ್ಯ ಯಾವುದು?ಕೇರಳ
15ಶಿವಾಜಿ ಗಣೇಶ ನಟರಾಗಿ ನಟಿಸಿದ ಮೊದಲ ತಮಿಳು ಚಿತ್ರ ಯಾವುದು?ಪರಾಶಕ್ತಿ
16ಚೆಸ್ ಬೋರ್ಡ್‌ನಲ್ಲಿರುವ ಚೌಕಗಳ ಸಂಖ್ಯೆ ಎಷ್ಟು?64
17ಪ್ರಥಮ ವಿದ್ಯುತ್ ರೈಲು ಪ್ರಾರಂಭವಾದ ವರ್ಷ ಯಾವುದು?1925
18ಕಾಯಿಗಳಿಲ್ಲದೆ ಬೀಜಗಳನ್ನು ಬಿಡುವ ಮರ ಯಾವುದು?ಪೈನ್ ಮರಗಳು
19ಮಹಾಬಲಿಪುರಂನ ದೇವಾಲಯವನ್ನು ಯಾವ ರಾಜವಂಶದ ರಾಜರು ಕಟ್ಟಿಸಿದರು?ಪಲ್ಲವರು
20ಪುಷ್ಟಿ ಮಾರ್ಗ ತತ್ವದ ಸ್ಥಾಪಕರು ಯಾರು?ವಲ್ಲಭಾಚಾರ್ಯ
21ರಾಜಕಪೂರ್ ನಿರ್ದೇಶನದಲ್ಲಿ ನಿರ್ಮಾಣವಾದ ಮೊದಲ ಹಿಂದಿ ಚಿತ್ರ ಯಾವುದು?ಆವಾರಾ
22ಸಾರೆ ಜಹಾಂಸೆ ಅಚ್ಛಾ ಗೀತೆಯ ರಚನಾಕಾರರು ಯಾರು?ಇಕ್ಬಾಲ್
23ಯಾವ ಮರವನ್ನು ಕಲ್ಪವೃಕ್ಷ ಎನ್ನಲಾಗುತ್ತದೆ?ತೆಂಗು
242006ರ ವಿಶ್ವ ಫುಟ್ಬಾಲ್ ಟೂರ್ನಮೆಂಟ್ ಎಲ್ಲಿ ನಡೆದವು?ಜರ್ಮನಿ
25ಈಗಿನ ಲೋಕಸಭೆಯ ಮಹಿಳಾ ಸ್ಪೀಕರ್ ಯಾರು?ಸುಮಿತ್ರ ಮಹಾಜನ್
26ಜಮ್ನಾಲಾಲ್ ಪ್ರಶಸ್ತಿ ವಿಜೇತ ಕನ್ನಡಿಗ ಕೃಷಿ ವಿಜ್ಞಾನಿ ಯಾರು?ಎಸ್ ಎಸ್ ಕಟಕಿಹಳ್ಳಿ ಮಠ
27ಬಿಸಿ ಮಾಡಿದರೆ ನಾಶವಾಗುವ ಜೀವಸತ್ವ ಯಾವುದು?ಸಿ ಜೀವಸತ್ವ
28ಲಾಹೋರ್‌ನ ಶಾಲಿಮಾರ್ ಉದ್ಯಾನವನದ ಸ್ಥಾಪಕರು ಯಾರು?ಶಹಜಾನ್
29ಕರ್ನಾಟಕದ ಖ್ಯಾತ ರಂಗೋಲಿ ಕಲಾವಿದರು ಯಾರು?ಬಿ.ಟಿ.ಬಾಯರಿ


Post a Comment

0 Comments

Close Menu