Ad Code

Question and Answers in Kannada Part - 31


ಕ್ರ.ಸಂಪ್ರಶ್ನೆಉತ್ತರ
12012 ಆಗಸ್ಟ್‌ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಎಂದು ಯಾರನ್ನು ನೇಮಿಸಲಾಯಿತು?ರಘುರಾಮ್ ರಾಜನ್
2'ದಿ ಮೇಕಿಂಗ್ ಆಫ್ ದಿ ಮಹಾತ್ಮ' ಚಲನಚಿತ್ರದ ನಿರ್ದೇಶಕರು ಯಾರು?ಶ್ಯಾಮ್ ಬೆನೆಗಲ್
3ಲಂಡನ್‌ನ 2ನೇ ದುಂಡು ಮೇಜಿನ ಸಮ್ಮೇಳನ ನಡೆದ ಸ್ಥಳ ಯಾವುದು?ಸಂತ ಜೇಮ್ಸ್ ಅರಮನೆ
4'ಆರಾಮ್ ಹರಾಮ್ ಹೈ' ಎನ್ನುವ ಘೋಷಣೆ ಕೊಟ್ಟವರು ಯಾರು?ಜವಹರಲಾಲ್ ನೆಹರು
5ಭಾರತದಲ್ಲಿ ಅತ್ಯಧಿಕ ಗ್ರಾಫೈಟ್ ಉತ್ಪಾದಿಸುವ ರಾಜ್ಯ ಯಾವುದು?ಒಡಿಸ್ಸಾ
6ಕ್ಷಯ ರೋಗವನ್ನು ತಡೆಯಲು ಹಾಕುವ ಚುಚ್ಚುಮದ್ದು ಯಾವುದು?ಬಿಸಿಜಿ
7ಎಷ್ಟನೆಯ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಯಿತು?2ನೇಯ
8ಸಿಗರೇಟಿನ ತಯಾರಿಕೆಯಲ್ಲಿ ಬಳಸುವ ಹೊಗೆಸೊಪ್ಪು ಯಾವುದು?ವರ್ಜಿನಿಯಾ ಹೊಗೆಸೊಪ್ಪು
91894ರಲ್ಲಿ ಪ್ರಪಂಚದಲ್ಲಿ ಮೊದಲ ಅರಣ್ಯ ನೀತಿಯನ್ನು ರೂಪಿಸಿದ ದೇಶ ಯಾವುದು?ಭಾರತ
10ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆ ಎಲ್ಲಿದೆ?ಹೈದರಾಬಾದ್
11ಅತ್ಯಂತ ಪುರಾತನವಾದ ವೇದ ಯಾವುದು?ಋಗ್ವೇದ
12ನಮ್ಮ ರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ ಬರುವ ಮೊದಲ ತಿಂಗಳು ಯಾವುದು?ಚೈತ್ರ
13ತಾರಾಪುರ ಅಣುಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ?ಮಹಾರಾಷ್ಟ್ರ
14ಭಾರತದಲ್ಲಿ ಯಾವ ಮೊದಲ ಖಾಸಗಿ ಕಂಪನಿ ಕೇಂದ್ರ ಕೈಗಾರಿಕಾ ಭದ್ರತಾಪಡೆಯಿಂದ ರಕ್ಷಣೆ ಪಡೆದುಕೊಂಡಿದೆ?ಇನ್ಫೋಸಿಸ್
15ಎಡ್ಸ್ ರೋಗ ಭಾರತದಲ್ಲಿ ಮೊದಲ ಬಾರಿಗೆ ಕಂಡು ಬಂದ ಸ್ಥಳ ಯಾವುದು?ಚೆನ್ನೈ
16ಹಿಂದೂಸ್ತಾನ್ ಸ್ಟೀಲ್ಸ್ ಲಿಮಿಟೆಡ್ (ಹೆಚ್.ಎಸ್.ಎಲ್) ಸ್ಥಾಪನೆಯಾದ ವರ್ಷ ಯಾವುದು?1953
17ಆಧುನಿಕ ಕ್ರೀಡೆ ಪೋಲೋ ಪ್ರಾರಂಭವಾದದ್ದು ಭಾರತದ ಯಾವ ರಾಜ್ಯದಲ್ಲಿ?ಮಣಿಪುರ
18'ಇನ್ ಕ್ವಿಲಾಬ್ ಜಿಂದಾಬಾದ್' ಈ ಘೋಷಣೆ ಕೊಟ್ಟವರು ಯಾರು?ಭಗತ್ ಸಿಂಗ್
19ಶ್ರೀ ಅರವಿಂದೋ ಆಶ್ರಮ ಎಲ್ಲಿದೆ?ಪಾಂಡಿಚೇರಿ
20ಬಂಡಿಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ಚಾಮರಾಜನಗರ
211889ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪೆಟ್ರೋಲಿಯಂ ಬಾವಿಯನ್ನು ಎಲ್ಲಿ ಕೊರೆಯಲಾಯಿತು?ಅಸ್ಸಾಂನ ಮಾಕಮ್ ಎಂಬಲ್ಲಿ
22ಅಣ್ಣಾಮಲೈ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?ತಮಿಳುನಾಡು
23ವೆಲ್ಲಿಂಗಾಗಿ ಬಿಸಿ ಜ್ವಾಲೆ ಉತ್ಪಾದಿಸಲು ಬಳಸುವ ಗ್ಯಾಸ್ ಯಾವುದು?ಅಸಿಟಿಲಿನ್
24ಅತಿ ಹೆಚ್ಚು ಹಾಲು ನೀಡುವ ಹಸುವಿನ ತಳಿ ಯಾವುದು?ಹೋಲ್ ಸ್ಟೀನ್
25ಡೆನ್ಮಾರ್ಕ್ ರಾಜಧಾನಿ ಯಾವುದು?ಕೋಪನ್ ಹ್ಯಾಗನ್
26ಮೌಂಟ್ ಎವರೆಸ್ಟ್ ಪರ್ವತವನ್ನು ಅಳತೆ ಮಾಡಿದ ಭಾರತದ ಮೊದಲ ಮಹಿಳೆ ಯಾರು?ಬಚ್ಚೇಂದ್ರಿಪಾಲ್
27ರಕ್ತದ ಕೃತಕ ಶುದ್ಧೀಕರಣವನ್ನು ಏನೆಂದು ಕರೆಯುತ್ತಾರೆ?ಡಯಾಲಿಸಿಸ್
28ಅಣು ಸಂಶೋಧನೆ ಮತ್ತು ರೇಡಿಯೋ ಥೆರಪಿಯಲ್ಲಿ ಬಳಸುವ ಅನಿಲ ಯಾವುದು?ಕ್ರೈನಾನ್
29ಮೊದಲ ಭಾರತೀಯ ಕ್ರಿಕೆಟ್ ತಂಡದ ನಾಯಕ ಯಾರು?ಸಿ.ಕೆ.ನಾಯುಡು


Post a Comment

0 Comments

Close Menu