Question and Answers in Kannada Part - 32
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಜಾಮೀಯ ಮಿಲಿಯ ಇಸ್ಲಾಮಿ ವಿಶ್ವವಿದ್ಯಾಲಯ ಎಲ್ಲಿದೆ? | ದೆಹಲಿ |
| 2 | ಆರ್. ಎಫ್. ಕೆಟ್ಟಿಲರಿಗೆ ಗೌರವ ಡಾಕ್ಟರೇಟ್ ನೀಡಿದ ವಿಶ್ವವಿದ್ಯಾಲಯ ಯಾವುದು? | ಟ್ಯುಬಿಂಗನ್ |
| 3 | ದೇವದಾಸ ಕೃತಿಯ ಲೇಖಕರು ಯಾರು? | ಶರಶ್ಚಂದ್ರ ಚಟರ್ಜಿ |
| 4 | ಬಂದೂಕುಗಳಿಗೆ ಕೊಬ್ಬು ಹಚ್ಚುವುದನ್ನು ವಿರೋಧಿಸಿ ಬ್ರಿಟಿಷರಿಂದ ಪ್ರಾಣ ಕಳೆದುಕೊಂಡ ವ್ಯಕ್ತಿ ಯಾರು? | ಮಂಗಲ್ ಪಾಂಡೆ |
| 5 | ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಮೊದಲು ಪರಿಚಯಿಸಿದವರು ಯಾರು? | ಇಂಡೋಗ್ರೀಕರು |
| 6 | ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣವಾದ ಜನರಲ್ ಡಯರ್‌ನನ್ನು ಕೊಂದವರು ಯಾರು? | ಉದಮ್ ಸಿಂಗ್ |
| 7 | ಅನ್ನಪೂರ್ಣ ಪರ್ವತ ಶಿಖರ ಎಲ್ಲಿದೆ? | ನೇಪಾಳ |
| 8 | ಭಾರತದ ಪ್ರಥಮ ಪೈಲಟ್ ರಹಿತ ರಾಕೆಟ್ ಯಾವುದು? | ಲಕ್ಷ್ಯ |
| 9 | ನಾಗಾರ್ಜುನ ಸಾಗರ ಯೋಜನೆ ಯಾವ ನದಿಗೆ ಸಂಬಂಧಿಸಿದೆ? | ಕೃಷ್ಣ |
| 10 | ಬಾಸ್ಕೆಟ್‌ಬಾಲ್ ಆಟದಲ್ಲಿ ಒಂದು ತಂಡದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು? | 5 |
| 11 | ಆಧುನಿಕ ಒಲಿಂಪಿಕ್ಸ್ ಪಿತಾಮಹ ಯಾರು? | ಪೇರಿ. ಡಿ. ಕೂಬರ್ಟನ್ |
| 12 | ವೇದಗಳು ಯಾವ ಭಾಷೆಯಲ್ಲಿ ರಚಿತವಾಗಿದೆ? | ಸಂಸ್ಕೃತ |
| 13 | ಮೈಸೂರಿನ ಜಾನಪದ ವಸ್ತು ಸಂಗ್ರಹಾಲಯದ ರೂವಾರಿ ಯಾರು? | ಪಿ. ಆರ್. ತಿಪ್ಪೇಸ್ವಾಮಿ |
| 14 | ಖಾರಿಫ್ ಬೆಳೆಯನ್ನು ಯಾವ ತಿಂಗಳುಗಳ ಅವಧಿಯಲ್ಲಿ ಬೆಳೆಯಲಾಗುತ್ತದೆ? | ಜೂನ್ - ಸೆಪ್ಟೆಂಬರ್ |
| 15 | ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? | ಉತ್ತರಾಖಂಡ |
| 16 | ಹಟ್ಟಿ ಚಿನ್ನದ ಗಣಿ ಪ್ರದೇಶ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ರಾಯಚೂರು |
| 17 | ಧಾರವಾಡ ಪೇಡೆಗೆ ಪ್ರಸಿದ್ಧವಾದರೆ ಬೆಳಗಾವಿ ಏತಕ್ಕೆ ಪ್ರಸಿದ್ಧ? | ಕುಂದಾ |
| 18 | ಚಾಲುಕ್ಯ ರಾಜರಿಂದ ಕವಿ ಚಕ್ರವರ್ತಿ ಎಂಬ ಬಿರುದನ್ನು ಪಡೆದ ಕವಿ ಯಾರು? | ರನ್ನ |
| 19 | ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಮೊದಲು ಸ್ಥಾಪಿಸಿದ ವ್ಯಾಪಾರ ಮಳಿಗೆಯ ಸ್ಥಳ ಯಾವುದು? | ಸೂರತ್ |
| 20 | ಭಾರತೀಯ ಪ್ರತಿಭಟನೆಯ ನೈಜ ಜನಕನೆಂದು ಯಾರನ್ನು ಪರಿಗಣಿಸಲಾಗಿದೆ? | ಬಾಲಗಂಗಾಧರ ತಿಲಕ್ |
| 21 | ಮೊಟ್ಟೆಯಲ್ಲಿ ದೊರೆಯುವ ಶೇಕಡವಾರು ನೀರಿನ ಅಂಶವೆಷ್ಟು? | 73% |
| 22 | ಉಭಯಕವಿ ಕಮಲರವಿ ಎಂಬ ಬಿರುದು ಯಾವ ಕವಿಗಿದೆ? | ರಾಘವಾಂಕ |
| 23 | ಚಿಲ್ಕ ಸರೋವರ ಯಾವ ರಾಜ್ಯದಲ್ಲಿದೆ? | ಒಡಿಸ್ಸಾ |
| 24 | ಗಾಜನ್ನು ನಿಧಾನವಾಗಿ ತಂಪುಗೊಳಿಸುವ ಪ್ರಕ್ರಿಯೆಗೆ ಏನೆನ್ನುವರು? | ಅನಿಲನ |
| 25 | ಸಹಜ ದೃಷ್ಟಿಗೆ ಅವಶ್ಯಕವಾದ ವಿಟಮಿನ್ ಯಾವುದು? | ವಿಟಮಿನ್ - ಎ |
| 26 | ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಧಿಕಾರವಿರುವುದು ಯಾರಿಗೆ? | ರಾಷ್ಟ್ರಪತಿಗಳಿಗೆ |
| 27 | ಭಾರತೀಯ ರಬ್ಬರ್ ಸಂಶೋಧನಾ ಸಂಸ್ಥೆ ಎಲ್ಲಿದೆ? | ಕೊಟ್ಟಾಯಂ (ಕೇರಳ) |
| 28 | ಭಾರತೀಯ ಪೆಟ್ರೋಲಿಯಂ ಸಂಶೋಧನಾ ಸಂಸ್ಥೆ ಎಲ್ಲಿದೆ? | ಡೆಹ್ರಾಡೂನ್ (ಉತ್ತರಾಖಂಡ) |
| 29 | ದಿವಾನ್. ಪಿ. ಮಾಧವರಾವ್ ಅವರು ಸ್ಥಾಪಿಸಿದ ಇಲಾಖೆ ಯಾವುದು? | ಪಶು ಸಂಗೋಪನಾ ಇಲಾಖೆ |
These below are Trending in Krishicode Website !!!!
Thursday, January 01, 2026
0 Comments